Udayavni Special

ವಿವಿಧೆಡೆ ಶಿವಕುಮಾರ ಶ್ರೀ ಜನ್ಮ ದಿನಾಚರಣೆ

ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಕಾಯಕ ತತ್ವ ಪ್ರತಿಯೊಬ್ಬರಿಗೂ ಮಾದರಿ

Team Udayavani, Apr 3, 2021, 5:42 PM IST

Untitled-1

ನೆಲಮಂಗಲ: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಕಾಯಕ ತತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಯುವಪೀಳಿಗೆಗೆ ಶ್ರೀಗಳು ದಾರಿದೀಪ ಆಗಿದ್ದಾರೆ ಎಂದು ಅಖೀಲಭಾರತ ವೀರಶೈವ ಮಹಾಸಭಾ ಕೇಂದ್ರ ಘಟಕದ ನಿರ್ದೇಶಕ ಎನ್‌.ಎಸ್‌ . ನಟರಾಜು ತಿಳಿಸಿದರು.

ಪಟ್ಟಣದ ಎನ್‌ಸಿಎಸ್‌ ಸದನದಲ್ಲಿರುವ ಮಹಾಸಭಾ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೆ ಅಚ್ಚು ಮೆಚ್ಚು. ದಾಸೋಹ ಅವರ ಕಾಯಕತತ್ವ ಅಸಾಮಾನ್ಯವಾದದ್ದು, ಶ್ರೀಗಳಿಗೆ ಬೇಡುವ ಮನಸ್ಸು ಇರಲಿಲ್ಲ, ಅವರು ಮಠಬೆಳಸಿದ ರೀತಿ ಒಂದು ವಿಸ್ಮಯವೇ ಸರಿ ಎಂದು ಹೇಳಿದರು.

ಭೌತಿಕ ಮತ್ತು ಬೌದ್ಧಿಕತೆಯನ್ನು ಸಾಧಿಸಿದ ಮಹಾನ್‌ ಮಾನವತಾವಾದಿ ಆಗಿರುವ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳು, ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ವಿಶ್ವದ ಉದ್ದಗಲಕ್ಕೂ ತಮ್ಮ ಶಿಷ್ಯಕೋಟಿಯನ್ನು ಹೊಂದುವ ಮೂಲಕ ಜಗದ್ಗುರು ಆಗಿದ್ದಾರೆ ಎಂದು ಹೇಳಿದರು. ಪುಷ್ಪನಮನ: ಕಾರ್ಯಕ್ರಮದ ಅಂಗವಾಗಿ ಡಾ.ಶಿವಕು ಮಾರ ಸ್ವಾಮೀಜಿ, ಬಸವಣ್ಣ, ರೇಣುಕಾಚಾರ್ಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಅಭಿನಂದನೆ: ಮಹಾಸಭಾ ರಾಜ್ಯ ಯುವ ಘಟಕದ ಕಾರ್ಯದರ್ಶಿ ಆರ್‌.ಕೊಟ್ರೇಶ್‌, ಜಿಲ್ಲಾ ಶ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ವೇದಾವತಿ ಅವರನ್ನು ಅಭಿನಂದಿಸಿ ಗೌರಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಎನ್‌.ಎಸ್‌. ಶಾಂತಕುಮಾರ್‌, ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಜಮ್ಮ ಪ್ರಕಾಶ್‌, ರಾಜ್ಯ ನಿರ್ದೇಶಕ ಎಂ.ಬಿ.ಮಂಜುನಾಥ್‌, ತಾಲೂಕು ಕಾರ್ಯದರ್ಶಿ ಎನ್‌.ರಾಜಶೇಖರ್‌, ಪದಾ ಧಿಕಾರಿಗಳಾದ ಅಣ್ಣಪ್ಪ, ರೇಣುಕಾಸ್ವಾಮಿ, ಪ್ರದೀಪ್‌, ಸತೀಶ್‌, ಮರುಳಸಿದ್ದಯ್ಯ, ಲೋಕೇಶ್‌, ಗಂಗರಾಜು, ಸರ್ವಮಂಗಳಮ್ಮ, ವಿಜಯಕುಮಾರಿ, ಸುಮಾ, ಮಂಜುಳಾ ಸುರೇಶ್‌, ನೀಲಮ್ಮ, ರುದ್ರಾಣಮ್ಮ, ಚಂದ್ರಿಕಾ, ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಚಗಬಹ್ಗದಸ಻

ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

್ಗ್ಹಗಹಜಗ್

ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್

Reached out to PM Modi for additional vaccines, medicines: Mamata

ಹೆಚ್ಚುವರಿ ಕೋವಿಡ್ ಲಸಿಕೆ ಪೂರೈಸಿ :  ಮೋದಿಗೆ ದೀದಿ ಪತ್ರ

ಕಜಹಯತಹಗರ4ತ

ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

programme at mysore

ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ

covid is a youth security force

ರಾಜ್ಯಕ್ಕೇ ಮಾದರಿ ಕೋವಿಡ್‌ ಯುವ ಸುರಕ್ಷಾ ಪಡೆ

covid: Flight passenger numbers dwindle

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ

adBVC

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

High number of bus routes

ಅಧಿಕ ಸಂಖ್ಯೆ ಬಸ್‌ ರಸ್ತೆಗೆ

MUST WATCH

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

ಹೊಸ ಸೇರ್ಪಡೆ

programme at mysore

ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ

covid is a youth security force

ರಾಜ್ಯಕ್ಕೇ ಮಾದರಿ ಕೋವಿಡ್‌ ಯುವ ಸುರಕ್ಷಾ ಪಡೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್‌ಗೆ ಬಲಿ

covid: Flight passenger numbers dwindle

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ

Ragi Malt Recipe For Weight Loss

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.