Udayavni Special

ತಾಲೂಕು ಸಾಹಿತ್ಯ ಸಮ್ಮೇಳನ ಸಿದ್ಧತೆ ಪರಿಶೀಲನೆ

Team Udayavani, Feb 29, 2020, 4:14 PM IST

bk-tdy-2

ಬಾದಾಮಿ: ಮಾ.1ರಂದು ನಡೆಯಲಿರುವ 7ನೇ ತಾಲೂಕು ಸಾಹಿತ್ಯ ಸಮ್ಮೇಳನ ಸುವ್ಯವಸ್ಥೆ, ಅಚ್ಚುಕಟ್ಟಾಗಿ ನಡೆಯುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಹಶೀಲ್ದಾರ್‌ ಸುಹಾಸ ಇಂಗಳೆ ತಿಳಿಸಿದರು.

ಶುಕ್ರವಾರ ಇಲ್ಲಿನ ವೀರಪುಲಿಕೇಶಿ ಒಳಾಂಗಣ ಕ್ರೀಡಾಂಗಣ ಮುಂಭಾಗದ ಬಸವ ಭವನದಲ್ಲಿ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಸಮ್ಮೇಳನದಲ್ಲಿ ವಿಐಪಿ, ಮಹಿಳೆಯರಿಗೆ, ಪುರುಷರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ, ಸಾರ್ವಜನಿಕರಿಗೆ ಗೋಧಿ ಹುಗ್ಗಿ, ಚಪಾತಿ, ಅನ್ನಸಾರು ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 2000 ಜನರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಜನರಿಗೆ ತೊಂದರೆಯಾಗದಂತೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ದಿನ ಸ್ವತ್ಛತೆ ಕಾಪಾಡಲು ಪುರಸಭೆ ಅಧಿಕಾರಿಗಳಿಗೆ, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಕೆಇಬಿ ಅಧಿ ಕಾರಿಗಳಿಗೆ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳಿಗೆ ಕೆಲವೊಂದು ಜವಾಬ್ದಾರಿಗಳನ್ನು ನೀಡಲಾಗಿದೆ. ಸಮ್ಮೇಳನದಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಸೇರಿದಂತೆ, ಸಂಸದರು, ಶಾಸಕರು, ಜಿಪಂ, ತಾಪಂ, ಪುರಸಭೆ ಸೇರಿದಂತೆ ಜನಪ್ರತಿನಿಧಿಗಳು ಆಗಮಿಸುವರು. ಕಡ್ಡಾಯವಾಗಿ ಎಲ್ಲ ಇಲಾಖೆ ಅಧಿಕಾರಿಗಳು, ನಗರದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಲು, ಸಮ್ಮೇಳನದ ದಿನ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಸ್‌ಐ ಪ್ರಕಾಶ ಬಣಕಾರ, ತಾಲೂಕು ಕಸಾಪ ಅಧ್ಯಕ್ಷ ರವಿ ಕಂಗಳ, ಸಾಹಿತಿಗಳಾದ ಸದಾಶಿವ ಮರಡಿ, ಉಮೇಶ ಜಾಧವ, ಹನಮಂತ ಹರದೊಳ್ಳಿ, ಶಂಕರ ಹೂಲಿ, ಬಿ.ಸಿ.ಪವಾಡಶೆಟ್ಟಿ, ಸುವರ್ಣ ಅಂಗಡಿ, ಬಸಮ್ಮಾ ನರಸಾಪೂರ, ಮಹಾಂತೇಶ ಈಳಗೇರಿ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಠಿ ಹಿಡಿವ ಕೈಗಳು ಹಾರೆ, ಬುಟ್ಟಿ ಹಿಡಿದು ಹೆದ್ದಾರಿ ರಸ್ತೆ ದುರಸ್ತಿ ಮಾಡಿದಾಗ…

ಲಾಠಿ ಹಿಡಿವ ಕೈಗಳು ಹಾರೆ, ಬುಟ್ಟಿ ಹಿಡಿದು ಹೆದ್ದಾರಿ ರಸ್ತೆ ದುರಸ್ತಿ ಮಾಡಿದಾಗ…

ಸೋಮವಾರ SSLC ಫ‌ಲಿತಾಂಶ

ಸೋಮವಾರ SSLC ಫ‌ಲಿತಾಂಶ

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಬೀದರ್: ಕೋವಿಡ್ 19 ಸೋಂಕಿಗೆ ಮಹಿಳೆ ಸಾವು; ಒಂದೇ ದಿನ 84 ಪ್ರಕರಣ

ಬೀದರ್: ಕೋವಿಡ್ 19 ಸೋಂಕಿಗೆ ಮಹಿಳೆ ಸಾವು; ಒಂದೇ ದಿನ 84 ಪ್ರಕರಣ

ಉಕ್ಕಿ ಹರಿಯುತ್ತಿರುವ ನೇತ್ರಾವತಿ: ತುಂಬೆ ಡ್ಯಾಂ ಗೆ ಡಿಸಿ ಭೇಟಿ

ಉಕ್ಕಿ ಹರಿಯುತ್ತಿರುವ ನೇತ್ರಾವತಿ: ತುಂಬೆ ಡ್ಯಾಂ ಗೆ ಡಿಸಿ ಭೇಟಿ

ಉಳ್ಳಾಲ: ಅಪರಿಚಿತ ವಾಹನ ಬೈಕ್ ಗೆ ಢಿಕ್ಕಿ : ಯುವಕ ಸಾವು

ಉಳ್ಳಾಲ: ಅಪರಿಚಿತ ವಾಹನ ಬೈಕ್ ಗೆ ಢಿಕ್ಕಿ : ಯುವಕ ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಸಾಹಿತಿಗಳು ಸಾಂಸ್ಕೃತಿಕ ರಾಯಭಾರಿಗಳು: ಶಿರೋಳ

ಸಾಹಿತಿಗಳು ಸಾಂಸ್ಕೃತಿಕ ರಾಯಭಾರಿಗಳು: ಶಿರೋಳ

ಬುದ್ನಿಪಿಡಿ ಕೋವಿಡ್‌ ಕೇರ್‌ ಸೆಂಟರ್‌ಗೆ ಎಸಿ ಭೇಟಿ

ಬುದ್ನಿಪಿಡಿ ಕೋವಿಡ್‌ ಕೇರ್‌ ಸೆಂಟರ್‌ಗೆ ಎಸಿ ಭೇಟಿ

ಕೋವಿಡ್‌ ಅವ್ಯವಹಾರ ತನಿಖೆಯಾಗಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಆಗ್ರಹ

ಕೋವಿಡ್‌ ಅವ್ಯವಹಾರ ತನಿಖೆಯಾಗಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಆಗ್ರಹ

ಬಾಗಲಕೋಟೆ :149 ಜನರಿಗೆ ಕೋವಿಡ್ ಸೋಂಕು ದೃಢ! ಮತ್ತಿಬ್ಬರು ಬಲಿ

ಬಾಗಲಕೋಟೆ :149 ಜನರಿಗೆ ಕೋವಿಡ್ ಸೋಂಕು ದೃಢ! ಮತ್ತಿಬ್ಬರು ಬಲಿ

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಲಾಠಿ ಹಿಡಿವ ಕೈಗಳು ಹಾರೆ, ಬುಟ್ಟಿ ಹಿಡಿದು ಹೆದ್ದಾರಿ ರಸ್ತೆ ದುರಸ್ತಿ ಮಾಡಿದಾಗ…

ಲಾಠಿ ಹಿಡಿವ ಕೈಗಳು ಹಾರೆ, ಬುಟ್ಟಿ ಹಿಡಿದು ಹೆದ್ದಾರಿ ರಸ್ತೆ ದುರಸ್ತಿ ಮಾಡಿದಾಗ…

ಸೋಮವಾರ SSLC ಫ‌ಲಿತಾಂಶ

ಸೋಮವಾರ SSLC ಫ‌ಲಿತಾಂಶ

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ

ಧಾರವಾಡ: 5509ಕ್ಕೇರಿದ ಪಾಸಿಟಿವ್ ಪ್ರಕರಣಗಳು : 2967 ಜನ ಗುಣಮುಖ ಬಿಡುಗಡೆ

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಬಾಗಲಕೋಟೆ: ಕೋವಿಡ್‌ಗೆ ಮತ್ತೆ ಮೂವರು ಬಲಿ ; ಜಿಲ್ಲೆಯಲ್ಲಿ ಒಟ್ಟು 62 ಜನ ಸಾವು

ಬೀದರ್: ಕೋವಿಡ್ 19 ಸೋಂಕಿಗೆ ಮಹಿಳೆ ಸಾವು; ಒಂದೇ ದಿನ 84 ಪ್ರಕರಣ

ಬೀದರ್: ಕೋವಿಡ್ 19 ಸೋಂಕಿಗೆ ಮಹಿಳೆ ಸಾವು; ಒಂದೇ ದಿನ 84 ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.