ಹಸಿವಿನಿಂದಲೇ ಹೆಚ್ಚು ಸಾವು!

ಕೋವಿಡ್‌ ಪರಿಣಾಮದಿಂದಾಗಿ 12.2 ಕೋಟಿ ಮಂದಿಗೆ ಬಡತನ, ಆಹಾರ ಅಲಭ್ಯತೆ, ಪೂರೈಕೆ ಸಮಸ್ಯೆ

Team Udayavani, Jul 10, 2020, 10:00 AM IST

ಹಸಿವಿನಿಂದಲೇ ಹೆಚ್ಚು ಸಾವು!

ಸಾಂದರ್ಭಿಕ ಚಿತ್ರ

ಲಂಡನ್‌: ಯುನಿಸೆಫ್ ಸೇರಿದಂತೆ ವಿಶ್ವದ ವಿವಿಧ ಸಂಸ್ಥೆಗಳು ಕೋವಿಡ್‌ನಿಂದಾಗಿ ಮತ್ತಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗುವ ಅಪಾಯವನ್ನು ವ್ಯಕ್ತಪಡಿಸಿರುವಂತೆಯೇ, ಕೋವಿಡ್‌ನಿಂದಲೂ ಹೆಚ್ಚು ಮಂದಿ ಹಸಿವಿನಿಂದಲೇ ಸಾಯಬಹುದು ವಿಶ್ವದಲ್ಲಿ ಬಡತನ ವಿರುದ್ಧ ಹೋರಾಡುತ್ತಿರುವ ಸರಕಾರೇತರ ಸಂಘಟನೆ ಆಕ್ಸ್‌ಫಾಮ್‌ ಹೇಳಿದೆ.

ಸುಮಾರು 12.2 ಕೋಟಿಗೂ ಹೆಚ್ಚು ಮಂದಿಯನ್ನು ಕೋವಿಡ್‌ ಬಡತನಕ್ಕೆ ದೂಡಬಹುದು. ಸಾಮೂಹಿಕ ನಿರುದ್ಯೋಗ, ನೆರವು ಸಿಗದೇ ಇರುವುದು, ಆಹಾರದ ಅಲಭ್ಯತೆ, ಆಹಾರ ಉತ್ಪಾದನೆಯಲ್ಲಿ ತೊಡಕುಗಳಿಂದ ಹೀಗಾಗಬಹುದು ಎಂದು ಹೇಳಿದೆ.

ಇದರೊಂದಿಗೆ ಕೋವಿಡ್‌ನಿಂದಲೂ ಹಸಿವಿನ ವೈರಸ್‌ ತೀವ್ರವಾಗುವ ಸಾಧ್ಯತೆ ಇದ್ದು ವಿಶ್ವಾದ್ಯಂತ ಇದು ದಿನವೊಂದಕ್ಕೆ 12 ಸಾವಿರ ಮಂದಿಯನ್ನು ಬಲಿಪಡೆಯುವ ಸಾಧ್ಯತೆಯೂ ಇದೆ. ಅಫ್ಘಾನಿಸ್ಥಾನ, ಸಿರಿಯಾ, ದಕ್ಷಿಣ ಸೂಡಾನ್‌ಗಳಲ್ಲಿ ಹಸಿವಿನ ಸಮಸ್ಯೆ ಹಿಂದೆದಿಗಿಂತಲೂ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಎಪ್ರಿಲ್‌ನಲ್ಲಿ ಕೋವಿಡ್‌ನಿಂದಾಗಿ ವಿಶ್ವಾದ್ಯಂತ ಮೃತರ ಪ್ರಮಾಣ ದಿನವೊಂದಕ್ಕೆ 10 ಸಾವಿರಷ್ಟು ಆಗಿತ್ತು ಎಂದು ಅದು ಹೇಳಿದೆ.

ಉದಾಹರಣೆಗೆ ಅಫ್ಘಾನಿಸ್ಥಾನ ವೊಂದರಲ್ಲೇ ಆಹಾರದ ಕ್ಷಾಮ 2019ರಲ್ಲಿ 25 ಲಕ್ಷ ಮಂದಿಯನ್ನು ತಟ್ಟಿದ್ದು, 2020ರ ಮೇ ವೇಳೆಗೆ ಇದು 35 ಲಕ್ಷಕ್ಕೇರಿದೆ. ಲಾಕ್‌ಡೌನ್‌ ನಿಯಮಾವಳಿಗಳು ಇತ್ಯಾದಿಗಳಿಂದ ವಿವಿಧ ದೇಶಗಳ ಗಡಿಗಳು ಮುಚ್ಚಿದ್ದು ಅದರ ಪರಿಣಾಮ ದೇಶಗಳ ಮೇಲೆ ಆಗಿವೆ. ಅಫ್ಘಾನಿಸ್ಥಾನಕ್ಕೆ ಇರಾನ್‌ ಗಡಿ ಮುಚ್ಚಿದ್ದು ಪರಿಣಾಮ ಬೀರಿದೆ. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಬ್ರಜಿಲ್‌, ಭಾರತ, ದಕ್ಷಿಣ ಆಫ್ರಿಕಾದಲ್ಲೂ ಹಸಿವಿನ ಪ್ರಮಾಣ ಹೆಚ್ಚುವ ಅಪಾಯವಿದೆ. ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಇದೀಗ ವಿಶ್ವ ವಿನಿಯೋಗಿಸುತ್ತಿರುವ ನಿಧಿಯ 10 ಪಟ್ಟು ಹೆಚ್ಚು ನಿಧಿ ಅಗತ್ಯವಿದೆ ಎಂದು ಆಕ್ಸ್‌ಫಾಮ್‌ ಹೇಳಿದೆ.

ಟಾಪ್ ನ್ಯೂಸ್

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

yatnal

ನಮಗೆ ದಿಲ್ಲಿಗೆ ಹೋಗುವ ಚಟ ಇದೆ;ಯುಗಾದಿ ಹೊತ್ತಿಗೆ ಬದಲಾವಣೆ: ಯತ್ನಾಳ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ.ಸುಧಾಕರ್

ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ.ಸುಧಾಕರ್

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

1-sdsad

ಕಿರಾತಕ ಖ್ಯಾತಿಯ ಚಿತ್ರ ನಿರ್ದೇಶಕ ಪ್ರದೀಪ್​ ರಾಜ್ ಕೋವಿಡ್ ಗೆ ಬಲಿ

MUST WATCH

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಹೊಸ ಸೇರ್ಪಡೆ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.