Bangalore: ಆರೋಗ್ಯ ವಿವಿ; 300ಕ್ಕೆ 315 ಅಂಕ!

Team Udayavani, Mar 10, 2024, 11:26 AM IST

Bangalore: ಆರೋಗ್ಯ ವಿವಿ; 300ಕ್ಕೆ 315 ಅಂಕ!

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಎರಡನೇ ಸೆಮಿಸ್ಟರ್‌ನ ನರ್ಸಿಂಗ್‌ ವಿದ್ಯಾರ್ಥಿಗಳಿಗೆ 300ಕ್ಕೆ 310, 315 ಅಂಕಗಳನ್ನು ನೀಡಲಾಗಿದೆ. ಈ ಎಡವಟ್ಟು ಬಹಿರಂಗವಾಗಿ ನಗೆಪಾಟಲಿಗೀಡಾಗುತ್ತಿದ್ದಂತೆ ಲೋಪವನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ.

ಜನವರಿಯಲ್ಲಿ ನಡೆದಿದ್ದ ನರ್ಸಿಂಗ್‌ನ ಎರಡನೇ ಸೆಮಿಸ್ಟರ್‌ನ ಫ‌ಲಿತಾಂಶ ಪ್ರಕಟ ಗೊಂಡಾಗ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದರು. ಗರಿಷ್ಠ 300 ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದರು. ಲೋಪ ಗಮನಕ್ಕೆ ಬರುತ್ತಿದ್ದಂತೆ ವಿವಿಯ ಅಧಿಕಾರಿಗಳು ದೋಷ ಪೂರಿತ ಫ‌ಲಿತಾಂಶಗಳನ್ನು ತಡೆಹಿಡಿದು ನಂತರ ಸರಿಪಡಿಸಿದ ಫ‌ಲಿತಾಂಶಗಳನ್ನು ನೀಡಿದರು.

ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಿಂದ, ಮೌಲ್ಯಮಾಪನದ ಬಳಿಕ ಅಂಕಗಳ ಲೆಕ್ಕಾಚಾರ ಮಾಡುವಾಗ ಪರೀಕ್ಷೆಯ ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಆಕಸ್ಮಿಕವಾಗಿ ಸೇರಿಸಿರುವುದಾಗಿನಿಂದ ದೋಷ ಉಂಟಾಗಿದೆ ಎಂಬ ಸ್ಪಷ್ಟನೆ ಬಂದಿದೆ.

ಅಂತಿಮ ಲೆಕ್ಕಾಚಾರದ ಭಾಗವಾಗಿರಬೇಕಾಗದ ಅಂಕಗಳನ್ನು ಅಜಾಗರೂಕತೆಯಿಂದ ಸೇರಿಸಲಾಗಿದೆ. ಇದರಿಂದ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾ ರ್ಥಿಗಳ ಒಟ್ಟು ಮೊತ್ತವು ಗರಿಷ್ಠ ಅಂಕಗಳಿಗಿಂತ ಹೆಚ್ಚಾಗಿದೆ. ಇದನ್ನು ಗಮನಕ್ಕೆ ತಂದ ತಕ್ಷಣ ಅಂಕಪಟ್ಟಿಗಳನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ಸರಿ ಪಡಿಸಲಾಗಿದೆ. ಹೊಸ ಅಂಕಗಳನ್ನು ನೀಡಲಾಗಿದೆ.

ಉಳಿದ ಅಂಕಪಟ್ಟಿಗಳನ್ನು ಸಹ ಪರಿಶೀಲಿಸಲಾಗಿದೆ. ನಾನು ಎಲ್ಲಾ ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದ್ದು ಎಲ್ಲೆಡೆ ಪರಿಷ್ಕರಣೆ ಮಾಡಲಾಗಿದೆ ಎಂದು ವಿವಿಯ ರಿಜಿಸ್ಟ್ರಾರ್‌ (ಮೌಲ್ಯಮಾಪನ) ರಿಯಾಜ್‌ ಬಾಷಾ ಹೇಳಿದ್ದಾರೆ.

ರಾಜೀವ್‌ ಗಾಂಧಿ ವಿವಿಯು ವಾರ್ಷಿಕ ಪರೀಕ್ಷೆ ಪದ್ಧತಿಯಿಂದ ಮೊದಲ ಬಾರಿಗೆ ಸೆಮಿಸ್ಟರ್‌ ಪದ್ಧತಿಗೆ ಈ ವರ್ಷ ಬದಲಾಗಿದೆ. ಆದ್ದರಿಂದ ಕೆಲವು ಬದಲಾವಣೆಗಳಾಗಿರುವುದರಿಂದ ಗೊಂದಲಗಳಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ಬಾಷಾ ಸ್ಪಷ್ಟನೆ ನೀಡಿದ್ದಾರೆ.

ಟಾಪ್ ನ್ಯೂಸ್

hd-kumarswaamy

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ

sania-shami

Mohammed Shami: ಸಾನಿಯಾ ಜತೆ ವಿವಾಹ ವದಂತಿ; ಮೊದಲ ಬಾರಿಗೆ ಸ್ಪಷ್ಟನೆ ನೀಡಿದ ಶಮಿ

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

UPSC: ಅವಧಿ ಮುಗಿಯುವ ಮೊದಲೇ ಯುಪಿಎಸ್​ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್ ಸೋನಿ ರಾಜೀನಾಮೆ

UPSC: ಅವಧಿ ಮುಗಿಯುವ ಮೊದಲೇ ಯುಪಿಎಸ್​ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್ ಸೋನಿ ರಾಜೀನಾಮೆ

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

Bangla: ಹಿಂಸಾಚಾರಕ್ಕೆ ನಲುಗಿದ ಬಾಂಗ್ಲಾ-ದೇಶಾದ್ಯಂತ ಕರ್ಫ್ಯೂ ಜಾರಿ: ಭಾರತೀಯರು ವಾಪಸ್

2-shirva

Shirva: ನಾಯಿಯ ಶವ ದ್ವಿಚಕ್ರ ವಾಹನಕ್ಕೆ‌ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ: ವಿಡಿಯೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

Untitled-1

Bengaluru: ಪಂಚೆ ಧರಿಸಿ ಬಂದ ರೈತನಿಗೆ ತಡೆ; ವಿವಾದ ಬಳಿಕ ಮಾಲ್‌ ಸಿಬ್ಬಂದಿಯಿಂದಲೇ ಸನ್ಮಾನ

Arrested: ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರ ಕಳ್ಳತನ; ಬಂಧನ

Arrested: ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರ ಕಳ್ಳತನ; ಬಂಧನ

Arrested: ರೌಡಿ ಕೊಲೆ; 20 ವರ್ಷ ಬಳಿಕ ಚಿತ್ರ ನಿರ್ದೇಶಕ ಸೆರೆ

Arrested: ರೌಡಿ ಕೊಲೆ; 20 ವರ್ಷ ಬಳಿಕ ಚಿತ್ರ ನಿರ್ದೇಶಕ ಸೆರೆ

011

Pm Modi: ಮುಸ್ಲಿಂ ಬಗ್ಗೆ ಪ್ರಧಾನಿ ಮೋದಿ ಭಾಷಣ: ಖಾಸಗಿ ದೂರು ವಜಾ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Vidyarthi Vidyarthiniyare Movie Review

Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ

hd-kumarswaamy

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ

sania-shami

Mohammed Shami: ಸಾನಿಯಾ ಜತೆ ವಿವಾಹ ವದಂತಿ; ಮೊದಲ ಬಾರಿಗೆ ಸ್ಪಷ್ಟನೆ ನೀಡಿದ ಶಮಿ

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.