ಭಾರತೀಯ ರೈಲ್ವೇಯ 2,500 ಕೋಚ್ಗಳಲ್ಲಿ ಐಸೋಲೇಶನ್ ವಾರ್ಡ್
Team Udayavani, Apr 7, 2020, 5:52 AM IST
ಭಾರತೀಯ ರೈಲ್ವೆ ತನ್ನ 2,500 ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಪರಿವರ್ತಿಸುತ್ತಿದೆ. ಅಂದರೆ, 40 ಸಾವಿರ ರೋಗಿಗಳು ಇಲ್ಲಿ ಕೋವಿಡ್ 19 ವೈರಸ್ ಸೋಂಕಿಗೆ ಶುಶ್ರೂಷೆ ಪಡೆಯಬಹುದಾಗಿದೆ. ಪ್ರತಿ ಕೋಚ್ನಲ್ಲೂ 10 ರೋಗಿಗಳು ಚಿಕಿತ್ಸೆ ಪಡೆಯಲು, ಅಗತ್ಯ ಸೌಲಭ್ಯ ಏರ್ಪಡಿಸಲಾಗುತ್ತಿದೆ.
ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 375 ಕೋಚ್ಗಳು, ಐಸೋಲೇಶನ್ ವಾರ್ಡ್ಗಳಾಗಿ ರೂಪುಗೊಳ್ಳುತ್ತಿವೆ.
‘ದೇಶದ ಎಲ್ಲ ಕಡೆಗಳಲ್ಲಿ ಈ ಯೋಜನೆ ಜಾರಿಗೆ ತರುವುದು ಅತ್ಯಂತ ಸವಾಲಿನ ಕೆಲಸ. ಪ್ರಸ್ತುತ 133 ರೈಲ್ವೆ ಪ್ರದೇಶಗಳಲ್ಲಿ ಈ ಕೆಲಸ ನಡೆಯುತ್ತಿದೆ’ ಎಂದು ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು