ಪರೀಕ್ಷೆಗಳಲ್ಲಿ ರಾಜ್ಯವೇ ಮುಂಚೂಣಿ

Team Udayavani, Jun 3, 2021, 1:42 PM IST

State is leading in exams

ಬೆಂಗಳೂರು: ರಾಜ್ಯದಲ್ಲಿ ಮೂವರಲ್ಲಿ ಒಬ್ಬರುಕೊರೊನಾ ಸೋಂಕು ಪರೀಕ್ಷೆಗೊಳಗಾಗಿದ್ದಾರೆ.ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆಜನಸಂಖ್ಯೆಗಿಂತಲೂ ಅಧಿಕ ಪರೀಕ್ಷೆಗಳು ನಡೆದಿವೆ.ಕೊರೊನಾ ಸೋಂಕು ಪತ್ತೆ ಪರೀಕ್ಷೆಗಳು ಬುಧವಾರಅಂತ್ಯಕ್ಕೆ 2.99 ಕೋಟಿ ತಲುಪಿದ್ದು, ಗುರುವಾರ 3ಕೋಟಿ ಗಡಿದಾಟಲಿವೆ.

ಒಟ್ಟಾರೆ ಪರೀಕ್ಷೆಯಲ್ಲಿ ಶೇ.75ಹೊಸಬರ ಪರೀಕ್ಷೆಗಳಾಗಿದ್ದು, ಶೇ.25 (ಒಬ್ಬರೇಹಲವು ಬಾರಿ ಪರೀಕ್ಷೆಗೊಳಾದವರ) ಪುನಾರಾವರ್ತಿತಪರೀಕ್ಷೆಗಳಾಗಿವೆ. ಹೆಚ್ಚು ಕಡಿಮೆ 2.3 ಕೋಟಿ ಮಂದಿಪರೀಕ್ಷೆಗೊಳಗಾಗಿದ್ದಾರೆ. ಸದ್ಯ ರಾಜ್ಯದ ಒಟ್ಟಾರೆಜನಸಂಖ್ಯೆ6.9ಕೋಟಿ ಇದ್ದು, ಈ ಮೂಲಕ ಮೂರುಮಂದಿಯಲ್ಲಿ ಒಬ್ಬರು ಕೊರೊನಾ ಪರೀಕ್ಷೆಮಾಡಿಸಿಕೊಂಡಂತಾಗಿದೆ.

ಕೊರೊನಾ ಸೋಂಕುಹೆಚ್ಚಿದ್ದ ರಾಜಧಾನಿಬೆಂಗಳೂರಿನಲ್ಲಿಯೇ ಬರೋಬ್ಬರಿ 1.3 ಕೋಟಿ ಸೋಂಕುಪರೀಕ್ಷೆಗಳು ನಡೆದಿವೆ. ಸದ್ಯ ಬೆಂಗಳೂರಿನ ಜನಸಂಖ್ಯೆ1.2 ಕೋಟಿಯಾಗಿದ್ದು, ಒಟ್ಟಾರೆ ಜನಸಂಖ್ಯೆಗಿಂತಲೂಅಧಿಕ ಪರೀಕ್ಷೆಗಳು ನಡೆದಂತಾಗಿದೆ. ಮಹಾನಗರಗಳಪೈಕಿ ದೆಹಲಿ ಹೊರತು ಪಡಿಸಿದರೆ ಅತಿ ಹೆಚ್ಚು ಪರೀಕ್ಷೆಬೆಂಗಳೂರಿನಲ್ಲಿ ನಡೆದಿವೆ.

ಎರಡೂವರೆ ತಿಂಗಳಲ್ಲಿ ಒಂದು ಕೋಟಿ ಪರೀಕ್ಷೆ: ಕಳೆದವರ್ಷ ಮಾರ್ಚ್‌ನಲ್ಲಿ ಆರಂಭವಾದ ಕೊರೊನಾಪರೀಕ್ಷೆಗಳು ನ. 21 ರಂದು ಒಂದು ಕೋಟಿಗೆ,ಮಾರ್ಚ್‌ 17 ರಂದು 2 ಕೋಟಿ ಹೆಚ್ಚಿದ್ದವು. ಎರಡನೇಅಲೆ ತೀವ್ರವಾದ ಹಿನ್ನೆಲೆ ನಿತ್ಯ ಸರಾಸರಿ 1.3 ಲಕ್ಷಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಿನ್ನೆಲೆ ಕೇವಲಎರಡೂವರೆ ತಿಂಗಳಲ್ಲಿಯೇ (77 ದಿನ) 3 ಕೋಟಿಹೊಸ್ತಿಲಿಗೆ ಬಂದು ನಿಂತಿವೆ.

ಇನ್ನು ಮೊದಲ ಒಂದುಕೋಟಿ ಪರೀಕ್ಷೆ ನಡೆಯಲು 250 ದಿನ, 1ರಿಂದ 2ಕೋಟಿಗೆ ಹೆಚ್ಚಲು108 ದಿನ ಹಿಡಿದಿತ್ತು. ಬೆಂಗಳೂರುಹೊರತು ಪಡಿಸಿದರೆ ಮೈಸೂರು, ತುಮಕೂರು,ಬಳ್ಳಾರಿ, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ,ಧಾರವಾಡ, ಬಳ್ಳಾರಿ, ದಾವಣಗೆರೆ, ಕಲಬುರಗಿಯಲ್ಲಿಹೆಚ್ಚು ಪರೀಕ್ಷೆಗಳು ನಡೆದಿವೆ.

2 ನೇ ಅಲೆಯಲ್ಲಿ ಶೇ 20 ಪಾಸಿಟಿವಿಟಿ ದರ:ಮೊದಲ ಒಂದು ಕೋಟಿ ಪರೀಕ್ಷೆಗಳಲ್ಲಿ ಅಂದರೆಮೊದಲ ಅಲೆಯಲ್ಲಿ ಪಾಸಿಟವಿಟಿ ದರ ಶೇ.9 ರಷ್ಟಿತ್ತು.ಅಂದರೆ, 100 ಮಂದಿಯಲ್ಲಿ 9 ಮಂದಿಯಲ್ಲಿಸೋಂಕು ಪತ್ತೆಯಾಗಿತ್ತು. ಆದರೆ, ಮೊದಲ ಅಲೆಮತ್ತು ಎರಡನೇ ಅಲೆ ಮಧ್ಯದಲ್ಲಿ ನಡೆದ ಎರಡುಕೋಟಿಯಲ್ಲಿ ಪಾಸಿಟಿವಿಟಿ ದರ ಶೇ 0.9ಕ್ಕೆ ಕುಗ್ಗಿತ್ತು.ಆದರೆ, ಎರಡನೇ ಅಲೆಯಲ್ಲಿ ನಡೆಯ ಮೂರನೇಕೋಟಿ ಪರೀಕ್ಷೆಗಳಲ್ಲಿ ಬರೋಬ್ಬರಿ ಶೇ.20ಕ್ಕೆಹೆಚ್ಚಳವಾಗಿದೆ.

ಸಾಮರ್ಥ್ಯ ಇದ್ದಷ್ಟು ಪರೀಕ್ಷೆ ನಡೆಯುತ್ತಿಲ್ಲ:ರಾಜ್ಯದಲ್ಲಿ ನಿತ್ಯ 2 ಲಕ್ಷ ಪರೀಕ್ಷೆಗಳನ್ನು ನಡೆಸುವಸಾಮರ್ಥ್ಯವಿದೆ. 2ನೇ ಅಲೆಯಲ್ಲಿ ಒಂದು ದಿನಮಾತ್ರ ( ಏಪ್ರಿಲ್‌ 30 ರಂದು) ಅತಿ ಹೆಚ್ಚು 1.9 ಲಕ್ಷಪರೀಕ್ಷೆಗಳು ನಡೆದಿವೆ. ಆದರೆ, ನಿತ್ಯ ಸರಾಸರಿ ಪರೀಕ್ಷೆಪ್ರಮಾಣ 1.3 ಲಕ್ಷಕ್ಕೆ ಸೀಮಿತವಾಗಿದೆ. ಸಾಮರ್ಥ್ಯಮತ್ತು ಸೌಲಭ್ಯ ಇದ್ದರೂ ಹೆಚ್ಚು ಪರೀಕ್ಷೆಗಳುನಡೆಯದಿರುವುದು ಸೋಂಕಿನ ತೀವ್ರತೆ ನಿಧಾನವಾಗಿಕಡಿಮೆ ಆಗುವುದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಅಲೆಯಲ್ಲಿ ನಡೆದ ಒಂದು ಕೋಟಿಪರೀಕ್ಷೆಗಳಲ್ಲಿ 9 ಲಕ್ಷ ರ್ಯಾಪಿಡ್‌ ಪರೀಕ್ಷೆ ನಡೆಸಿದ್ದು, 91ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆಗಳು ನಡೆದಿವೆ. ಇನ್ನುಒಟ್ಟಾರೆ ಪರೀಕ್ಷೆಯಲ್ಲಿ2.49ಕೋಟಿ ಆರ್‌ಟಿಪಿಸಿಆರ್‌,50.05 ಲಕ್ಷ ರ್ಯಾಪಿಡ್‌ ಪರೀಕ್ಷೆಗಳು ನಡೆದಿವೆ

ಜಯಪ್ರಕಾಶ್ಬಿರಾದಾರ್

ಟಾಪ್ ನ್ಯೂಸ್

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

araga

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಐವರ ವಿರುದ್ಧ ದೂರು

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಅಮೃತ ನಗರೋತ್ಥಾನ: ವೈಟ್‌ ಟಾಪಿಂಗ್‌ಗೆ ಗರಿಷ್ಠ ಮೊತ್ತ?

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಭಾರತಕ್ಕೆ ಬವುಮ-ಡುಸೆನ್‌ ಶತಕದ ಏಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಮೊದಲ ಗೆಲುವು

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.