Udayavni Special

ಖಾಸಗಿ ವೈದ್ಯರ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ


Team Udayavani, Jul 29, 2018, 6:00 AM IST

180728kpn83.jpg

ಬೆಂಗಳೂರು:  ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ದ ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ ಬಂದ್‌, ರಾಜ್ಯದಲ್ಲಿ ರೋಗಿಗಳ ಮೇಲೆ ಅಷ್ಟೇನೂ ಪ್ರಭಾವ ಬೀರಿಲ್ಲ. 

ಶನಿವಾರ ರಾಜ್ಯದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗ (ಒಪಿಡಿ) ಮುಚ್ಚಿ ಬಂದ್‌ಗೆ ಬೆಂಬಲ ನೀಡಿದವು. ಉಳಿದ ಬಹುತೇಕ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸಿವೆ.

ರಾಜ್ಯ ಆರೋಗ್ಯ ಇಲಾಖೆಯ ಎಲ್ಲ ಸರ್ಕಾರಿ ವೈದ್ಯರು ರಜೆಯಿಲ್ಲದೆ ಶನಿವಾರ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಐಎಂಎ ಅಡಿಯಲ್ಲಿ ನೊಂದಾಯಿತ ನಗರದ ಒಟ್ಟು 27 ಸಾವಿರ ಖಾಸಗಿ ವೈದ್ಯರು ಸೇರಿ ರಾಜ್ಯದ 2.5ಲಕ್ಷ  ಖಾಸಗಿ ವೈದ್ಯರು ಒಪಿಡಿಗೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ರಾಜ್ಯದಲ್ಲಿರುವ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತಿನಿತ್ಯಕ್ಕಿಂತ ಶೇ.20 ರಿಂದ 30ರಷ್ಟು ರೋಗಿಗಳು ಹೆಚ್ಚಾಗಿ ಭೇಟಿ ನೀಡಿ ವೈದ್ಯಕೀಯ ಸೇವೆ ಪಡೆದುಕೊಂಡಿದ್ದಾರೆ.

ಮಾಹಿತಿ ಇಲ್ಲದೆ ಪರದಾಡಿದ ರೋಗಿಗಳು:
ವೈದ್ಯಕೀಯ ಸೇವೆ ಪಡೆದುಕೊಳ್ಳಲು ಮುಂಜಾನೆಯೇ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ ಜನರಿಗೆ ಒಪಿಡಿ ಸೇವೆ ಇಲ್ಲದಿರುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಸರಿಯಾದ ಮಾಹಿತಿ ಒದಗಿಸದ ಕಾರಣ ಕೆಲವು ಕಡೆಗಳಲ್ಲಿ ಗೊಂದಲ ಉಂಟಾಯಿತು. ನಗರದಲ್ಲಿ ಕೆಲವು ಕ್ಲಿನಿಕ್‌ಗಳು ಮುಚ್ಚಿದ್ದರಿಂದ ರೋಗಿಗಳು ಹತ್ತಿರದಲ್ಲಿಯೇ ಇದ್ದಂತಹ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಬಹುತೇಕ ಕ್ಲಿನಿಕ್‌ಗಳು ತೆರೆದಿದ್ದರಿಂದ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ.

ಟಾಪ್ ನ್ಯೂಸ್

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

Untitled-1

ಒಬ್ಬರು ಜತೆಗಿದ್ರೆ ರಿಸ್ಕ್ ತಗೊಳ್ಳಲು ಧೈರ್ಯ ಬರುತ್ತೆ…





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕೌನ್ಸೆಲಿಂಗ್‌ ಮೂಲಕವೇ  ವರ್ಗಾವಣೆ: ಕೋಟ

ಕೌನ್ಸೆಲಿಂಗ್‌ ಮೂಲಕವೇ  ವರ್ಗಾವಣೆ: ಕೋಟ

ಮೀನುಗಾರರ ಸಹಾಯಧನ ನಿಯಮ ಬದಲಾವಣೆಗೆ ನಿರ್ಧಾರ: ಸಚಿವ ಅಂಗಾರ

ಮೀನುಗಾರರ ಸಹಾಯಧನ ನಿಯಮ ಬದಲಾವಣೆಗೆ ನಿರ್ಧಾರ: ಸಚಿವ ಅಂಗಾರ

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.