Udayavni Special

4.85 ಲಕ್ಷ ಬೀದಿ ದೀಪಗಳು ಎಲ್‌ಇಡಿಗೆ ಪರಿವರ್ತನೆ

Team Udayavani, Aug 29, 2018, 12:33 PM IST

485lakh.jpg

ಬೆಂಗಳೂರು: ನಗರದ ಎಲ್ಲ ಬೀದಿ ದೀಪಗಳು ಮುಂಬರುವ ದಿನಗಳಲ್ಲಿ ಎಲ್‌ಇಡಿ ಬಲ್ಬ್ಗಳಿಂದ ಝಗಮಗಿಸಲಿವೆ. ಪ್ರಸ್ತುತ ನಗರದ ಬೀದಿ ದೀಪಗಳಿಗೆ ಸೋಡಿಯಂ ವೇಪರ್‌ ಬಲ್ಬ್ಗಳನ್ನು ಬಳಕೆ ಮಾಡಲಾಗುತ್ತಿದೆ.

ಇದಕ್ಕಾಗಿ ಪ್ರತಿ ತಿಂಗಳು 20 ಕೋಟಿ ರೂ. ಬರೀ ವಿದ್ಯುತ್‌ ಬಿಲ್‌ ಬರುತ್ತಿದ್ದು, ವಾರ್ಷಿಕ ಸುಮಾರು 300 ಕೋಟಿ ರೂ. ಬಿಬಿಎಂಪಿ ಪಾವತಿಸುತ್ತಿದೆ. ಆದ್ದರಿಂದ ವಿದ್ಯುತ್‌ ಉಳಿತಾಯಕ್ಕಾಗಿ ಎಲ್ಲ 4.85 ಲಕ್ಷ ಬಲ್ಬ್ಗಳನ್ನು ಎಲ್‌ಇಡಿಗೆ ಪರಿವರ್ತಿಸಲು ಪಾಲಿಕೆ ನಿರ್ಧರಿಸಿದೆ. ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಈ ಸಂಬಂಧ ಯೋಜನೆಗೆ ಅನುಮೋದನೆ ದೊರೆಯಿತು. 

ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಆಯುಕ್ತ ಮಂಜುನಾಥ ಪ್ರಸಾದ್‌, ಈ ಯೋಜನೆಯಿಂದ ಪಾಲಿಕೆಗೂ ಆರ್ಥಿಕ ಹೊರೆ ತಗ್ಗಲಿದೆ. ಇದಕ್ಕಾಗಿ ಪಾಲಿಕೆ ಯಾವುದೇ ರೀತಿಯ ಹೂಡಿಕೆ ಮಾಡಬೇಕಾಗಿಲ್ಲ. ಟೆಂಡರ್‌ ಪಡೆದ ಕಂಪೆನಿಯೇ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವುದರ ಜತೆಗೆ ಹತ್ತು ವರ್ಷ ನಿರ್ವಹಣೆ ಮಾಡಲಿದೆ. ಎಲ್‌ಇಡಿ ಬೀದಿ ದೀಪಗಳು ವೈರ್‌ಲೆಸ್‌ ಆಗಿರುತ್ತವೆ. ಕುಳಿತಲ್ಲಿಂದಲೇ ನಿಯಂತ್ರಣ ಮಾಡಬಹುದು.

ದುರಸ್ತಿಗೆ ಬಂದರೆ, ಕೇವಲ 48 ಗಂಟೆಗಳಲ್ಲಿ ಆ ಬಲ್ಬ್ ಬದಲಿಸಲಿಸಲಾಗುವುದು. ಶಾಪೂರ್‌ಜಿ ಕನ್ಸೋರ್ಷಿಯಂ ಕಂಪೆನಿಯು   ಇದಕ್ಕೆ ಮುಂದಾಗಿದ್ದು  ಶೇ. 85.5ರಷ್ಟು ವಿದ್ಯುತ್‌ ಉಳಿತಾಯದ ಭರವಸೆ ನೀಡಿದೆ. ಇದರಿಂದ ಪಾಲಿಕೆಗೆ  ಶೇ. 20ರಷ್ಟು ಹಣ ಅಂದರೆ ತಿಂಗಳಿಗೆ 3.5 ಕೋಟಿ ರೂ. ಉಳಿತಾಯವಾಗಲಿದೆ. 

ಈಗಿರುವ ಎಲ್‌ಇಡಿಗಳ ಕತೆ?: ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಹಾಗಿದ್ದರೆ ಈಗಾಗಲೇ ಹಲವೆಡೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅವುಗಳ ಕತೆ ಏನು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸದ್ಯ ಶೇ. 15ರಿಂದ 20ರಷ್ಟು ಎಲ್‌ಇಡಿ ಬಲ್ಬ್ಗಳು ಇವೆ. ಅವುಗಳನ್ನು ಉದ್ಯಾನ, ಕೆರೆಗಳು ಮತ್ತಿತರ ಕಡೆಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

news-tdy-2

24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್” ಮೋಷನ್ ಪಿಚ್ಚರ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-3

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

BNG-TDY-1

ಲಾಲ್‌ಬಾಗ್‌ ನಿರ್ವಹಣೆಗೆ ಆರ್ಥಿಕ ಕೊರತೆ

ನನ್ನ ಮಗಳು ಸಿಂಹ ಇದ್ದಂತೆ

ನನ್ನ ಮಗಳು ಸಿಂಹ ಇದ್ದಂತೆ

ದುಬಾರಿ ಉಡುಗೊರೆ ಹೆಸರಲ್ಲಿ ಮಹಿಳೆಗೆ ವಂಚನೆ: ದೂರು

ದುಬಾರಿ ಉಡುಗೊರೆ ಹೆಸರಲ್ಲಿ ಮಹಿಳೆಗೆ ವಂಚನೆ: ದೂರು

MUST WATCH

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojaryಹೊಸ ಸೇರ್ಪಡೆ

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

ರಕ್ಷಣಾ ವ್ಯವಸ್ಥೆಗೆ ಬಲ ತುಂಬಿದ ಮೋದಿ

ರಕ್ಷಣಾ ವ್ಯವಸ್ಥೆಗೆ ಬಲ ತುಂಬಿದ ಮೋದಿ

cb-tdy-1

70 ಮಾದರಿ ಸಮಾಜಸೇವೆ

MANDYA-TDY-3

ಕೋವಿಡ್‌ -19 ಕೇಂದ್ರಕ್ಕೆ ವೈದ್ಯರ ನೇಮಕ

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.