Udayavni Special

ಬೈಕ್ ಅಪಘಾತ: ಶ್ರೀಶೈಲಕ್ಕೆ ಹೋಗುತ್ತಿದ್ದ ಇಬ್ಬರು ಭಕ್ತರು ಸ್ಥಳದಲ್ಲೇ ಸಾವು

Team Udayavani, Apr 11, 2021, 2:59 PM IST

ಬೈಕ್ ಅಪಘಾತ: ಶ್ರೀಶೈಲಕ್ಕೆ ತೆರಳುವ ಇಬ್ಬರು ಭಕ್ತರು ಸ್ಥಳದಲ್ಲೇ ಸಾವು

ಬನಹಟ್ಟಿ (ಬಾಗಲಕೋಟೆ): ಬನಹಟ್ಟಿಯಿಂದ ಶ್ರೀಶೈಲಕ್ಕೆ ಬೈಕ್ ಮೂಲಕ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ಲಿಂಗಸೂಗೂರು ತಾಲೂಕಿನ ಮುದಗಲ್ ಸಮೀಪದ ಆಂದ್ಯಾಳ ಗ್ರಾಮದ ಪ್ರಮುಖ ರಸ್ತೆಯಲ್ಲಿ ನಡೆದಿದೆ.

ಬನಹಟ್ಟಿ ಅಶೋಕ ಕಲೋನಿಯ ನಿವಾಸಿ ಚನಮಲ್ಲಯ್ಯ ಗುರುಪಾದಯ್ಯ ಹುಣಶ್ಯಾಳಮಠ (40)ಮೃತಪಟ್ಟ ಬೈಕ್ ಸವಾರ. ಬೈಕ್ ಹಿಂದೆ ಕುಳಿದ ಇನ್ನೋರ್ವ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ.

ಇದನ್ನೂ ಓದಿ:ವಜಾಗೊಂಡ ಸಾರಿಗೆ ನೌಕರರು‌ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲಿ: ಸಚಿವ ಶಿವರಾಮ‌ ಹೆಬ್ಬಾರ್

ಇವರು ಶನಿವಾರ ಮಧ್ಯಾಹ್ನ ಬೈಕ್ ನಲ್ಲಿ ಶ್ರೀಶೈಲಕ್ಕೆ ಹೊರಟಿದ್ದರು. ಆಂದ್ಯಾಳ ಗ್ರಾಮದ ಪ್ರಮುಖ ರಸ್ತೆಯಲ್ಲಿ ಲಾರಿ ಗಾಲಿಗೆ ಬೈಕ್ ಸಮೇತ ಸಿಲುಕಿ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೃತ ಚನಮಲ್ಲಯ್ಯ ನ ಶರ್ಟ್ ನ ಜೇಬಿನಲ್ಲಿ ಲೈಸನ್ಸ್ ಮತ್ತು ಗುರುತಿನ ಪತ್ರ ಹಾಗೂ ಮೋಬಾಯಿಲ ಮೂಲಕ ವಿಳಾಸ ಗೊತ್ತಾಗಿ ಮುದಗಲ್ ಪೊಲೀಸ್ ಠಾಣೆಯಿಂದ ಬನಹಟ್ಟಿಯ ಅವರ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಾರೆ.

ಮೃತ ಚನಮಲ್ಲಯ್ಯ ನೇಕಾರಿಕೆ ವೃತ್ತಿ ಮಾಡುತ್ತಿದ್ದ, ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.

ಟಾಪ್ ನ್ಯೂಸ್

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುವತಿಯ ಅನುಮಾನಾಸ್ಪದ ಸಾವು, ಕೊಲೆ ಶಂಕೆ : ಪೊಲೀಸರಿಂದ ತೀವ್ರ ವಿಚಾರಣೆ

ಯುವತಿಯ ಅನುಮಾನಾಸ್ಪದ ಸಾವು, ಕೊಲೆ ಶಂಕೆ : ಪೊಲೀಸರಿಂದ ತೀವ್ರ ವಿಚಾರಣೆ

covid effect

ಕರ್ಫ್ಯೂ; ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್‌

hfghdfgh

ಕೋವಿಡ್ ಸಂಕಷ್ಟದಲ್ಲಿ ಸಿಲುಕಿದವರಿಗೆ ಆಸರೆ

hjghjygyutyu

ಆಸ್ಪತ್ರೆ ಸಿಬ್ಬಂದಿಗೆ ಸೋಂಕು: ಗರ್ಭಿಣಿಯರ ಪರದಾಟ

ಏ ನಾಲಾಯಕ್ ಫೋನ್ ಇಡು…. : ಮೃತಪಟ್ಟ ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಆಡಿಯೋ ವೈರಲ್

ಏ ನಾಲಾಯಕ್ ಫೋನ್ ಇಡು… : ರೋಗಿಯ ಕುಟುಂಬಸ್ಥರೊಂದಿಗೆ ಸಿದ್ದು ಸವದಿ ಸಂಭಾಷಣೆಯ ಆಡಿಯೋ ವೈರಲ್

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.