ನಗರದಲ್ಲಿ ಸುರಿದ ಮಳೆ ಧರೆಗುರುಳಿದ ಮರ

Team Udayavani, Jun 6, 2019, 3:05 AM IST

nagaradalli

ಬೆಂಗಳೂರು: ಜೋರಾದ ಗಾಳಿ ಸಹಿತ ಸುರಿದ ಮಳೆಗೆ ಬುಧವಾರ ನಗರದ ವಿವಿಧ ಭಾಗಗಳಲ್ಲಿ ಹತ್ತಾರು ಹೆಚ್ಚು ಬೃಹತ್‌ ಮರಗಳು ಧರೆಗುರುಳಿದ್ದು, ಭೈರವೇಶ್ವರ ನಗರದಲ್ಲಿ ಕಾರೊಂದು ಜಖಂಗೊಂಡಿದೆ.

ನಗರದಲ್ಲಿ ಬುಧವಾರ ಮಧ್ಯಾಹ್ನ ಜೋರಾದ ಗಾಳಿದ ಸಹಿತ ಸುರಿದ ಧಾರಾಕಾರ ಮಳೆಗೆಯಿಂದಾಗಿ 8 ಬೃಹತ್‌ ಗಾತ್ರದ ಮರಗಳು ಹಾಗೂ 7 ಕೊಂಬೆಗಳು ಧರೆಗುರುಳಿದ್ದು, ಭೈರವೇಶ್ವರ ನಗರದಲ್ಲಿ ಮರ ಕಾರಿದ ಮೇಲೆ ಉರುಳಿದ ಪರಿಣಾಮ ಕಾರು ಜಖಂಗೊಂಡಿದೆ.

ಈ ವೇಳೆ ಕಾರಿನಲ್ಲಿ ಯಾರು ಇಲ್ಲದಿದ್ದರಿಂದ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ ಎಂದು ಪಾಲಿಕೆಯ ನಿಯಂತ್ರಣ ಕೊಠಡಿ ಸಿಬ್ಬಂದಿ ತಿಳಿಸಿದ್ದಾರೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಕೆಲವು ರಸ್ತೆಗಳಲ್ಲಿ ನೀರು ನಿಂತರೂ ರಜೆ ದಿನವಾದ್ದರಿಂದ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಲಿಲ್ಲ.

ಅದರಂತೆ ಹಲಸೂರು, ವಿಲ್ಸನ್‌ ಗಾರ್ಡನ್‌, ಜಯನಗರ, ಮೂಡಲಪಾಳ್ಯ, ನಾಗರಬಾವಿ, ಕಾವೇರಿಪುರ, ಮಲ್ಲತ್ತಹಳ್ಳಿ, ಬೊಮ್ಮನಹಳ್ಳಿ, ಹುಳಿಮಾವು, ರಾಜರಾಜೇಶ್ವರಿನಗರ, ಅಮ್ಮಾ ಆಶ್ರಮ ರಸ್ತೆ, ಬೆಳ್ಳಂದೂರು ಸಿಗ್ನಲ್‌ ಸೇರಿದಂತೆ ಹಲವೆಡೆಗಳಲ್ಲಿ ಎಂಟು ಮರಗಳು ಹಾಗೂ 7 ಕೊಂಬೆಗಳು ಉರುಳಿವೆ.

ಮಾರುಕಟ್ಟೆಯಲ್ಲಿ ಹರಿದ ಕೊಳಚೆ ನೀರು: ಕೆ.ಆರ್‌.ಮಾರುಕಟ್ಟೆಯ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಿಂದಾಗಿ ಮ್ಯಾನ್‌ಹೋಲ್‌ಗ‌ಳು ಉಕ್ಕಿ ಹರಿದ ಪರಿಣಾಮ ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ನಲ್ಲಿ ನಿರಂತರವಾಗಿ ಕೊಳಚೆ ನೀರು ಹರಿದ ಪರಿಣಾಮ ಸಾರ್ವಜನಿರಕು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ಇದರೊಂದಿಗೆ ಕೆ.ಆರ್‌.ವೃತ್ತ, ಶಿವಾನಂದ ವೃತ್ತ, ಓಕಳಿಪುರ ಜಂಕ್ಷನ್‌, ಚಾಲುಕ್ಯವೃತ್ತಗಳಲ್ಲಿ ಮಳೆನೀರು ನಿಂತಿದ್ದರಿಂದ ವಾಹನಗಳು ಸಂಚರಿಸಿದಾಗ ಪಾದಚಾರಿಗಳ ಮೇಲೆ ಸಿಡಿದು ಕಿರಿಕಿರಿ ಅನುಭವಿಸುವಂತಾಗಿತ್ತು.

ಟಾಪ್ ನ್ಯೂಸ್

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾಗಾಲ್ಯಾಂಡ್‌: ಕೇಂದ್ರದ ವಿಷಾದ ; ಸಂಸತ್‌ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್‌ ಶಾ

ನಾಗಾಲ್ಯಾಂಡ್‌: ಕೇಂದ್ರದ ವಿಷಾದ ; ಸಂಸತ್‌ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್‌ ಶಾ

ಖರ್ಗೆ, ಪರಂಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಸಿದ್ದು: ರಮೇಶ

ಖರ್ಗೆ, ಪರಂಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಸಿದ್ದು: ರಮೇಶ

ವರುಣಾ ಬಿಟ್ಟು ಬಾದಾಮಿಗೆ ನೀವು ಯಾಕೆ ಬಂದಿರಿ?

ವರುಣಾ ಬಿಟ್ಟು ಬಾದಾಮಿಗೆ ನೀವು ಯಾಕೆ ಬಂದಿರಿ?

ಬಿಜೆಪಿ ಸೇರದ್ದಕ್ಕೆ ಜೈಲಿಗೆ ಹಾಕಿದರು: ಡಿ.ಕೆ. ಶಿವಕುಮಾರ್

ಬಿಜೆಪಿ ಸೇರದ್ದಕ್ಕೆ ಜೈಲಿಗೆ ಹಾಕಿದರು: ಡಿ.ಕೆ. ಶಿವಕುಮಾರ್

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ಒಮಿಕ್ರಾನ್‌ ತಡೆಗೆ ಸರಕಾರ ಸನ್ನದ್ಧ: ಸಿಎಂ

ಒಮಿಕ್ರಾನ್‌ ತಡೆಗೆ ಸರಕಾರ ಸನ್ನದ್ಧ: ಸಿಎಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ರಂಗು ರಂಗಿನ ಬೆಳಕಿನಲ್ಲಿ ಹೆಜ್ಜೆ ಹಾಕಿ ಮನಸೂರೆಗೊಂಡ ಪುಟಾಣಿ ಮಾಡೆಲ್ಸ್

ರಂಗು ರಂಗಿನ ಬೆಳಕಿನಲ್ಲಿ ಹೆಜ್ಜೆ ಹಾಕಿ ಮನಸೂರೆಗೊಂಡ ಪುಟಾಣಿ ಮಾಡೆಲ್ಸ್

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ನೇಪಾಳ ಮೂಲದ ದಂಪತಿ ಬಂಧನ

ನೇಪಾಳ ಮೂಲದ ದಂಪತಿ ಬಂಧನ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾಗಾಲ್ಯಾಂಡ್‌: ಕೇಂದ್ರದ ವಿಷಾದ ; ಸಂಸತ್‌ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್‌ ಶಾ

ನಾಗಾಲ್ಯಾಂಡ್‌: ಕೇಂದ್ರದ ವಿಷಾದ ; ಸಂಸತ್‌ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್‌ ಶಾ

ಖರ್ಗೆ, ಪರಂಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಸಿದ್ದು: ರಮೇಶ

ಖರ್ಗೆ, ಪರಂಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಸಿದ್ದು: ರಮೇಶ

ಬಿಜೆಪಿ ಸೇರದ್ದಕ್ಕೆ ಜೈಲಿಗೆ ಹಾಕಿದರು: ಡಿ.ಕೆ. ಶಿವಕುಮಾರ್

ಬಿಜೆಪಿ ಸೇರದ್ದಕ್ಕೆ ಜೈಲಿಗೆ ಹಾಕಿದರು: ಡಿ.ಕೆ. ಶಿವಕುಮಾರ್

ವರುಣಾ ಬಿಟ್ಟು ಬಾದಾಮಿಗೆ ನೀವು ಯಾಕೆ ಬಂದಿರಿ?

ವರುಣಾ ಬಿಟ್ಟು ಬಾದಾಮಿಗೆ ನೀವು ಯಾಕೆ ಬಂದಿರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.