Udayavni Special

ನಿರ್ಮಾಪಕ ಉಮಾಪತಿ ಹತ್ಯೆ ಯತ್ನ: ರಾಜೇಶ್‌ ಸೆರೆ

Team Udayavani, Jun 16, 2021, 2:05 PM IST

incident held at bangalore

ಬೆಂಗಳೂರು: ರಾಬರ್ಟ್‌ ಸಿನಿಮಾ ನಿರ್ಮಾಪಕಉಮಾಪತಿ ಹಾಗೂ ರೌಡಿಶೀಟರ್‌ ಸೈಕಲ್‌ ರವಿಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ಸಹಚರ ರಾಜೇಶ್‌ ಅಲಿಯಾಸ್‌ ಕರಿಯ ಏಳು ತಿಂಗಳ ಬಳಿಕ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.ನೇಪಾಳದ ಪೋಖಾನ್‌ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಕರಿಯನನ್ನು ಸೆರೆ ಹಿಡಿಯುವಲ್ಲಿ ದಕ್ಷಿಣವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

2020ರ ಡಿ.20ರಂದು ನಿರ್ಮಾಪಕ ಉಮಾಪತಿ,ಸಹೋದರ ದೀಪಕ್‌, ರೌಡಿಶೀಟರ್‌ ಸೈಕಲ್‌ ರವಿಮತ್ತು ಬೇಕರಿ ರಘು ಕೊಲೆಗೆ ಎದುರಾಳಿ ಬಾಂಬೆರವಿ ಸಂಚು ರೂಪಿಸಿದ್ದ. ಅದರಂದೆ ಸುಮಾರು12ಕ್ಕೂ ಅಧಿಕ ಮಂದಿ ಜಯನಗರದ ನ್ಯಾಷನಲ್‌ಕಾಲೇಜು ಆಟದ ಮೈದಾನ ಗೈಟ್‌ ಮುಂಭಾಗಟೆಂಪೋ ಟ್ರಾವೆಲ್ಲರ್‌ ನಲ್ಲಿ ಉಮಾಪತಿ, ಸೈಕಲ್‌ರವಿ ಹತ್ಯೆಗೆ ಸಂಚು ರೂಪಿಸಿದ್ದರು.ಅದೇ ವೇಳೆ ಗಸ್ತಿನಲ್ಲಿದ್ದ ಜಯನಗರ ಠಾಣೆಯಇನ್‌ಸ್ಪೆಕ್ಟರ್‌ ಎಚ್‌.ವಿ.ಸುದರ್ಶನ್‌ ಹಾಗೂ ಸಿಬ್ಬಂದಿಆರೋಪಿಗಳ ವಿಚಾರಿಸಲು ಹೋದಾಗ ಅವರಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಬಳಿಕ ಕಾರ್ಯಾಚರಣೆ ನಡೆಸಿ 9 ಮಂದಿಯನ್ನುಬಂಧಿಸಲಾಗಿತ್ತು. ಬಂಧಿತರ ವಿಚಾರಣೆಯಲ್ಲಿಪ್ರಕರಣದಲ್ಲಿ ಬಾಂಬೆ ರವಿ ಮತ್ತು ಆತನ ಆಪ್ತಸಹಚರ ರಾಜೇಶ್‌ ಅಲಿಯಾಸ್‌ ಕರಿಯ ಹೆಸರು ಕೇಳಿ ಬಂದಿತ್ತು.ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸುವವೇಳೆ ಆರೋಪಿ ದೇಶ ಬಿಟ್ಟು ತೆರಳಿದ್ದಾನೆ ಎಂಬಮಾಹಿತಿ ಸಿಕ್ಕಿತ್ತು.

ಇದೇ ವೇಳೆ ರಾಜೇಶ್‌ ತನ್ನದೈನಂದಿನ ಖರ್ಚಿಗಾಗಿ ಅಜ್ಞಾತ ಸ್ಥಳದಿಂದಲೇ ಬೆಂಗಳೂರಿನ ಕೆಲವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ಕೊಡದಿದ್ದರೆ ಕೊಲೆಗೈಯುವುದಾಗಿಬೆದರೆಕೆ ಹಾಕುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಇಬ್ಬರ ಆಡಿಯೋ, ವಿಡಿಯೋ ಲಭ್ಯ: ಪ್ರಕರಣಸಂಬಂಧ ಮಾಸ್ಟರ್‌ ಮೈಂಡ್‌ ಬಾಂಬೆ ರವಿ ಮತ್ತುರಾಜೇಶ್‌ ಪರಸ್ಪರ ಫೋನ್‌ ಮೂಲಕ ಸಂಪರ್ಕಿಸುತ್ತಿರುವುದು ಖಾತ್ರಿಯಾಗಿತ್ತು. ಅವರ ಆಡಿಯೋವಿಡಿಯೋ ಸಂಭಾಷಣೆ ತನಿಖೆ ವೇಳೆ ಸಿಕ್ಕಿತ್ತು. ಈಹಿನ್ನೆಲೆಯಲ್ಲಿ ಕೆಂಪೇಗೌಡ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಚೇತನ್‌ ಕುಮಾರ್‌ ನೇತೃತ್ವದ ತಂಡಕಾರ್ಯಾಚರಣೆ ಆರಂಭಿಸಿತ್ತು.

ಟಾಪ್ ನ್ಯೂಸ್

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾತ್ರಿ 10ರವರೆಗೆ ರೈಲು ಸಂಚಾರ  ಲಭ್ಯ

ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ : ರಾತ್ರಿ 10ರವರೆಗೆ ಸಂಚರಿಸಲಿದೆ ರೈಲು ಸಂಚಾರ

ಕೋವಿಡ್: ರಾಜ್ಯದಲ್ಲಿಂದು 1003 ಹೊಸ ಪ್ರಕರಣ : 1199 ಸೋಂಕಿತರು ಗುಣಮುಖ

ಕೋವಿಡ್: ರಾಜ್ಯದಲ್ಲಿಂದು 1003 ಹೊಸ ಪ್ರಕರಣ : 1199 ಸೋಂಕಿತರು ಗುಣಮುಖ

ದೇಶದ ಎಲ್ಲಾ ಸಂಕಟಗಳಿಗೆ ಮೋದಿ ಸರ್ಕಾರವೇ ಕಾರಣ : ರಕ್ಷಾ ರಾಮಯ್ಯ

ದೇಶದ ಎಲ್ಲಾ ಸಂಕಟಗಳಿಗೆ ಮೋದಿ ಸರ್ಕಾರವೇ ಕಾರಣ : ರಕ್ಷಾ ರಾಮಯ್ಯ

MUST WATCH

udayavani youtube

ಆಡು ಸಾಕಾಣೆಯಿಂದ ಬದುಕು ಕಟ್ಟಿಕೊಂಡ ಪದವೀಧರೆ

udayavani youtube

ಆಟೋ ಚಾಲಕನಿಗೆ ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

udayavani youtube

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

udayavani youtube

ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

udayavani youtube

ಹಿಮಾಲಯ ಮುಳುಗುತ್ತಾ ?

ಹೊಸ ಸೇರ್ಪಡೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.