ತೊಗುಣಶಿ-ಕೋಟೆಕಲ್‌ದಿಂದ ಢಾಣಕಶಿರೂರಗೆ ಯಾರೂ ಹೋಗಿಲ್ಲ


Team Udayavani, May 6, 2020, 1:37 PM IST

ತೊಗುಣಶಿ-ಕೋಟೆಕಲ್‌ದಿಂದ ಢಾಣಕಶಿರೂರಗೆ ಯಾರೂ ಹೋಗಿಲ್ಲ

ಗುಳೇದಗುಡ್ಡ: ಕೋವಿಡ್ 19 ಸೋಂಕು ಕಾಣಿಸಿಕೊಂಡ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಸೀಮಂತ ಕಾರ್ಯಕ್ಕೆ ತೋಗುಣಶಿ ಗ್ರಾಮದವರು ತೆರಳಿದ್ದಾರೆ ಎಂಬ ಶಂಕೆಯಿಂದ ಗ್ರಾಮಕ್ಕೆ ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ, ಪಿಎಸ್‌ಐ ಡಾ| ಲಕ್ಷ್ಮೀಕಾಂತ ಬಾನಿಕೋಲ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು.

ಕುಟುಂಬದವರನ್ನು ಅಧಿಕಾರಿಗಳು ವಿಚಾರಿಸಿದಾಗ, ನಾವು ಯಾರೂ ಆ ಊರಿಗೆ ಹೋಗಿಲ್ಲ. ಯಾವುದೇ ಸೀಮಂತ ಕಾರ್ಯದಲ್ಲಿ ಭಾಗವಹಿಸಿಲ್ಲ. ನಮಗೆ ಸಂಬಂಧಿಕರಲ್ಲ ಎಂಬ ಮಾಹಿತಿಯನ್ನು ಅಧಿ ಕಾರಿಗಳಿಗೆ ನೀಡಿದ್ದಾರೆ. ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ ಮಾತನಾಡಿ, ತೋಗುಣಶಿ ಹಾಗೂ ಕೋಟೆಕಲ್‌ನಲ್ಲಿ ಕೆಲ ಕುಟುಂಬದವರು ಢಾಣಕಶಿರೂರ ಗ್ರಾಮದ ಸೊಂಕಿತ ಗರ್ಭಿಣಿಯ ಸೀಮಂತ ಕಾರ್ಯಕ್ಕೆ ತೆರಳಿದ್ದಾರೆಂಬ ಶಂಕೆ ಮೂಡಿದ್ದರಿಂದ ತೊಗುಣಶಿಯ ಕೆಲ ಕುಟುಂಬಗಳ ಸದಸ್ಯರನ್ನು ವಿಚಾರಿಸಲಾಗಿದೆ.  ಯಾರೊಬ್ಬರೂ ಢಾಣಕಶಿರೂರಗೆ ತೆರಳಿಲ್ಲ. ಎಲ್ಲ ರೀತಿಯಿಂದ ಮಾಹಿತಿ ಕಲೆ ಹಾಕಿದ್ದು, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಜನರು ಆತಂಕ ಪಡುವುದು ಬೇಡ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಪಿಎಸ್‌ಐ ಡಾ| ಲಕ್ಷ್ಮೀಕಾಂತ ಬಾನಿಕೋಲ ಮಾತನಾಡಿ, ಗ್ರಾಮದಲ್ಲಿನ ಕೆಲ ಕುಟುಂಬಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಢಾಣಕಶಿರೂರಿಗೆ ಯಾರು ಹೋಗಿಲ್ಲ ಎಂದು ಹೇಳಿದರು. ಕೋಟೆಕಲ್‌ ಗ್ರಾಪಂ ಪಿಡಿಒ ಎಲ್‌.ಎಸ್‌. ಶಾಂತಗೇರಿ, ಕಂದಾಯ ನೀರಿಕ್ಷಕ ಮಹಾಂತೇಶ ಅಂಗಡಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ನೀಟ್‌-ಪಿಜಿ ಕೌನ್ಸೆಲಿಂಗ್‌ ಪ್ರಕ್ರಿಯೆ ಮತ್ತಷ್ಟು ವಿಳಂಬ

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

ಜಾತಿ-ಮೂಢನಂಬಿಕೆಗಳಿಂದ ದೂರವಿರಿ: ಸ್ವಾಮೀಜಿ

20kannada

ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮಹಾದೇವ ಮುರಗಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

ಬಡವರ, ನಿರ್ಗತಿಕರ ನೊಂದವರ ಸೇವೆಯಲ್ಲಿ ಪ್ರತಿಯೊಬ್ಬರ ಸಹಕಾರ ಮುಖ್ಯ: ಸಂಗಮೇಶ ನಿರಾಣಿ

19railway

ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ

18pejavara

ಹಿಂದೂಗಳಲ್ಲಿ ದೊಂಬಿತನದ ಪ್ರವೃತ್ತಿ ಇಲ್ಲ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

ಕಿತ್ತೂರಿನ ಸಂಪೂರ್ಣ ಇತಿಹಾಸ ಬೆಳಕಿಗೆ ಬರಲಿ

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಯುರೋಪ್‌ ಮಾದರಿ ಕಸದ ವಿಲೇ !

ಯುರೋಪ್‌ ಮಾದರಿ ಕಸದ ವಿಲೇ !

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

ಶಶಿಕಲಾ ಸೇರ್ಪಡೆ ವರಿಷ್ಠರ ನಿರ್ಧಾರ:.ಪನ್ನೀರ್‌ಸೆಲ್ವಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.