Udayavni Special

ಪ್ರಮುಖರ ಟ್ವಿಟ್‌ಗಳು


Team Udayavani, May 16, 2018, 11:14 AM IST

tweet.jpg

ಭವಿಷ್ಯಕ್ಕಾಗಿ ಈ ಟ್ವೀಟನ್ನು ಸೇವ್‌ ಮಾಡಿಟ್ಟುಕೊಳ್ಳಿ. ಒಂದು ವೇಳೆ ಮುಂದೆ ನಾನು ಚುನಾವಣೆಯಲ್ಲಿ ಗೆದ್ದರೆ ಅದಕ್ಕೆ ನನ್ನ ವರ್ಚಸ್ಸು ಮತ್ತು ಕಠಿಣ ಪರಿಶ್ರಮ ಕಾರಣ. ಒಂದು ವೇಳೆ ಸೋತರೆ ಅದಕ್ಕೆಲ್ಲ ಆ ಇವಿಎಂಗಳೇ ಕಾರಣ. 
-ಓಮರ್‌ ಅಬ್ದುಲ್ಲಾ

ಕರ್ನಾಟಕ ಚುನಾವಣೆಯ ಬಗ್ಗೆ ಮಾತನಾಡುತ್ತಿರುವ ಉತ್ತರ ಭಾರತದ ಪರಿಣತರೇ ಇಲ್ಲಿ ಕೇಳಿ, ನಮ್ಮ ರಾಜ್ಯದ ಹೆಸರು “ಕರ್ನಾಟಕ’, ಕರ್ನಾಟಕ್‌ ಅಲ್ಲ. ನಮ್ಮ ಭಾಷೆ ಕನ್ನಡ, ಕನ್ನಡ್‌ ಅಲ್ಲ, ನಾವು ಕನ್ನಡಿಗರು, “ಕನ್ನಡ್ಸ್‌’ ಅಲ್ಲ.
-ಶಿಲ್ಪ ಕನ್ನನ್‌

ಮತದಾನ ಮಾಡದೇ ಮನೆಯಲ್ಲಿ ಉಳಿದ ಕರ್ನಾಟಕ ಜನತೆಗಳೇ, ನೀವು ಬದಲಾವಣೆಯ ಅವಕಾಶವನ್ನು ಕಳೆದುಕೊಂಡಿರಿ. ಈಗ ನೋಡಿ ನಾಟಕ ಶುರುವಾಗುತ್ತದೆ ಮತ್ತೆ ಹಣದಾಟ ಆರಂಭವಾಗುತ್ತದೆ, ಅವಕಾಶವಾದಿಗಳು ಆರ್ಭಟಿಸುತ್ತಾರೆ. 
-ರಾಮಕೃಷ್ಣ 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೈ ಜೋಡಿಸಿದರೆ ತಪ್ಪೇನಿದೆ? ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿಯೂ ಇದೇ ರೀತಿ ಅಧಿಕಾರಕ್ಕೆ ಬಂದಿತ್ತಲ್ಲವೇ? 
-ಅಭಿಜಿತ್‌ ಮಜುಂದಾರ್‌

ಕರ್ನಾಟಕದಲ್ಲಿ ಎರಡು ಸನ್ನಿವೇಶಗಳು ನಿರ್ಮಾಣವಾಗಬಹುದು. 
1) ಬಿಜೆಪಿ ಈಗ ಸರ್ಕಾರ ರಚಿಸುತ್ತದೆ.
2) ಬಿಜೆಪಿ ಕೆಲವು ತಿಂಗಳ ನಂತರ ಸರ್ಕಾರ ರಚಿಸುತ್ತದೆ! 
-ಸಾಗರ್‌ಕ್ಯಾಸಂ

ವಿನಾಶದ ಅಂಚಿನಲ್ಲಿರುವ ಪಕ್ಷಕ್ಕೆ ಅಪಾಯ ಎದುರೊಡ್ಡುತ್ತಿರುವ ಅಪರಾಧದ ಮೇಲೆ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಶಿಕ್ಷೆಯಾಗಬೇಕು!
-ಬ್ಲ್ಯಾಂಕ್‌ ಪೇಜ್‌

ಅದೆಲ್ಲ ಓಕೆ… ಇವ ನಾರ್ವ, ಇವ ನಾರ್ವ, ಇವ ನಾರ್ವ ಎಲ್ಲಿ ಹೋದ್ರು?
-ತೂಜಾನೇನಾ?

ಅತಿ ಕಡಿಮೆ ಸೀಟು ಗೆದ್ದ ಪಕ್ಷದವರು ಸಿಎಂ ಆಗಲು ಯೋಚಿಸುತ್ತಾರೆ, ಇದು ನಿಜವಾದರೆ ಜಾಸ್ತಿ ಸೀಟು ಪಡೆದ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಬೇಕು. ಭಾರತೀಯ ರಾಜಕಾರಣ!
-ವಿಕ್ರಂ ಸಂಜಯ್‌

ಡಿಸ್ಟಿಂಕ್ಷನ್‌ ಪಡೆದವನಿಗಿಂತ 35 ಪರ್ಸೆಂಟ್‌ ಅಂಕಗಳಿಸಿದವನೇ ಜೀವನದಲ್ಲಿ ಸುಖವಾಗಿರುತ್ತಾನೆ ಎನ್ನುವುದನ್ನು ಜೆಡಿಎಸ್‌ ಪಕ್ಷ ರುಜುವಾತು ಮಾಡುತ್ತಿದೆ! 
-ಅನಿಲ್‌ಕುಮಾರ್‌ ಎಂ

ಜೆಡಿಎಸ್‌ ಸರ್ಕಾರ ರಚಿಸಬಾರದು ಎಂದರೆ ಒಂದೇ ಒಂದು ದಾರಿಯಿದೆ. ರಾಜ್ಯಪಾಲರು ಹುಷಾರಿಲ್ಲವೆಂದು ಆಸ್ಪತ್ರೆಗೆ ಅಡ್ಮಿಟ್‌ ಆಗಬೇಕು! 
-ವಿಜಯ್‌ ನಾರಾಯಣನ್‌ 

ಅರವಿಂದ್‌ ಕೇಜ್ರಿವಾಲ್‌ ದೇವೇಗೌಡರಿಗೆ ಕರೆ ಮಾಡಿದರಂತೆ… “ನಿಮ್ಮ ಎಂಎಲ್‌ಎಗಳ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾ ಕೊಟ್ಟು ಕಳುಹಿಸುತ್ತೇನೆ’ ಎಂದಿದ್ದಾರಂತೆ.
-ಸಿದ್ಧಾರ್ಥ್ ಮೊಹಂತಿ.  

ಇನ್ನೊಂದು ತಿಂಗಳು ರೆಸಾರ್ಟ್‌ ಮಾಲೀಕರಿಗೆ ಹಬ್ಬವೋ ಹಬ್ಬ. ನಮ್ಮ ಪಕ್ಷಗಳು ರೆಸಾರ್ಟ್‌ಗಳಲ್ಲಿ ಏನು ಮಾಡುತ್ತವೆ ಎನ್ನುವುದು ನಮಗೆ ಗೊತ್ತು. ಆದರೂ ನಾವವನ್ನು ಬೆಂಬಲಿಸುತ್ತೇವೆ. ಮತದಾರ ದೊಡ್ಡ ಮೂರ್ಖ!
-ಅನಂತ್‌ ಎಸ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಕೋವಿಡ್ ಸೋಂಕಿನಿಂದ 412 ಮಂದಿ ಗುಣಮುಖ ; ಇಬ್ಬರ ಸಾವು, 93 ಹೊಸ ಪ್ರಕರಣ

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು

ipl-chennai-mumbai

ಐಪಿಎಲ್ ಕಲರವ ಆರಂಭ: ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ದಾಖಲೆ ನೀಡಲು ಮುಖ್ಯಮಂತ್ರಿಗೆ ಡಿಕೆಶಿ ಒತ್ತಾಯ

ಕೋವಿಡ್ ಪ್ಯಾಕೇಜ್ ಎಷ್ಟು ಜನರಿಗೆ ತಲುಪಿದೆ? ಸೂಕ್ತ ದಾಖಲೆ ನೀಡಲು ಸರಕಾರಕ್ಕೆ ಡಿಕೆಶಿ ಒತ್ತಾಯ

bng-tdy-4

ನಿಯಮ ಜಾರಿಗೆ ಕಠಿಣ ಕ್ರಮಕೈಗೊಳ್ಳಿ

bng-tdy-3

ಕೋವಿಡ್ ಸೋಂಕಿತರ ಸಾವು ತಡೆಗೆ ಚರ್ಚೆ

bng-tdy-2

ಮೇಲ್ಸೇತುವೆ ಕಾಮಗಾರಿ ಶೀಘ್ರವಾಗಿ ಮುಗಿಸಿ

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್‌: ಕ್ರಮಕ್ಕೆ ಮನವಿ

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

ಫಿಟ್‌ ಇಂಡಿಯಾ ಫ್ರೀಡಂ ರನ್‌ ಕಾರ್ಯಕ್ರಮಕ್ಕೆ  ಚಾಲನೆ

ಫಿಟ್‌ ಇಂಡಿಯಾ ಫ್ರೀಡಂ ರನ್‌ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.