ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್ ಬೇಡ
Team Udayavani, Dec 5, 2017, 6:30 AM IST
ಬೆಂಗಳೂರು: ಉಚಿತ ವೈ-ಫೈ ಸೇವೆಯಿರುವ ಪ್ರದೇಶದಲ್ಲಿ ಬ್ರೌಸ್ ಮಾಡಬಹುದಾದರೂ ಇ-ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಅಷ್ಟು ಸುರಕ್ಷಿತವಲ್ಲ.
ಇ-ಬ್ಯಾಂಕಿಂಗ್ ವ್ಯವಹಾರ ಸಹಿತ ಇತರ ಆನ್ಲೈನ್ ಆರ್ಥಿಕ ವ್ಯವ ಹಾರವನ್ನು ಉಚಿತ ವೈ- ಫೈ ವ್ಯಾಪ್ತಿ ಪ್ರದೇಶದಲ್ಲಿ ಕೈಗೊಳ್ಳದಿರುವುದು ಒಳಿತು ಎಂದು ಸಿಐಡಿ ಐಜಿಪಿ (ಆರ್ಥಿಕ ಅಪರಾಧಗಳು) ಎಂ. ಚಂದ್ರಶೇಖರ್ ಹೇಳಿದರು.