ಬೆಂಗಳೂರು : ಟೆಸ್ಟ್ ಡ್ರೈವ್ ವೇಳೆ ಅವಘಡ, ಓರ್ವ ಬಲಿ, ಮೂವರಿಗೆ ಗಾಯ
Team Udayavani, Mar 26, 2019, 5:44 PM IST
ಬೆಂಗಳೂರು : ನಗರದ ನಾಯಂಡಹಳ್ಳಿ ಯ ನೈಸ್ ರಸ್ತೆ ಟೋಲ್ ಬಳಿ ಟೆಸ್ಟ್ ಡೈವ್ ನಡೆಸುತ್ತಿದ್ದ ವೇಳೆ ಐಷಾರಾಮಿ ಕಾರೊಂದು ಅವಘಡಕ್ಕೀಡಾಗಿದ್ದು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಗೌತಮ್ ಎನ್ನುವವರು ಟೆಸ್ಟ್ ಡ್ರೈವ್ಗೆಂದು ಬಂದಿದ್ದು , ಅವರೊಂದಿಗೆ ಅಣ್ಣ, ಅತ್ತಿಗೆ ಮತ್ತು ಮಗು ಬಂದಿದ್ದರು. ಕಾರು ಡ್ರೈವ್ ಮಾಡುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದ್ದು, ಗೌತಮ್ ಸಹೋದರ ಗಂಭೀರವಾಗಿ ಗಾಯಗೊಂಡಿದ್ದು, ಅತ್ತಿಗೆ ಮತ್ತು ಮಗು ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಕಂಪೆನಿಯ ಸಿಬಂದಿ ಕಾರಿನಿಂದ ಹಾರಿ ಪ್ರಾಣಪಾಯಾದಿಂದ ಪಾರಾಗಿದ್ದಾರೆ.
ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ