Udayavni Special

ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

ಹೋಂ ಕ್ವಾರಂಟೈನ್‌ನಲ್ಲಿರುವವರಿಂದ ಪಾಲಿಕೆ ನೀಡುತ್ತಿರುವ ಚಿಕಿತ್ಸೆಕುರಿತು ಸಮೀಕ್ಷೆ

Team Udayavani, Oct 6, 2020, 11:42 AM IST

bng-tdy-2

ಬೆಂಗಳೂರು: ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದವರಿಂದ ಪಾಲಿಕೆಯ ಸೇವೆಯ ಬಗ್ಗೆ (ಫೀಡ್‌ಬ್ಯಾಕ್‌) ಸಂಗ್ರಹಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಸೋಂಕು ತಡೆ ಸಂಬಂಧ ಪೂರ್ವ ವಲಯ ಕೋವಿಡ್‌ ಕಮಾಂಡ್‌ ಸೆಂಟರ್‌ (ಅಕ್ಕಮಹಾದೇವಿ ಸಭಾಂಗಣ)ಗೆ ಆಯುಕ್ತರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಅಧಿಕಾರಿಗಳ ಜತೆ ಮಾತನಾಡಿದ ಅವರು, ನಗರದಲ್ಲಿ ಸೋಂಕು ದೃಢಪಟ್ಟ ಶೇ.55 ಜನ ಹೋಂ ಐಸೋಲೇಷನ್‌ಗೆ ಒಲವು ತೋರಿಸುತ್ತಿದ್ದಾರೆ. ಇವರಿಗೆ ಪಾಲಿಕೆಯ ಕಮಾಂಡ್‌ ಸೆಂಟರ್‌ ಹಾಗೂ ಆರೋಗ್ಯಾಧಿಕಾರಿಗಳು ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಜತೆಗೆ ವಿಟಮಿನ್‌ ಮಾತ್ರೆಗಳು ನೀಡಲಾಗುತ್ತಿದ್ದು, ಸೋಂಕಿತರ ಆರೋಗ್ಯ ಕಾಳಜಿ ವಹಿಸಲಾಗುತ್ತಿದೆ. ಅಲ್ಲದೆ, ತುರ್ತು ವೇಳೆಯಲ್ಲಿ ಸ್ಪಂದಿಸಲಾಗುತ್ತಿದೆ. ಈ ವ್ಯವಸ್ಥೆ ಸಾರ್ವಜನಿಕರಿಗೆ ತೃಪ್ತಿ ನೀಡಿದೆಯೇ ಅಥವಾ ಬದಲಾವಣೆ ಮಾಡಿಕೊಳ್ಳಬೇಕೆ ಎಂಬುದನ್ನು ತಿಳಿಸಬೇಕಿದೆ ಹೀಗಾಗಿ, ಗೃಹ ಆರೈಕೆಯಲ್ಲಿರುವವರ ಅಭಿಪ್ರಾಯ ತಿಳಿಯುಲು ಒಂದು ನಿರ್ದಿಷ್ಟ ಪ್ರಶ್ನೆ ಮಾದರಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಮಾದರಿ ಬಗ್ಗೆ ಮಾಹಿತಿ ಪಡೆದರು. ಮಾಹಿತಿಗೆ ಇಂಡೆಕ್ಸ್‌ ತಂತ್ರಾಂಶ: ಹೋಂ ಐಸೋಲೇಷನ್‌ನ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಮನೆಯಲ್ಲಿ ಚಿಕಿತ್ಸೆ ಪಡೆಯುವವರರ ಬಗ್ಗೆ ಇಂಡೆಕ್ಸ್‌ ಎಂಬ ತಂತ್ರಾಂಶದಲ್ಲಿ ಮಾಹಿತಿಸಂಗ್ರಹಿಸಲಿದ್ದು, ಅದಕ್ಕಾಗಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಸಿಬ್ಬಂದಿ ನಿಯೋಜಿಸಲಾಗಿದೆ. ಇವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜತೆ ದೂರವಾಣಿಮೂಲಕ ಸಂಪರ್ಕಿಸಿ,ಮನೆ ವಾತಾವರಣ ಸೇರಿದಂತೆ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡುವರು ಎಂದು ತಿಳಿಸಿದರು.

ಈ ವೇಳೆಪೂರ್ವ ವಲಯ ಜಂಟಿ ಆಯುಕ್ತೆಕೆ.ಆರ್‌. ಪಲ್ಲವಿ, ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ತಪಾಸಣೆ: ದೊಮ್ಮಲೂರು ವಾರ್ಡ್‌ನ ನಗರ ಪ್ರಾಥಮಿಕ್ಕೆ ಆರೋಗ್ಯ ಕೇಂದ್ರಕ್ಕೆ ಆಯುಕ್ತರು ಭೇಟಿ ನೀಡಿ, ನಿತ್ಯಕೊರೊನಾ ಪರೀಕ್ಷೆ ಮತ್ತು ನಿರ್ವಹಣೆಕುರಿತು ಪರಿಶೀಲನೆ ನಡೆಸಿದರು. ಪ್ರತಿನಿತ್ಯ 30- 40 ಜನರ ಸೋಂಕು ಪರೀಕ್ಷೆ ನಡೆಯುತ್ತಿದ್ದು, ರಜಾ ದಿನದಲ್ಲಿ 20- 25 ಜನ ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಪರೀಕ್ಷೆಗಾಗಿ ಆಗಮಿಸಿದ್ದ ನಾಗರಿಕರ ಜತೆ ಆಯುಕ್ತರು ಮಾತುಕತೆ ನಡೆಸಿದರು.

ಹೋಂಐಸೋಲೇಷನ್‌ ನಲ್ಲಿಇರುವವರಿಂದ ಚಿಕಿತ್ಸೆ ಕುರಿತು ಪಾಲಿಕೆ ಸೇವೆಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಆಯುಕ್ತರು ಸೂಚಿಸಿದ್ದಾರೆ. ಪಾಲಿಕೆಯಕಾರ್ಯವೈಖರಿ ತೃಪ್ತಿದಾಯಕವಾಗಿದೆಯೇ ಅಥವಾ ಸರಿಪಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಅಗತ್ಯವಾಗಿದೆ.ಈ ಕುರಿತು ಶೀಘ್ರ ಅಭಿಪ್ರಾಯ ಸಂಗ್ರಹ ಪ್ರಶ್ನೆ ಮಾದರಿ ಸಿದ್ಧಪಡಿಸಿಕೊಳ್ಳಲಾಗುವುದು. -ಕೆ.ಆರ್‌.ಪಲ್ಲವಿ, ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತೆ

ಟಾಪ್ ನ್ಯೂಸ್

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

j

ಪುರುಷರ ತಪ್ಪಿಗೆ ಮಹಿಳೆಯರಿಗೇಕೆ ಶಿಕ್ಷೆ? ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತ ನಟಿ ರಿಚಾ ಚಡ್ಡಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನಾವಿಸ್ ಸಲಹೆ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನವೀಸ್ ಸಲಹೆ

rgf

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾದ ಸಿಎಂ ಬಸವರಾಜ್ ಬೊಮ್ಮಾಯಿ

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖ

oiiu

ಮನೆ ನಿರ್ಮಾಣಕ್ಕೆ ಚೆಕ್ ವಿತರಿಸಿದ ಶಾಸಕ ವಿ.ಸೋಮಣ್ಣ

MUST WATCH

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

udayavani youtube

ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

ಹೊಸ ಸೇರ್ಪಡೆ

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಹುಬ್ಬಳ್ಳಿ: ಕೊಲೆ ಪ್ರಕರಣದ ಆರೋಪಿ ಉಪ ಕಾರಾಗೃಹದಿಂದ ಪರಾರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

ಬ್ರಿಟನ್ ವಿರುದ್ಧ ಗೆದ್ದ ಭಾರತದ ಪುರುಷರ ಹಾಕಿ ತಂಡ:  ಸೆಮಿಫೈನಲ್ ಗೆ ಎಂಟ್ರಿ

dgdsg

ಕೋವಿಡ್: ರಾಜ್ಯದಲ್ಲಿಂದು 1875 ಹೊಸ ಪ್ರಕರಣ ಪತ್ತೆ; 1502 ಸೋಂಕಿತರು ಗುಣಮುಖ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.