ಡ್ರೋಣ್ಗಳಿಗೆ ಹಕ್ಕಿಗಳ ಸವಾಲು
Team Udayavani, Feb 22, 2019, 6:22 AM IST
ಬೆಂಗಳೂರು: “ಗುಂಗಿ ಹುಳು’ಗಳ ಸುತ್ತಲೂ ಜೀವಂತ ಹಕ್ಕಿಗಳು ಗಿರಕಿ ಹೊಡೆಯುತ್ತಿದ್ದವು. ಇದು ಡ್ರೋಣ್ಗಳಿಗೆ ಸವಾಲು ಒಡ್ಡುತ್ತಿರುವಂತೆ ಕಂಡುಬಂದಿತು. ಡ್ರೋಣ್ ಒಲಿಂಪಿಕ್ನಲ್ಲಿ ಬಾನಂಗಳದಲ್ಲಿ ಕಸರತ್ತು ನಡೆಸಲು ಶುರುಮಾಡುತ್ತಿದ್ದಂತೆ ಜೀವಂತ ಹಕ್ಕಿಗಳೂ ಅವುಗಳ ಸುತ್ತ ಹಾರಾಟ ಆಗಮಿಸುತ್ತಿದ್ದವು.
ಡ್ರೋಣ್ಗಳು ಗುಂಯ್ ಎನ್ನುವ ಶಬ್ದ ಕೇಳಿಸುತ್ತಿದ್ದಂತೆ ಮತ್ತೆ ದೂರ ಸರಿಯುತ್ತಿದ್ದವು. ಮಾದರಿ ವಿಮಾನಗಳಿಗೂ ಈ ಜೀವಂತ ಹಕ್ಕಿಗಳು ಸ್ಪರ್ಧೆ ಒಡ್ಡಿದವು. ಇದು ಆಯೋಜಕರಿಗೆ ತುಸು ಕಿರಿಕಿರಿಯನ್ನೂ ಉಂಟುಮಾಡಿತು.
ರನ್ವೇನಿಂದ ಹಕ್ಕಿಗಳನ್ನು ಓಡಿಸಲು ಸಿಬ್ಬಂದಿ ಗುಂಡು, ರಾಕೆಟ್ಗಳನ್ನು ಹಚ್ಚಿದರೂ ಕೆಲಹೊತ್ತು ಜಾಗಬಿಟ್ಟು ಕದಲಲಿಲ್ಲ. ಸಿಡಿಮದ್ದು ಹಾರಿಸುವ ಯಂತ್ರಗಳನ್ನು ಅಳವಡಿಸಿರುವ ಜೀಪುಗಳನ್ನು ಕಾರ್ಯಾಚರಣೆಗೆ ಬಳಸುವುದು ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ