Udayavni Special

ಬೆಂಗಳೂರು:1.59 ಲಕ್ಷ ಜನರಿಂದ ಮಾಸ್ಕ್‌ ನಿಯಮ ಉಲ್ಲಂಘನೆ! 3.5 ಕೋಟಿ ರೂ. ದಂಡ ಸಂಗ್ರಹ

Team Udayavani, Oct 27, 2020, 5:13 PM IST

ಬೆಂಗಳೂರು:1.59 ಲಕ್ಷ ಜನರಿಂದ ಮಾಸ್ಕ್‌ ನಿಯಮ ಉಲ್ಲಂಘನೆ! 3.5 ಕೋಟಿ ರೂ. ದಂಡ ಸಂಗ್ರಹ

Representative Image

ಬೆಂಗಳೂರು: ನಗರದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆಯಾದರೂ, ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಬಿಬಿಎಂಪಿ ವ್ಯಾಾಪ್ತಿಯ ಎಂಟು ವಲಯಗಳಲ್ಲಿ ಮಾಸ್ಕ್‌ ಧರಿಸದೆ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ 1,59,448 ಪ್ರಕರಣಗಳು ವರದಿಯಾಗಿವೆ.

ಮಾಸ್ಕ್‌ ನಿಯಮ ಉಲ್ಲಂಘನೆ ಮಾಡುವವರಿಗೆ ಮಾರ್ಷಲ್‌ಗಳು ತಲಾ 200 ರೂ. ದಂಡ ವಿಧಿಸುತ್ತಿದ್ದು, ಸೆ.26ರ ವರೆಗೆ ಒಟ್ಟು 3.5 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಮಾಸ್ಕ್‌ ನಿಯಮ ಉಲ್ಲಂಘನೆ ಮಾಡುವವರ ಮೇಲೆ ದಂಡ ವಿಧಿಸಲು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಒಟ್ಟು 3,53,40,819 ರೂ. ದಂಡ ಸಂಗ್ರಹವಾಗಿದೆ.

ಇದನ್ನೂ ಓದಿ:ಮತದಾರರ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸಿ: ಸಿದ್ದರಾಮಯ್ಯ

ಇನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳದ 18,239 ಜನರಿಂದ 39.19 (39,19,916 ರೂ.) ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ. ಮಾಸ್ಕ್‌ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಒಟ್ಟು ಪ್ರಕರಣಗಳ ಸಂಖ್ಯೆ 1,77,687ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ದಂಡ ಸಂಗ್ರಹ 3.92 (3,92,60,735) ಕೋಟಿ ರೂ. ಆಗಿದೆ! ಇದರಲ್ಲಿ ತಲಾ ಒಂದು ಸಾವಿರ ರೂ. ದಂಡ ವಿಧಿಸಿದ ಅವಧಿಯ ಪ್ರಕರಣಗಳೂ ಸೇರ್ಪಡೆಯಾಗಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್‌ ಕಡ್ಡಾಯ

ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್‌ ಕಡ್ಡಾಯ

ನಿಜಾಮ್‌ ಸಂಸ್ಕೃತಿಯಿಂದ ಮುಕ್ತಿ: ಶಾ ಶಪಥ

ನಿಜಾಮ್‌ ಸಂಸ್ಕೃತಿಯಿಂದ ಮುಕ್ತಿ: ಶಾ ಶಪಥ

ಪತನಗೊಂಡ ಮಿಗ್‌ ಅವಶೇಷ ಪತ್ತೆ: ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

ಪತನಗೊಂಡ ಮಿಗ್‌ ಅವಶೇಷ ಪತ್ತೆ: ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

ಗಾಯಕ ವಾಜಿದ್‌ ಪತ್ನಿಗೂ ಮತಾಂತರ ಕಿರುಕುಳ!

ಗಾಯಕ ವಾಜಿದ್‌ ಪತ್ನಿಗೂ ಮತಾಂತರ ಕಿರುಕುಳ!

ಸಂಪುಟ ಪೀಕಲಾಟ: “ನಾಳೆ ಬಾ’ ಕಥೆ ಯಂತಾದ ಸಚಿವ ಸಂಪುಟ ಕಸರತ್ತು

ಸಂಪುಟ ಪೀಕಲಾಟ: “ನಾಳೆ ಬಾ’ ಕಥೆಯಂತಾದ ಸಚಿವ ಸಂಪುಟ ಕಸರತ್ತು

ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಅವಕಾಶ: ಮೋದಿ

ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಅವಕಾಶ: ಮೋದಿ

ಷರತ್ತುಬದ್ಧ ಮಾತುಕತೆ ಬೇಕಿಲ್ಲ

ಪ್ರತಿಭಟನೆ ತೀವ್ರಗೊಳಿಸುವ ಬೆದರಿಕೆ : ಷರತ್ತುಬದ್ಧ ಮಾತುಕತೆ ಬೇಕಿಲ್ಲ ಎಂದ ರೈತರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-2

ಮನೆ ಮಾರಿಯಾದ್ರೂ ಪಕ್ಷ ಕಟ್ಟುತ್ತೇನೆ:ಎಚ್ ಡಿಕೆ

ಹೊನ್ನಿನ ಹುಡುಗನ ಮಣ್ಣಿನ ಕನಸು…

ಹೊನ್ನಿನ ಹುಡುಗನ ಮಣ್ಣಿನ ಕನಸು…

ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1000 ಕೋಟಿ ರೂ. ಅನುದಾನ ಮೀಸಲಿಡಿ:ನಂಜಾವಧೂತ ಸ್ವಾಮೀಜಿ

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1000 ಕೋಟಿ ರೂ. ಅನುದಾನ ಮೀಸಲಿಡಿ:ನಂಜಾವಧೂತ ಸ್ವಾಮೀಜಿ

ಮೆಟ್ರೋ: ಪರೀಕ್ಷೆ ಮುಗೀತು..ಸವಾಲು ಬಂತು?

ಮೆಟ್ರೋ: ಪರೀಕ್ಷೆ ಮುಗೀತು..ಸವಾಲು ಬಂತು?

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

ಎಚ್‌ಐವಿ ಪೀಡಿತ ನಡೆಸುವ ಲೈಂಗಿಕ ಕ್ರಿಯೆಯನ್ನು”ಕೊಲೆ ಯತ್ನ’ ಎಂದು ಪರಿಗಣಿಸಲಾಗದು: ಕೋರ್ಟ್‌

ಎಚ್‌ಐವಿ ಪೀಡಿತ ನಡೆಸುವ ಲೈಂಗಿಕ ಕ್ರಿಯೆಯನ್ನು”ಕೊಲೆ ಯತ್ನ’ ಎಂದು ಪರಿಗಣಿಸಲಾಗದು: ಕೋರ್ಟ್‌

ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್‌ ಕಡ್ಡಾಯ

ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್‌ ಕಡ್ಡಾಯ

ನಿಜಾಮ್‌ ಸಂಸ್ಕೃತಿಯಿಂದ ಮುಕ್ತಿ: ಶಾ ಶಪಥ

ನಿಜಾಮ್‌ ಸಂಸ್ಕೃತಿಯಿಂದ ಮುಕ್ತಿ: ಶಾ ಶಪಥ

ಪತನಗೊಂಡ ಮಿಗ್‌ ಅವಶೇಷ ಪತ್ತೆ: ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

ಪತನಗೊಂಡ ಮಿಗ್‌ ಅವಶೇಷ ಪತ್ತೆ: ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

ಗಾಯಕ ವಾಜಿದ್‌ ಪತ್ನಿಗೂ ಮತಾಂತರ ಕಿರುಕುಳ!

ಗಾಯಕ ವಾಜಿದ್‌ ಪತ್ನಿಗೂ ಮತಾಂತರ ಕಿರುಕುಳ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.