Udayavni Special

ಶಿವಾಜಿ ನಗರದ ರಸೆಲ್ ಮಾರುಕಟ್ಟೆ ನಾಳೆಯಿಂದ ಬಂದ್


Team Udayavani, Apr 3, 2020, 9:04 PM IST

ಶಿವಾಜಿ ನಗರದ ರಸೆಲ್ ಮಾರುಕಟ್ಟೆ ನಾಳೆಯಿಂದ ಬಂದ್

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ನಗರದ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಒಂದಾಗಿರುವ ಶಿವಾಜಿನಗರದಲ್ಲಿರುವ ರಸೆಲ್ ಮಾರುಕಟ್ಟೆಯನ್ನು ಎಪ್ರಿಲ್ 4ರಿಂದ 14 ರವರೆಗೆ ಮುಚ್ಚುವಂತೆ ಬಿಬಿಎಂಪಿ ಆದೇಶ ನೀಡಿದೆ.

ಕೋವಿಡ್ 19 ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಲಾಕ್ ಡೌನ್ ಸ್ಥಿತಿ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯವಹರಿಸುವುದು ಅಗತ್ಯವಾಗಿರುತ್ತದೆ.

ಆದರೆ ರಸೆಲ್ ಮಾರುಕಟ್ಟೆ ಆವರಣದಲ್ಲಿ ವ್ಯಾಪಾರಿಗಳು ಸರಿಯಾದ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ನಾಳೆಯಿಂದ ಎಪ್ರಿಲ್ 14ರವರೆಗೆ ಇಲ್ಲಿ ವ್ಯಾಪಾರ ವಹಿವಾಟುಗಳನ್ನು ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿಯ ಜಂಟಿ ಆಯುಕ್ತರು (ಪೂರ್ವ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಕೈ ಮುಗಿತೀವಿ ನಮ್ಮನ್ನು ಊರಿಗೆ ಕರಕೊಂಡು ಹೋಗಿ!

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಪ್ರವಾಸೋದ್ಯಮದಲ್ಲಿ ಪ್ರಚಾರದಲ್ಲಿದೆ ಬಗೆ ಬಗೆಯ ಟ್ರೆಂಡ್ ; ಇಲ್ಲಿದೆ ಅವುಗಳ ಪರಿಚಯ

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

ನಾಗರಹೊಳೆ: ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಹುಲಿ!

Web-tdy-1

ಸೈಕಲ್ ಮೆಕ್ಯಾನಿಕ್ ಸಮಾಜ ಸೇವೆ ಮಾಡಿ ಪದ್ಮ ಶ್ರೀ ಗೌರವ ಪಡೆದದ್ದು ಹೇಗೆ ಗೊತ್ತಾ ?

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ

ಬೀದರ್ ನಲ್ಲಿ ಕೋವಿಡ್ ಸೋಂಕಿಗೆ 3ನೇ ಬಲಿ ; ಶತಕ ಬಾರಿದ ಸೋಂಕಿತರ ಸಂಖ್ಯೆ

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು ; ಸಹೋದರ ಪಾರು

ಗುಡ್ಡಮ್ಮಾಡಿ : ಬಾವಿಗೆ ಬಿದ್ದು ವ್ಯಕ್ತಿ ಸಾವು, ಸಹೋದರ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dharakara male

ನಗರದಲ್ಲಿ ಧಾರಾಕಾರ ಮಳೆ: 2 ಬಲಿ

rain anahuta

ಮಳೆ ಅನಾಹುತ ತಪ್ಪಿಸಲು ಪಾಲಿಕೆ ಎಷ್ಟು ಸಿದ್ಧ?

ushnavalaya

ಕೋವಿಡ್‌ 19 ಸುಳಿಯಲ್ಲಿ ಪ್ರವಾಸೋದ್ಯಮ

devegowdara-so

ದೇವೇಗೌಡರ ಸ್ಪರ್ಧೆಗೆ ಒತ್ತಡ

sonki mual

ಮತ್ತೆರಡು ಸೋಂಕು ದೃಢ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

new stori

ಲಾಕ್‌ಡೌನ್‌ ಟೈಮಲ್ಲಿ ಅಜೇಯ್‌ರಾವ್‌ ಮಾಡಿದ್ದೇನು ಗೊತ್ತಾ?

mueder rachiya

ಲಿಲ್ಲಿ ಆಗ್ತಾರಂತೆ ರಚಿತಾ

varma trailer

ಭಯ ಹುಟ್ಟಿಸುತ್ತಲೇ ಬಂದ ಕೋವಿಡ್‌ 19‌ ಟ್ರೇಲರ್‌!

wild-kar-holl

ವೈಲ್ಡ್‌ ಕರ್ನಾಟಕದಲ್ಲಿ ಚಿತ್ರ ನಟರು

suna-swabhimana

ಸುಮಲತಾ ಸ್ವಾಭಿಮಾನದ ಗೆಲುವಿಗೆ ವರ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.