ಕೋವಿಡ್ ಜನ್ಮ ಭೂಮಿಯಲ್ಲಿ ಇದೀಗ ‘ಮದುವೆ ಟ್ರಾಫಿಕ್’
Team Udayavani, Apr 11, 2020, 7:42 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಜನ್ಮತಾಳಿದ ವುಹಾನ್ನಲ್ಲಿ ಕೊನೆಗೂ ಸಂತಸ ಕ್ಷಣಗಳು ಮರಳುತ್ತಿವೆ. ಸಾವಿನ ಸದ್ದು ಕ್ಷೀಣವಾಗಿ, ಲಾಕ್ ಡೌನ್ ತೆರವುಗೊಂಡ ಬೆನ್ನಲ್ಲೇ, ಅಲ್ಲಿ ‘ಮದುವೆ ಟ್ರಾಫಿಕ್’ ಏರ್ಪಟ್ಟಿದೆ. ಹೊಸ ಬಾಳಿಗೆ ಕಾಲಿಡಲು ಇಷ್ಟು ದಿನ ಕಾತರಿಸುತ್ತಿದ್ದ ಜೋಡಿಗಳು ಈಗ ಒಂದೇಸಮನೆ, ಮ್ಯಾರೇಜ್ ಆ್ಯಪ್ ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುತಿದ್ದಾರೆ!
ಅಲಿಪೇ ಎನ್ನುವ ವಿವಾಹ ಸೇತುವಾಗಿ ಕೆಲಸ ಮಾಡುವ ಆ್ಯಪ್ನಲ್ಲಿ ಶೇ.300ರಷ್ಟು ನೋಂದಣಿ ಹೆಚ್ಚಾಗಿದೆ. ಈ ವರ್ಷದ ಆರಂಭದಲ್ಲೇ (ಜ.23) ಲಾಕ್ಡೌ ನ್ಗೆ ಗುರಿಯಾಗಿದ್ದ ವುಹಾನ್ನಲ್ಲಿ ಸತತ 76 ದಿನಗಳ ಕಾಲ ಕರ್ಫ್ಯೂ ವಾತಾವರಣವಿತ್ತು. ಕಳೆದ ಮಂಗಳವಾರ (ಏ.7) ಚೀನ, ‘ಕೋವಿಡ್ ಸಾವುಗಳಲ್ಲಿದ ದಿನ’ ಅಂತಲೇ ಆಚರಿಸಿದೆ.
ಇನ್ನೊಂದೆಡೆ ಆರೋಗ್ಯ ಅಧಿಕಾರಿಗಳು, ಜನರು ಮನೆಯಿಂದ ಹೊರಗೆ ಬರವುದು, ಸುತ್ತಾಡುವುದನ್ನು ಕಡಿಮೆ ಮಾಡುವಂತೆ ಆದೇಶಿಸುತ್ತಿದ್ದಾರೆ. ಕೋವಿಡ್ ಮರು ಅಪ್ಪಳಿಸುವಿಕೆಯ ಭೀತಿಯ ನಡುವೆಯೂ ವುಹಾನ್, ಹೊಸ ಬದುಕು ಕಟ್ಟಿಕೊಳ್ಳಲು ಮುಂದಡಿಯಿಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?