ಮೊದಲ ದಿನದ ಜನತಾ ಕರ್ಫ್ಯೂ ಯಶಸ್ವಿ

Team Udayavani, Apr 29, 2021, 1:06 PM IST

The first day’s jana curfew was successful

ಬೆಂಗಳೂರು: ರಾಜ್ಯಾದ್ಯಂತ ಜನ ಮೊದಲ ದಿನದಜನತಾ ಕರ್ಫ್ಯೂ ಯಶಸ್ವಿಯಾಗಿ ಪೂರೈಸಿದರು.ಅಲ್ಲಲ್ಲಿ ವಾಹನಗಳ ಜಪ್ತಿ, ವಿನಾಕಾರಣ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸುವುದು ಸೇರಿದಂತೆ ಸಣ್ಣಪುಟ್ಟ ಅಂಶಗಳನ್ನು ಹೊರತುಪಡಿಸಿದರೆ, ಯಾವುದೇ ಅಹಿತಕರಘಟನೆಗಳು ವರದಿಯಾಗಿಲ್ಲ.

ಈಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗನಿಯಂತ್ರಣಕ್ಕೆಜಾರಿ ಗೊಳಿಸಿದಬಿಗಿ ಕರ್ಫ್ಯೂಗೆಜನ ಕೂಡ ಸಾಥ್‌ನೀಡಿದರು.ಇಡೀ ದಿನ ಜನಸಂಚಾರ ತುಂಬಾವಿರಳವಾ ಗಿತ್ತು. ತುಂಬಿತುಳುಕುತ್ತಿದ್ದ ಬೆಂಗಳೂರುಸೇರಿದಂತೆ ರಾಜ್ಯದ ಪ್ರಮುಖ ನಗರಗಳರಸ್ತೆಗಳು ಬಿಕೋ ಎನ್ನುತ್ತಿದ್ದವು.

ಆಗೊಮ್ಮೆ-ಈಗೊಮ್ಮೆ ಖಾಸಗಿ ವಾಹನಗಳು,ಆಂಬ್ಯುಲೆನ್ಸ್‌, ಹೊಯ್ಸಳದ ಸದ್ದುಕೇಳಿಬರುತ್ತಿದ್ದವು. ಸರ್ಕಾರದ ಸೂಚನೆಯಂತೆಬೆಳಿಗ್ಗೆ 10ರ ಒಳಗೇ ಜನ ಅಂಗಡಿಗಳಿಗೆಮುಗಿಬಿದ್ದು, ದಿನಸಿ ಮತ್ತಿತರ ಅಗತ್ಯವಸ್ತುಗಳನ್ನುಖರೀದಿಸಿದರು.ವೈದ್ಯಕೀಯ, ಬ್ಯಾಂಕಿಂಗ್‌ ಸೇವೆ, ಊರುಗಳಿಗೆತೆರಳುವವರು ಮತ್ತಿತರ ಅಗತ್ಯಕೆಲಸಗಳಿಗೆ ತೆರಳುವವರು ಆಟೋ,ಟ್ಯಾಕ್ಸಿಗಳಲ್ಲಿ ದಾಖಲೆ ಗಳನ್ನು ತೋರಿಸಿಸಂಚರಿಸಿದರು.

ಊರುಗಳ ಪ್ರವೇಶ ದ್ವಾರಗಳಲ್ಲಿಪೊಲೀಸ್‌ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು.ಹಾಗಾಗಿ, ರಾತ್ರಿ ನೂರಾರು ಕಿ.ಮೀ. ದೂರದಿಂದಬಂದರೂ ಊರುಗಳಲ್ಲಿ ಪ್ರವೇಶ ಪಡೆಯಲುಹರಸಾಹಸಪಟ್ಟರು.ಮುಂದುವರಿದ ಮಹಾವಲಸೆ: ಈ ಮಧ್ಯೆಕಳೆದೆರಡು ದಿನಗಳಿಂದ ಸಾಗುತ್ತಿರುವ ಮಹಾವಲಸೆ ಬುಧವಾರ ಕೂಡ ಮುಂದುವರಿಯಿತು.

ರೈಲು, ಟ್ಯಾಕ್ಸಿಗಳು, ಸ್ವಂತ ವಾಹನಗಳಲ್ಲಿಬೆಳಗಿನ ಜಾವ ಜನ ನಗರದಿಂದ ಗುಳೇಹೊರಟರು. ಅದೇ ರೀತಿ, ಹುಬ್ಬಳ್ಳಿ,ಮಂಗಳೂರು, ಹಾಸನ, ಚಿಕ್ಕಮಗಳೂರುಸೇರಿದಂತೆ ವಿವಿಧೆಡೆ ಬೀಡು ಬಿಟ್ಟಿರುವ ರಾಜ್ಯಮತ್ತು ಹೊರರಾಜ್ಯಗಳ ಕೂಲಿ ಕಾರ್ಮಿ ಕರುಸ್ವಂತ ಊರುಗಳಿಗೆ ತೆರಳಿದರು.

ಮಹಾನಗರಗಳಲ್ಲಿ ಮುಂದಿನ 2 ವಾರ (ಇದುಮುಂದುವರಿಯಲೂಬಹುದು) ಯಾವುದೇವಾಣಿಜ್ಯ ಚಟುವಟಿಕೆಗಳಿರುವುದಿಲ್ಲ. ದುಡಿಮೆಯೂ ಇಲ್ಲ; ಕೂಲಿಯೂ ಇಲ್ಲದಿದ್ದರೆ, ನಗರದಲ್ಲಿಮನೆಗಳ ಬಾಡಿಗೆ ಪಾವತಿಸಬೇಕು, ಊಟದವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಆರೋಗ್ಯ ಕೈಕೊಟ್ಟರೆ,ಸಮಸ್ಯೆ ಉಲ್ಬಣಿಸಲಿದೆ. ಆದ್ದರಿಂದ ಊರುಗಳಕಡೆಗೆ ಹೊರಟಿದ್ದೇವೆ ಎಂದು ಬಿಹಾರದ ಪಿಂಟೊ ತಿಳಿಸಿದರು.

ಕಳೆದೆರಡು ದಿನಗಳಿಗೆ ಹೋಲಿಸಿದರೆ, ಬುಧ ವಾರಜನ ಸಂಚಾರ ತುಂಬಾ ವಿರಳವಾಗಿತ್ತು. ಬಹುತೇಕಜನ ಸೋಮವಾರ ಸಂಜೆಯೇ ತಮ್ಮೂರುಗಳಿಗೆತೆರಳಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರುವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.