“ನಿಮ್ಮ ಕಥೆ ಮುಗಿಸ್ತೀವಿ”: BBMP ಜಂಟಿ ಆಯುಕ್ತರಿಗೆ ಬೆದರಿಕೆ ಪತ್ರ


Team Udayavani, Jun 5, 2017, 11:41 AM IST

BBMP.jpg

ಬೆಂಗಳೂರು: ಹೆಚ್ಚಿನ ಸಾಮರ್ಥ್ಯ ತೋರಿಸಿದ್ರೆ ನಿಮ್ಮ ಕಥೆ ಮುಗಿಸ್ತೀವಿ. ಸಾಧ್ಯವಾದರೆ ಪೊಲೀಸರಿಗೆ ದೂರು ಕೊಡಿ. ಇಲ್ಲವಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಬೆದರಿಕೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಬಿಬಿಎಂಪಿ ಆಯುಕ್ತರಾಗಿರುವ ಸರ್ಫರಾಜ್ ಖಾನ್ ಅವರಿಗೆ ಬಿಜೆಪಿ ಕಚೇರಿ ಹೆಸರಿನಲ್ಲಿ ಬೆದರಿಕೆ ಪತ್ರವನ್ನು ಅಂಚೆ ಮೂಲಕ ಕಳುಹಿಸಿದ್ದಾರೆ. ಪತ್ರವನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಅಲ್ಲದೇ ಕಿಡಿಗೇಡಿಗಳು ಪತ್ರದ ಮೇಲೆ ಬಿಜೆಪಿ ಕಚೇರಿ ಹಲಸೂರು ಬಜಾರ್ ರಸ್ತೆ ಎಂದು ಬರೆಯುವ ಮೂಲಕ ದಿಕ್ಕು ತಪ್ಪಿಸುವ ತಂತ್ರಗಾರಿಕೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿರುವ ಗಾರ್ಬೇಜ್ ಮಾಫಿಯಾ ಬಿಬಿಎಂಪಿ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಬೆದರಿಕೆ ಪತ್ರ ಬರೆದು ಹಾಕಿರುವ ಶಂಕೆ ಇದ್ದಿರುವುದಾಗಿ ಮೂಲಗಳು ಹೇಳಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

ಆಟೋರಿಕ್ಷಾಕ್ಕೆ ಪಿಕಪ್‌ ಢಿಕ್ಕಿ: ರಿಕ್ಷಾ ಚಾಲಕ ಸಾವು

ಆಟೋರಿಕ್ಷಾಕ್ಕೆ ಪಿಕಪ್‌ ಢಿಕ್ಕಿ: ರಿಕ್ಷಾ ಚಾಲಕ ಸಾವು

ಮಂಗಳೂರು: ಕೂಲಿ ಕಾರ್ಮಿಕ ನೀರಿಗೆ ಬಿದ್ದು ಸಾವು

ಮಂಗಳೂರು: ಕೂಲಿ ಕಾರ್ಮಿಕ ನೀರಿಗೆ ಬಿದ್ದು ಸಾವು

ಬಿಜೆಪಿಯವರ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿ.ಕೆ. ಶಿವಕುಮಾರ್‌

ಬಿಜೆಪಿಯವರ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿ.ಕೆ. ಶಿವಕುಮಾರ್‌

ಫಿಫಾ ವಿಶ್ವಕಪ್‌: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ನೆದರ್ಲೆಂಡ್ಸ್‌ , ಸೆನೆಗಲ್‌

ಫಿಫಾ ವಿಶ್ವಕಪ್‌: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ನೆದರ್ಲೆಂಡ್ಸ್‌ , ಸೆನೆಗಲ್‌

ಕೇಸ್‌ಮಿರೊ ಗೆಲುವಿನ ಗೋಲ್‌: ಬ್ರಝಿಲ್‌ ನಾಕೌಟ್‌ ಥ್ರಿಲ್‌

ಕೇಸ್‌ಮಿರೊ ಗೆಲುವಿನ ಗೋಲ್‌: ಬ್ರಝಿಲ್‌ ನಾಕೌಟ್‌ ಥ್ರಿಲ್‌

ಪ್ರೊ ಕಬಡ್ಡಿ ಪಂದ್ಯ: ಪುನೇರಿ ಪಲ್ಟಾನ್ಸ್‌ಗೆ ಅಚ್ಚರಿಯ ಸೋಲು

ಪ್ರೊ ಕಬಡ್ಡಿ ಪಂದ್ಯ: ಪುನೇರಿ ಪಲ್ಟಾನ್ಸ್‌ಗೆ ಅಚ್ಚರಿಯ ಸೋಲು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂವರು ಜೆಎಂಬಿ ಉಗ್ರರಿಗೆ ಏಳು ವರ್ಷ ಜೈಲು ಶಿಕ್ಷೆ, ದಂಡ

ಮೂವರು ಜೆಎಂಬಿ ಉಗ್ರರಿಗೆ ಏಳು ವರ್ಷ ಜೈಲು ಶಿಕ್ಷೆ, ದಂಡ

tdy-5

ಮತದಾರರ ಮಾಹಿತಿ ಸೋರಿಕೆ ಪ್ರಕರಣ: 180 ಆರ್‌ಒ, ಎಆರ್‌ಒಗಳಿಗೆ ಬಂಧನ ಭೀತಿ

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು: ದೂರು

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣು: ದೂರು

ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ವಂಚನೆ

ಬ್ಯಾಂಕ್‌ ಸಿಬ್ಬಂದಿ ಸೋಗಿನಲ್ಲಿ ವಂಚನೆ

tdy-3

ಅನುಮತಿಯಿಲ್ಲದೆ ರಸ್ತೆ ಅಗೆದರೆ ದಂಡ ಪ್ರಯೋಗ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

ಆಟೋರಿಕ್ಷಾಕ್ಕೆ ಪಿಕಪ್‌ ಢಿಕ್ಕಿ: ರಿಕ್ಷಾ ಚಾಲಕ ಸಾವು

ಆಟೋರಿಕ್ಷಾಕ್ಕೆ ಪಿಕಪ್‌ ಢಿಕ್ಕಿ: ರಿಕ್ಷಾ ಚಾಲಕ ಸಾವು

ಮಂಗಳೂರು: ಕೂಲಿ ಕಾರ್ಮಿಕ ನೀರಿಗೆ ಬಿದ್ದು ಸಾವು

ಮಂಗಳೂರು: ಕೂಲಿ ಕಾರ್ಮಿಕ ನೀರಿಗೆ ಬಿದ್ದು ಸಾವು

ಬಿಜೆಪಿಯವರ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿ.ಕೆ. ಶಿವಕುಮಾರ್‌

ಬಿಜೆಪಿಯವರ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿ.ಕೆ. ಶಿವಕುಮಾರ್‌

ಫಿಫಾ ವಿಶ್ವಕಪ್‌: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ನೆದರ್ಲೆಂಡ್ಸ್‌ , ಸೆನೆಗಲ್‌

ಫಿಫಾ ವಿಶ್ವಕಪ್‌: ಪ್ರಿ-ಕ್ವಾರ್ಟರ್‌ ಫೈನಲ್‌ಗೆ ನೆದರ್ಲೆಂಡ್ಸ್‌ , ಸೆನೆಗಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.