ಫ್ಯಾಷನ್‌ ಉತ್ಸಾಹಕ್ಕೆ ಪ್ರೋತ್ಸಾಹ


Team Udayavani, Jun 27, 2018, 11:53 AM IST

fashion.jpg

ಬೆಂಗಳೂರು: ಸಿಲ್ವರ್‌ ಸ್ಟಾರ್‌ ಸ್ಕೂಲ್‌ ಆಫ್ ಫ್ಯಾಷನ್‌ ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ “ಪ್ರಿನ್ಸ್‌ ಅಂಡ್‌ ಪ್ರಿನ್ಸ್‌ಸ್‌ 2018′ ಫ್ಯಾಷನ್‌ ಶೋ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಧಾರವಾಹಿ ನಟಿ ರಂಜನಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

 ಈ ವೇಳೆ ಸಿಲ್ವರ್‌ ಸ್ಟಾರ್‌ ಸಂಸ್ಥೆಯ ಜೆ.ಎನ್‌.ರವಿ ಮಾತನಾಡಿ, ಯುವ ಹಾಗೂ ಉತ್ಸಾಹಿ ಪ್ರತಿಭೆಗಳು ತಮ್ಮ ಫ್ಯಾಷನ್‌ ಸಾಮರ್ಥ್ಯ ತೋರಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮ ಮೂಲಕ ಫ್ಯಾಷನ್‌ ಜಗತ್ತಿಗೆ 47 ಮಂದಿ ರೂಪದರ್ಶಿಯರನ್ನು ನೀಡುತ್ತಿದ್ದೇವೆ ಎಂದರು.

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಒಳಗೊಂಡು ಐದು ರಾಜ್ಯಗಳ 25 ಪುರುಷ ಮತ್ತು 22 ಮಹಿಳಾ ರೂಪದರ್ಶಿಯರು ಫ್ಯಾಷನ್‌ ಶೋನಲ್ಲಿ ಭಾಗವಹಿಸಿದ್ದರು. ಪುರುಷ ವಿಭಾಗದಲ್ಲಿ ಬೆಂಗಳೂರಿನ ಅಭಿಷೇಕ್‌ ಹಾಗೂ ಮಹಿಳಾ ವಿಭಾಗದಲ್ಲಿ ಉತ್ತರ ಭಾರತ ಮೂಲದ ಕೀರ್ತಿ ವಿಜೇತರಾಗಿ ಹೊರಹೊಮ್ಮಿದ್ದಾರೆ. 

ಟಾಪ್ ನ್ಯೂಸ್

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

ಆರ್ಥಿಕ ಸ್ವಾವಲಂಬನೆ ಅಧ್ಯಯನಕ್ಕೆ ಸಮಿತಿ ರಚನೆ

ಆರ್ಥಿಕ ಸ್ವಾವಲಂಬನೆ ಅಧ್ಯಯನಕ್ಕೆ ಸಮಿತಿ ರಚನೆ

ದೇವೇಗೌಡ

ಡಿ.13ಕ್ಕೆ ಎಚ್‌ಡಿಡಿ ಆತ್ಮ ಚರಿತ್ರೆ ಬಿಡುಗಡೆ

police

ಬಂಗಾರದ ಗಟ್ಟಿ ದೋಚಿದವರ ಬಂಧನ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನಾಳೆ ಪೂರ್ಣ ಸೂರ್ಯಗ್ರಹಣ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಸೆಂಟ್ರಲ್‌ ವಿಸ್ತಾ ಕಾಮಗಾರಿಯಿಂದ ಮಾಲಿನ್ಯವಿಲ್ಲ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ಭಾರತಕ್ಕೂ ಒಮಿಕ್ರಾನ್‌ ಪ್ರವೇಶ; ಸುಖಾಸುಮ್ಮನೆ ಆತಂಕ ಬೇಡ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ನಿಯಮ ಪಾಲಿಸಿ, ಎಲ್ಲರನ್ನು ರಕ್ಷಿಸಿ; ಲವ ಅಗರ್ವಾಲ್‌ ಮನವಿ

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

ಪರಿಷತ್‌ ಚುನಾವಣೆ:”ಮತ ಬೇಟೆ’ ಆರಂಭಿಸಿದ ದಳಪತಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.