ಸುಪ್ರೀಂ ತೀರ್ಪಿನಿಂದ ನಮಗೆ  ಲಾಭ,ನಷ್ಟ ಎರಡೂ ಇದೆ : ಶ್ರೀಮಂತ ಪಾಟೀಲ್

Team Udayavani, Nov 13, 2019, 1:06 PM IST

ಬೆಂಗಳೂರು: ಸುಪ್ರೀಂ ತೀರ್ಪಿನಿಂದ ನಮಗೆ ಲಾಭ,ನಷ್ಟ ಎರಡೂ ಇದೆ ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ  ಇದು ನಮಗೆ ಸಂತೋಷ ತಂದಿದೆ ಎಂದು ಅನರ್ಹ ಶಾಸಕ ಶ್ರೀಮಂತಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ,ಅನರ್ಹತೆ ಎತ್ತಿಹಿಡಿದಿದ್ದು ಸ್ವಲ್ಪ ನಿರಾಶೆ ಆಗಿದೆ. ಇದು  ಬೇರೆಯವರಂತೆ ನನಗೆ ಅನ್ವಯ ಆಗುತ್ತಿರಲಿಲ್ಲ. ನಾನು ಆ ವೇಳರಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ರಾಜೀನಾಮೆ ಮಾಡಿದ್ದೆ ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನ ಭೇಟಿ ಮಾಡುತ್ತೇನೆ ಎಂದರು.

ಕ್ಷೇತ್ರಕ್ಕೆ ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇನ್ನೂ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇನೆ. ಗೆಲ್ಲುವ ವಿಚಾರದಲ್ಲಿ ನನಗೆ ಸಮಸ್ಯೆಯಿಲ್ಲ ,ರಾಜುಕಾಗೆ ಕಾಂಗ್ರೆಸ್ ಗೆ ಹೋದರೆ ಸಮಸ್ಯೆಯೇನಿಲ್ಲ ನಾನು ನಿರಾಯಾಸವಾಗಿ ಗೆಲ್ಲುತ್ತೇನೆ ಅಧಿಕಾರ ಸ್ಥಾನಮಾನಕ್ಕಾಗಿ ನಾನು ಆಸೆ ಪಟ್ಟವನಲ್ಲ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ