ರಾಜ್ಯದಲ್ಲಿಂದು 49058 ಕೋವಿಡ್ ಪ್ರಕರಣ ಪತ್ತೆ : 328 ಜನರ ಸಾವು
Team Udayavani, May 6, 2021, 8:26 PM IST
ಬೆಂಗಳೂರು: ರಾಜ್ಯದಲ್ಲಿ ಇಂದು 49058 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 517075ಕ್ಕೆ ಏರಿಕೆಯಾಗಿದೆ.
ಇಂದು( ಮೇ.06) ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ:05.05.2021,00:00 ರಿಂದ 23:59ರವರೆಗೆ) ಒಟ್ಟು 49058 ಜನರಿಗೆ ಕೋವಿಡ್ ತಗುಲಿರುವುದು ವರದಿಯಾಗಿದೆ. ಇದೇ ಅವಧಿಯಲ್ಲಿ 328 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 18943 ಜನರು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-655, ಬಳ್ಳಾರಿ-922, ಬೆಳಗಾವಿ-843, ಬೆಂಗಳೂರು ಗ್ರಾಮಾಂತರ-963, ಬೆಂಗಳೂರು ನಗರ-23706, ಬೀದರ್-336, ಚಾಮರಾಜನಗರ-707, ಚಿಕ್ಕಬಳ್ಳಾಪುರ-609, ಚಿಕ್ಕಮಗಳೂರು-452, ಚಿತ್ರದುರ್ಗ-126, ದಕ್ಷಿಣ ಕನ್ನಡ-1191, ದಾವಣಗೆರೆ-672, ಧಾರವಾಡ-824, ಗದಗ-191, ಹಾಸನ-1403, ಹಾವೇರಿ-236, ಕಲಬುರಗಿ-1652, ಕೊಡಗು-697, ಕೋಲಾರ-756, ಕೊಪ್ಪಳ-357, ಮಂಡ್ಯ-1301, ಮೈಸೂರು-2531, ರಾಯಚೂರು-819, ರಾಮನಗರ-413, ಶಿವಮೊಗ್ಗ-635, ತುಮಕೂರು-2418, ಉಡುಪಿ-1526, ಉತ್ತರ ಕನ್ನಡ-734, ವಿಜಯಪುರ-662, ಯಾದಗಿರಿ-721.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕ ಬೈರತಿ ಬಸವರಾಜ್ ಗೆ ಪಿತೃ ವಿಯೋಗ
ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಹೆಸರು ಬಿಡುವಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು
ಉದಯವಾಣಿ ದಾವಣಗೆರೆ ಆವೃತ್ತಿಯ ದಶಮಾನೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ: ರಾಪಿಡ್ ಫೈರ್ ಪ್ರಶ್ನೆಗಳಿಗೆ ಡಿಕೆಶಿ ಉತ್ತರ
ವ್ಯಾಪಾರಸ್ಥರಿಂದ ರೈತರಿಗೆ ಅನ್ಯಾಯ :ದಾಸನಕೊಪ್ಪದಲ್ಲಿ ಬಾಳೆ ಬೆಳೆಗಾರರಿಂದ ದಿಢೀರ್ ಪ್ರತಿಭಟನೆ