Udayavni Special

ಮಾರತ್‌ಹಳ್ಳಿಯಲ್ಲಿ ಕಲ್ಯಾಣ್‌ ಜುವೆಲ್ಲರ್ ಮಳಿಗೆ

Team Udayavani, Aug 10, 2018, 12:13 PM IST

marathalli.jpg

ಬೆಂಗಳೂರು: ಪ್ರತಿಷ್ಠಿತ ಕಲ್ಯಾಣ್‌ ಜುವೆಲ್ಲರ್ ಮಾರತ್‌ಹಳ್ಳಿಯಲ್ಲಿ ಆರಂಭಿಸಿರುವ ಐದನೇ ಮಳಿಗೆಯನ್ನು ನಟ ಶಿವರಾಜ್‌ಕುಮಾರ್‌, ತೆಲುಗು ನಟ ನಾಗಾರ್ಜುನ ಅವರು ಉದ್ಘಾಟಿಸಿದರು.

ಭಾರಿ ಸಂಖ್ಯೆಯಲ್ಲಿದ್ದ ಜನಸ್ತೋಮದ ನಡುವೆ ಮಳಿಗೆ ಉದ್ಘಾಟಿಸಿದ ನಟರು ಬಳಿಕ ಮಳಿಗೆಯಲ್ಲಿನ ಚಿನ್ನಾಭರಣಗಳ ಸಂಗ್ರಹವನ್ನು ವೀಕ್ಷಿಸಿದರು. ಕಂಪೆನಿಯ ಅಧ್ಯಕ್ಷರೂ ಆದ ಆಡಳಿತ ನಿರ್ದೇಶಕ ಟಿ.ಎಸ್‌.ಕಲ್ಯಾಣ್‌ರಾಮ್‌ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್‌ ಕಲ್ಯಾಣ್‌ರಾಮ್‌ ಉಪಸ್ಥಿತರಿದ್ದರು.

ಕಲ್ಯಾಣ್‌ ಜುವೆಲ್ಲರ್ ಉದ್ಘಾಟನಾ ಉಡುಗೊರೆಗಳನ್ನು ನೀಡುತ್ತಿದೆ. ಗ್ರಾಹಕರು 25000 ರೂ. ಮೌಲ್ಯದ ಹರಳುಗಳ ಆಭರಣ ಖರೀದಿಸಿದರೆ ಉಚಿತವಾಗಿ ಒಂದು ಗ್ರಾಂ ಚಿನ್ನ ಪಡೆಯಬಹುದು. ಹಾಗೆಯೇ 25000 ರೂ. ಮೌಲ್ಯದ ಕತ್ತರಿಸದ ವಜ್ರ, ಪೋಲ್ಕಿ ಆಭರಣ ಖರೀದಿಗೆ ಉಚಿತವಾಗಿ 2 ಚಿನ್ನದ ನಾಣ್ಯ ಸಿಗಲಿದೆ. ಹಳೆಯ ಚಿನ್ನ ವಿನಿಮಯಕ್ಕೆ ಶೇ.100ರಷ್ಟು ಮೌಲ್ಯ ಸಿಗಲಿದ್ದು, ಷರತ್ತುಗಳು ಅನ್ವಯವಾಗಲಿವೆ.

ಮದುವೆ, ಮುಹೂರ್ತ ಸಮಾರಂಭ, ವಧುವಿಗೆಂದೇ ಕಲ್ಯಾಣ್‌ ಜುವೆಲ್ಲರ್ನಲ್ಲಿ ವಿಶೇಷ ವಿನ್ಯಾಸದ ಆಭರಣಗಳ ಸಂಗ್ರಹವಿದೆ. ತೇಜಸ್ವಿ- ಪೊಲ್ಕಿ ಜುವೆಲ್ಲರಿ, ಮುದ್ರಾ- ಅಪೂರ್ವ ವಿನ್ಯಾಸದ ಕರಕುಶಲ ಆಭರಣಗಳು, ನಿಮ್ಹಾ- ದೇಗುಲ ಆಭರಣ, ಗ್ಲೋ- ವಜ್ರಾಭರಣ, ಜಿಯಾ- ಏಕ ರತ್ನಾಭರಣ ಹೋಲುವ ವಜ್ರಾಭರಣ, ಅನೋಖೀ- ಕತ್ತರಿಸದ ವಜ್ರ, ಅಪೂರ್ವ- ವಿಶೇಷ ಸಮಾರಂಭಗಳಿಗೆಂದೇ ರೂಪಿಸಿದ ವಜ್ರಾಭರಣ, ಅಂತರ- ವಿವಾಹ ಸಂದರ್ಭಕ್ಕೆ ಪೂರಕ ವಜ್ರಾಭರಣ, ಹೆರಾ- ನಿತ್ಯ ಧರಿಸಬಹುದಾದ ವಜ್ರ ಹಾಗೂ ರಂಗ್‌- ಅಮೂಲ್ಯ ಹರಳುಗಳ ಆಭರಣಗಳ ದೊಡ್ಡ ಸಂಗ್ರಹವಿದೆ. ಪ್ರ

ಚಲಿತ ಟ್ರೆಂಡ್‌ ಹಾಗೂ ಪಾರಂಪರಿಕ ವಿನ್ಯಾಸದ ಒಂದು ಲಕ್ಷಕ್ಕೂ ಅಧಿಕ ಆಭರಣ ಸಂಗ್ರಹವಿದ್ದು, ಬಹು ಆಯ್ಕೆ ಅವಕಾಶವಿದೆ. ನಗರದಲ್ಲಿ 2010ರಲ್ಲಿ ಮೊಟ್ಟ ಮೊದಲ ಮಳಿಗೆ ಆರಂಭಿಸಿದ ಕಲ್ಯಾಣ್‌ ಜುವೆಲ್ಲರ್ ಇದೀಗ ಐದನೇ ಮಳಿಗೆ ತೆರೆದಿದೆ. ರಾಜ್ಯದಲ್ಲಿ 14 ಮಳಿಗೆ ಹೊಂದಿರುವ ಕಲ್ಯಾಣ್‌ ಜುವೆಲ್ಲರ್ ಜಗತ್ತಿನಾದ್ಯಂತ 130 ಮಳಿಗೆ ಹೊಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

news-tdy-2

24 ಗಂಟೆಯೊಳಗೆ21 ಮಿಲಿಯನ್ ವೀಕ್ಷಣೆ ಪಡೆದ ಅಕ್ಷಯ್ ಕುಮಾರ್ “ಲಕ್ಷ್ಮೀ ಬಾಂಬ್” ಮೋಷನ್ ಪಿಚ್ಚರ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

ಕೋವಿಡ್ 19: ಸೆ.18ರಿಂದ ಅಕ್ಟೋಬರ್ 2ರವರೆಗೆ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಬಂದ್

paytm

ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-3

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

BNG-TDY-1

ಲಾಲ್‌ಬಾಗ್‌ ನಿರ್ವಹಣೆಗೆ ಆರ್ಥಿಕ ಕೊರತೆ

ನನ್ನ ಮಗಳು ಸಿಂಹ ಇದ್ದಂತೆ

ನನ್ನ ಮಗಳು ಸಿಂಹ ಇದ್ದಂತೆ

ದುಬಾರಿ ಉಡುಗೊರೆ ಹೆಸರಲ್ಲಿ ಮಹಿಳೆಗೆ ವಂಚನೆ: ದೂರು

ದುಬಾರಿ ಉಡುಗೊರೆ ಹೆಸರಲ್ಲಿ ಮಹಿಳೆಗೆ ವಂಚನೆ: ದೂರು

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆಹೊಸ ಸೇರ್ಪಡೆ

MANDYA-TDY-3

ಕೋವಿಡ್‌ -19 ಕೇಂದ್ರಕ್ಕೆ ವೈದ್ಯರ ನೇಮಕ

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

Mandya-tdy-2

ಪ್ರಧಾನಿಯಿಂದ ದೇಶಕ್ಕೆ ವಿಶ್ವಮಾನ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.