Udayavni Special

ಆಯುಷ್ಮಾನ್‌ ಕಾರ್ಡ್‌ನಿಂದ ಉಚಿತ ಕೋವಿಡ್‌ ಚಿಕಿತ್ಸೆ

Team Udayavani, Jul 2, 2020, 11:28 AM IST

ಆಯುಷ್ಮಾನ್‌ ಕಾರ್ಡ್‌ನಿಂದ ಉಚಿತ ಕೋವಿಡ್‌ ಚಿಕಿತ್ಸೆ

ಬಾಗಲಕೋಟೆ: ಆಯುಷ್ಮಾನ್‌ ಕಾರ್ಡ್‌ ನೀಡಲು ಜಿಲ್ಲಾಧಿಕಾರಿ ಕ್ಯಾ.ಡಾ| ಕೆ. ರಾಜೇಂದ್ರ ಚಾಲನೆ ನೀಡಿದರು.

ಬಾಗಲಕೋಟೆ: ಆಯುಷ್ಮಾನ್‌ ಕಾರ್ಡ್‌ನಿಂದ ಜಿಲ್ಲೆಯ 26 ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್‌ -19 ಸೋಂಕಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್‌ ಕಾರ್ಡ್‌ ನೀಡುವ ಕಾರ್ಯಕ್ಕೆ ಥಮ್‌ ನೀಡಿ ಕಾರ್ಡ್‌ ಪಡೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬಿಪಿಎಲ್‌, ಎಪಿಎಲ್‌ ಹಾಗೂ ಯಾವ ಪಡಿತರ ಕಾರ್ಡ್‌ ಇಲ್ಲದವರಿಗೂ ಈ ಆಯುಷ್ಮಾನ್‌ ಕಾರ್ಡ್‌ ಪಡೆಯಬಹುದಾಗಿದೆ. ವಿವಿಧ ಸರ್ಕಾರಿ ನೌಕರರು ಸಹ ಈ ಕಾರ್ಡ್‌ ಪಡೆಯಬಹುದು. ಈ ಕಾರ್ಡ್‌ ಮೂಲಕ ಕೋವಿಡ್‌ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಜಿಲ್ಲೆಯಲ್ಲಿರುವ 198 ಗ್ರಾಪಂ, 6 ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ 120 ಸಾಮಾನ್ಯ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ಆಧಾರ್‌ ಕಾರ್ಡ್‌ ನಂಬರ್‌ ನೀಡಿ ಆಯುಷ್ಮಾನ್‌ ಕಾರ್ಡ್‌ ಪಡೆದುಕೊಳ್ಳಬಹುದು ಎಂದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸೇವಾ ಸಿಂಧು ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡೆಗುಡಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ, ಸಕಾಲದ ಲಕ್ಷ್ಮೀ ಕಾಂತ ಜ್ಯೋತೆನ್ನವರ, ವಿಎಲ್‌ಇ ಹನಿಫ್‌ ಇನಾಮದಾರ ಇದ್ದರು.

ಆಯ್ಕೆಯಾದ ಆಸ್ಪತ್ರೆಗಳು 
ಬಾಗಲಕೋಟೆ ನಗರದ ಧನುಷ್‌ ಆಸ್ಪತ್ರೆ,  ಕೆರೂಡಿ ಆಸ್ಪತ್ರೆ, ಶಾಂತಿ ಆಸ್ಪತ್ರೆ, ದಡ್ಡೇನವರ ಆಸ್ಪತ್ರೆ, ಆಶೀರ್ವಾದ ಆಸ್ಪತ್ರೆ, ಕಟ್ಟಿ ಆಸ್ಪತ್ರೆ, ಸ್ಪಂದನಾ ಆಸ್ಪತ್ರೆ, ಸಂಜೀವಿನಿ ಮಕ್ಕಳ,
ಕಣ್ಣು ಆಸ್ಪತ್ರೆ, ಪಾಟೀಲ್‌ ಮೆಡಿಕೇರ್‌ ಆಸ್ಪತ್ರೆ, ಕುಂಟೋಜಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಗುಳೇದ ಆಥ್ರೋಕೇರ್‌ ಆಸ್ಪತ್ರೆ, ಶಕುಂತಲಾ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಕೆರೂಡಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಕುಮಾರೇಶ್ವರ ಆಸ್ಪತ್ರೆ, ಮಹಾಲಿಂಗಪುರದ ವೆಂಕಟೇಶ ಆಸ್ಪತ್ರೆ, ಆರೋಗ್ಯಧಾಮ ಆಸ್ಪತ್ರೆ, ಬೆಳಗಲ್‌ ಸರ್ಜಿಕಲ್‌ ಕ್ಲಿನಿಕ್‌, ರಿತಿ ಲೈಫ್‌ ಕೇರ್‌ ಆಸ್ಪತ್ರೆ, ಬಾದಾಮಿಯ
ಕಾರೂಡಗಿಮಠ ಮೆಮೋರಿಯಲ್‌ ಆಸ್ಪತ್ರೆ, ಮುಧೋಳನ ಸಾಯಿ ಆಧಾರ ಆಸ್ಪತ್ರೆ, ಶಾರದಾ ಆಥೋಸ್ಪೆಶಾಲಿಟಿ ಆಸ್ಪತ್ರೆ, ರಬಕವಿಯ ತ್ರಿಶಲಾದೇವಿ ಸೂಪರ್‌ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ,  ಆಥೋಕೇರ್‌ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ, ಇಳಕಲ್ಲಿನ ಮಹಾಂತೇಶ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ತೇರದಾಳದ ಪದ್ಮಾ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಪಡೆದುಕೊಳ್ಳಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

UPSC ಫಲಿತಾಂಶ: 465ನೇ ರ‍್ಯಾಂಕ್ ಪಡೆದ ಮೈಸೂರು ಮೂಲದ ಕೆ.ಟಿ. ಮೇಘನಾ

UPSC ಫಲಿತಾಂಶ: 465ನೇ ರ‍್ಯಾಂಕ್ ಪಡೆದ ಮೈಸೂರು ಮೂಲದ ಕೆ.ಟಿ. ಮೇಘನಾ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

UPSC: 443ನೇ ರ‍್ಯಾಂಕ್ ಪಡೆದ ಕಲಬುರಗಿ ಯುವತಿ ಸ್ಪರ್ಶಾ ನೀಲಂ

UPSC: 443ನೇ ರ‍್ಯಾಂಕ್ ಪಡೆದ ಕಲಬುರಗಿ ಯುವತಿ ಸ್ಪರ್ಶಾ ನೀಲಂ

ವ್ಯಾಪಕ ಮಳೆ: ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ

ವ್ಯಾಪಕ ಮಳೆ: ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ

Advani

ನನ್ನ ಬಹುದಿನಗಳ ಕನಸು ನನಸಾಗುತ್ತಿದೆ: ಅಡ್ವಾಣಿ ಮನದಾಳದ ಮಾತು

ಒಂದು ಮಿನರಲ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

ಒಂದು ಮಿನರಲ್ ವಾಟರ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಂದೇ ದಿನ ದ್ವಿಶತಕ ಬಾರಿಸಿದ ಕೋವಿಡ್‌ -19

ಒಂದೇ ದಿನ ದ್ವಿಶತಕ ಬಾರಿಸಿದ ಕೋವಿಡ್‌ -19

ಗಲಗಲಿಯಲ್ಲಿ ಶಾಂತಿ-ನೆಮ್ಮದಿಗೆ ಹೋಮ-ಹವನ

ಗಲಗಲಿಯಲ್ಲಿ ಶಾಂತಿ-ನೆಮ್ಮದಿಗೆ ಹೋಮ-ಹವನ

ಬಾಗಲಕೋಟೆ ಒಂದೇ ದಿನ ದ್ವಿ ಶತಕ ಬಾರಿಸಿದ ಕೋವಿಡ್ ಸೋಂಕು

ಬಾಗಲಕೋಟೆ ಒಂದೇ ದಿನ ದ್ವಿ ಶತಕ ಬಾರಿಸಿದ ಕೋವಿಡ್ ಸೋಂಕು

ಪುರಸಭೆ ಸದಸ್ಯನಿಗೆ ಕೋವಿಡ್‌

ಪುರಸಭೆ ಸದಸ್ಯನಿಗೆ ಕೋವಿಡ್‌

ಬಾಗಲಕೋಟೆ: ಅರ್ಧಶತಕ ದಾಟಿದ ಸಾವಿನ ಸಂಖ್ಯೆ ; 131 ಹೊಸ ಪಾಸಿಟಿವ್ ಪ್ರಕರಣ

ಬಾಗಲಕೋಟೆ: ಅರ್ಧಶತಕ ದಾಟಿದ ಸಾವಿನ ಸಂಖ್ಯೆ ; 131 ಹೊಸ ಪಾಸಿಟಿವ್ ಪ್ರಕರಣ

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmerಹೊಸ ಸೇರ್ಪಡೆ

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

ರಾಮ ಮಂದಿರದಿಂದ ರಾಮ ರಾಜ್ಯದೆಡೆಗೆ: ಸನಾತನ ಧರ್ಮ ದಾಸ್ಯ ಮುಕ್ತವಾಗುವ ಅಮೃತ ಘಳಿಗೆ

UPSC ಫಲಿತಾಂಶ: 465ನೇ ರ‍್ಯಾಂಕ್ ಪಡೆದ ಮೈಸೂರು ಮೂಲದ ಕೆ.ಟಿ. ಮೇಘನಾ

UPSC ಫಲಿತಾಂಶ: 465ನೇ ರ‍್ಯಾಂಕ್ ಪಡೆದ ಮೈಸೂರು ಮೂಲದ ಕೆ.ಟಿ. ಮೇಘನಾ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

ವಾಟಾಳ್ ನಾಗರಾಜ್ ಅವರಿಗೆ ಪತ್ನಿ ವಿಯೋಗ

ವಾಟಾಳ್ ನಾಗರಾಜ್ ಅವರಿಗೆ ಪತ್ನಿ ವಿಯೋಗ

UPSC: 443ನೇ ರ‍್ಯಾಂಕ್ ಪಡೆದ ಕಲಬುರಗಿ ಯುವತಿ ಸ್ಪರ್ಶಾ ನೀಲಂ

UPSC: 443ನೇ ರ‍್ಯಾಂಕ್ ಪಡೆದ ಕಲಬುರಗಿ ಯುವತಿ ಸ್ಪರ್ಶಾ ನೀಲಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.