Udayavni Special

ನ.29ರಿಂದ ಮೂರು ದಿನ ಬೆಂಗಳೂರು ಟೆಕ್‌ ಸಮ್ಮಿಟ್‌


Team Udayavani, Aug 4, 2018, 12:06 PM IST

nov-29.jpg

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ 21ನೇ ಆವೃತ್ತಿಯ ಬೆಂಗಳೂರು ಟೆಕ್‌ ಸಮ್ಮಿಟ್‌ ನ.29ರಿಂದ ಡಿ.1ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ.

ಮೂರು ದಿನದ ಸಮ್ಮೇಳನದಲ್ಲಿ ರಾಜ್ಯ, ರಾಷ್ಟ್ರದ ಪ್ರತಿನಿಧಿಗಳು ಸೇರಿದಂತೆ 10 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು 250ಕ್ಕೂ ಹೆಚ್ಚು ತಜ್ಞರು, 3,500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 300ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳಲಿರುವ ಸಮ್ಮೇಳನದಲ್ಲಿ  ಕೈಗಾರಿಕಾ ವಲಯದಿಂದ 11,000ಕ್ಕೂ ಹೆಚ್ಚು ಮಂದಿ ವೀಕ್ಷಕರು ಭೇಟಿ ನೀಡುವ ನಿರೀಕ್ಷೆ ಇದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಟೆಲಿಕಾಂ, ಬ್ಲಾಕ್‌ಚೈನ್‌, ಸೈಬರ್‌ ಸುರಕ್ಷತೆ, ರೊಬೋಟಿಕ್ಸ್‌, ಇಂಟೆಲಿಜೆಂಟ್‌ ಆ್ಯಪ್ಸ್‌ ಆ್ಯಂಡ್‌ ಅನಾಲಿಟಿಕ್ಸ್‌ ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಯಲಿದೆ.

ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಬಯೋಫಾರ್ಮಾ, ಅಗ್ರಿ ಟೆಕ್ನಾಲಜಿ, ಬಯೋ ಸರ್ವಿಸ್‌, ಬಯೋ ಇಂಡಸ್ಟ್ರಿಯಲ್‌, ಬಯೋ ಇನ್‌ಫ‌ರ್ಮೇಟಿಕ್ಸ್‌, ಬಯೋ ಎನರ್ಜಿ ಆ್ಯಂಡ್‌ ಬಯೋ ಫ‌ುಯೆಲ್‌ ಕುರಿತು ಸಮ್ಮೇಳನದಲ್ಲಿ ವಿಚಾರ ಮಂಥನ ನಡೆಯಲಿದೆ. ನವೋದ್ಯಮ ಉತ್ಪನ್ನಗಳು, ಪ್ರಯೋಗಗಳ ಪ್ರದರ್ಶನಕ್ಕೆ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ.

ಬೆಂಗಳೂರು ಟೆಕ್‌ ಸಮ್ಮಿಟ್‌ ಕುರಿತು ಶುಕ್ರವಾರ ಮಾಹಿತಿ ನೀಡಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, “ಇನ್ನೋವೇಶನ್‌ ಹಾಗೂ ಇಂಪ್ಯಾಕ್ಟ್’ ಪರಿಕಲ್ಪನೆಯಡಿ ಟೆಕ್‌ ಸಮ್ಮಿಟ್‌ ಆಯೋಜನೆಯಾಗಿದೆ. ಮುಖ್ಯವಾಗಿ ಹೊಸದಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳು, ಸ್ಟಾರ್ಟ್‌ಅಪ್‌ಗ್ಳಿಗೆ ಪೂರಕ ವಾತಾವರಣ ಹಾಗೂ ಜಾಗತಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಅಂಶ ಆಧಾರಿತವಾಗಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಕಳೆದ ವರ್ಷ ನಡೆದ 20ನೇ ಆವೃತ್ತಿಯ ಟೆಕ್‌ ಸಮ್ಮಿಟ್‌ನಲ್ಲಿ ನಾನಾ ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಸುಮಾರು 8 ಒಡಂಬಡಿಕೆ ಮಾಡಿಕೊಂಡಿದ್ದವು. ಇದರಲ್ಲಿ ಬಹುಪಾಲು ಪ್ರಾಯೋಗಿಕ ಯೋಜನೆಗಳೆನಿಸಿವೆ. ಸುಗಮ ಸಾರಿಗೆಗಾಗಿ ಹೈಪರ್‌ಲೂಪ್‌ ರೈಲು ತಂತ್ರಜ್ಞಾನ ಪ್ರಯೋಗಕ್ಕೆ ಒಡಂಬಡಿಕೆಯಾಗಿತ್ತು. ಈ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಕರ್ನಾಟಕ ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ನಿರ್ದೇಶಕ ಶೈಲೇಂದ್ರ ಕುಮಾರ್‌ ತ್ಯಾಗಿ, ಮೈಂಡ್‌ ಟ್ರೀ ಸಿಇಒ ಕೃಷ್ಣಕುಮಾರ್‌ ನಟರಾಜನ್‌ ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

brobed

ಯಾದಗಿರಿ: ಲಂಚ ಪಡೆಯುತ್ತಿದ್ದ ವೇಳೆ ಲೆಕ್ಕ ಪರಿಶೋಧನ ಅಧಿಕಾರಿ ಎಸಿಬಿ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

bng-tdy-2

ಬಿಬಿಎಂಪಿಯಿಂದ “4ಜಿ’ ಹಗರಣ: ಆರೋಪ

ಸೆ.28 ರಂದು ಕರ್ನಾಟಕ ಬಂದ್ ವಿಚಾರ: ಪರಿಸ್ಥಿತಿ ನೋಡಿ ಬಂದ್ ಗ್ಗೆ ನಿರ್ಧಾರ : ಶಾಂತಕುಮಾರ್

ಕರ್ನಾಟಕ ಬಂದ್ ಗೆ ರೈತ ಸಂಘಗಳ ನಡುವೆ ಮೂಡದ ಒಮ್ಮತ

ಡ್ರಗ್ಸ್: ವಿದೇಶಿ ಪ್ರ‌ಜೆ ಸೇರಿ 9 ಮಂದಿ ಬಂಧನ

ಡ್ರಗ್ಸ್: ವಿದೇಶಿ ಪ್ರ‌ಜೆ ಸೇರಿ 9 ಮಂದಿ ಬಂಧನ

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeeshಹೊಸ ಸೇರ್ಪಡೆ

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಗೊಬ್ಬರಕ್ಕಾಗಿ ಬೀದಿಗಿಳಿದ ಅನ್ನದಾತರು

ಗೊಬ್ಬರಕ್ಕಾಗಿ ಬೀದಿಗಿಳಿದ ಅನ್ನದಾತರು

ಜಿಲ್ಲೆಯ 1,290 ಪ್ರಕರಣ ಇತ್ಯರ್ಥ್ಯ

ಜಿಲ್ಲೆಯ 1,290 ಪ್ರಕರಣ ಇತ್ಯರ್ಥ್ಯ

ಕಬ್ಬಳಿ ಏತ ನೀರಾವರಿ ಯೋಜನೆ ಸರ್ವೆಗೆ ಶಾಸಕ ಚಾಲನೆ

ಕಬ್ಬಳಿ ಏತ ನೀರಾವರಿ ಯೋಜನೆ ಸರ್ವೆಗೆ ಶಾಸಕ ಚಾಲನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.