ಅಕ್ಕಿಯಲ್ಲಿ ಯೂರಿಯಾ; ಆರೋಗ್ಯದಲ್ಲಿ ಏರುಪೇರು
Team Udayavani, Sep 6, 2018, 6:05 AM IST
ಲಕ್ಷೆ ¾àಶ್ವರ: ಸರ್ಕಾರ ನ್ಯಾಯಬೆಲೆ ಅಂಗಡಿ ಮೂಲಕ ಬಡವರಿಗೆ ನೀಡುವ ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ
ಹರಳಿದ್ದು ಇದನ್ನು ಸೇವಿಸಿದ ಜನರ ಆರೋಗ್ಯದಲ್ಲಿ ಏರುಪೇರಾದ ಘಟನೆ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ
ನಡೆದಿದೆ. ಇಲ್ಲಿನ ಜನ ನ್ಯಾಯಬೆಲೆ ಅಂಗಡಿಯ ಅನ್ನಭಾಗ್ಯ ಅಕ್ಕಿಯಿಂದ ಅನ್ನ ಊಟ ಮಾಡಿದ ಬಳಿಕ ಪದೇ ಪದೇ ಬೇಧಿ ಯುಂಟಾಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಡಾ.ವೆಂಕಟೇಶ ನಾಯ್ಕ, ಅಕ್ಕಿಗುಂದ ತಾಂಡಾದಲ್ಲಿ ಪಡಿತರ ಅಕ್ಕಿಯಲ್ಲಿ ಗೊಬ್ಬರ ಅಂಶ ಇದೆ ಎಂಬ ದೂರು ಬಂದಿದ್ದು, ಸ್ಥಳಕ್ಕೆ ಆಹಾರ ನಿರೀಕ್ಷಕರನ್ನು ಕಳುಹಿಸಿ ಪರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿ: ಅಂದುಕೊಂಡದ್ದು ಹೆಚ್ಚು; ಸಿಕ್ಕಿದ್ದು ಸ್ವಲ್ಪ
ಹೊಸ ಬರೆ ಇಲ್ಲ ಉಡುಗೊರೆ ಹೊರೆಯೂ ಇಲ್ಲ : ತೆರಿಗೆ ಹೊರೆ ಹಾಕದ ಬಿಎಸ್ವೈ ಮ್ಯಾಜಿಕ್ ಬಜೆಟ್
ವ್ಯರ್ಥ ನೀರು ಬಳಕೆಗೆ ಒತ್ತು :3986ಕೋ.ರೂ. ವೆಚ್ಚದಲ್ಲಿ1348 ಕಿಂಡಿ ಅಣೆಕಟ್ಟು ಕಟ್ಟಲು ಯೋಜನೆ
ಹುಲಿ ದಾಳಿಗೆ 3ನೇ ಬಲಿ : ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿಯ ಅಟ್ಟಹಾಸ
ದಕ್ಷಿಣ ಕನ್ನಡ: ನಿರೀಕ್ಷೆ ಹಲವು; ಈಡೇರಿದ್ದು ಕೆಲವು