ಜ.1ರಿಂದ ಎಲ್ಲಾ ಟೋಲ್‌ಗ‌ಳಲ್ಲೂ ಫಾಸ್ಟ್‌ ಟ್ಯಾಗ್‌ ಕಡ್ಡಾಯ

ಕೆಎಸ್ಸಾರ್ಟಿಸಿ, ಬಿಎಂಟಿ ಸಿ ಬಸ್‌ಗಳಿಗೆ ಅಳವಡಿಸುವ ಅನಿವಾರ್ಯ ಶೇ.90 ಬಸ್‌ಗಳಲ್ಲಿ ಅಳವಡಿಕೆಗೆ ಸಕಲ ಸಿದ್ಧತೆ

Team Udayavani, Dec 27, 2020, 7:11 PM IST

ಜ.1ರಿಂದ ಎಲ್ಲಾ ಟೋಲ್‌ಗ‌ಳಲ್ಲೂ ಫಾಸ್ಟ್‌ ಟ್ಯಾಗ್‌ ಕಡ್ಡಾಯ

ನೆಲಮಂಗಲ: ದೇಶದ ಎಲ್ಲಾ ಟೋಲ್‌ಗಳಲ್ಲಿ ಜ. 1ರಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗುತ್ತಿದ್ದು,ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಿಗೂ ಅಳವಡಿಸುವ ಅನಿವಾರ್ಯತೆ ಎದುರಾಗಿದೆ.

ರಾಜ್ಯದ ಶೇ.90 ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಈಗಾಗಲೇ ಫಾಸ್ಟ್‌ಟ್ಯಾಗ್‌ ಅಳವಡಿಸಲಾಗಿದ್ದು ಹಳ್ಳಿಗಳ ಕಡೆ ಸಂಚರಿಸುವ ಶೇ.10 ಬಸ್‌ಗಳಿಗೆ ಅಳವಡಿಸಲು ಸಿದ್ಧತೆ ಮಾಡಲಾಗಿದೆ. ಬಿಎಂಟಿಸಿ ಬಸ್‌ಟೋಲ್‌ ಮಾರ್ಗದಲ್ಲಿ ಹೋಗುವುದು ವಿರಳವಾಗಿರುವುದರಿಂದ ಪಾಸ್‌ಟ್ಯಾಗ್‌ ಅಳವಡಣೆ ಮಾಡಿರಲಿಲ್ಲ. ಆದರೆ ಜ. 1ರಿಂದ ಕಡ್ಡಾ ಯವಾಗಿರುವುದರಿಂದ ಫಾಸ್ಟ್‌ಟ್ಯಾಗ್‌ ಅಳವಡಿಸುವ ಅನಿವಾರ್ಯತೆ ಎದುರಾಗಿದೆ. ಇಲಾಖೆ ಹಣಪಾವತಿ: ಕೆಎಸ್ಸಾರ್ಟಿಸಿ ಬಸ್‌ಗಳ ನಂಬರ್‌ಗಳಿಗೆ ಅನುಗುಣವಾಗಿ ಫಾಸ್ಟ್‌ಟ್ಯಾಗ್‌ ಅಳವಡಿಸಲಾಗಿದ್ದು, ಬಸ್‌ಗಳ ಮಾರ್ಗವನ್ನು ಗಣನೆಗೆ ತೆಗೆದುಕೊಂಡು ಇಲಾಖೆ ಮೊದಲೇ ಹಣವನ್ನು ಪಾಸ್ಟ್‌ಟ್ಯಾಗ್‌ಗಳಿಗೆ ಪಾವತಿ ಮಾಡಿರುತ್ತದೆ. ಇದರಿಂದ ಬಸ್‌ ಸಂಚರಿಸುವ ಟೋಲ್‌ ಮಾಹಿತಿಗಳು ಇಲಾಖೆಗೆ ಲಭ್ಯವಾಗಲಿದೆ.

ಇಲಾಖೆಗೆ ಲಾಭಗಳು: ಫಾಸ್ಟ್‌ಟ್ಯಾಗ್‌ ಕಡ್ಡಾಯದಿಂದ ಸರಕಾರಿ ಬಸ್‌ಗಳು ಯಾವ ಟೋಲ್‌ ಮೂಲಕ ಸಂಚರಿಸುವ ಮಾಹಿತಿತಿಳಿಯಲಿದ್ದು, ಟೋಲ್‌ ಪಾವತಿಯ ಹಣವು ಮೊದಲೇ ಖಚಿತವಾಗಲಿದೆ. ದೂರ ಪ್ರಯಾಣ ಮಾಡುವ ಕೆಲವು ಬಸ್‌ಗಳಲ್ಲಿ ನಡೆಯುತಿದ್ದಟೋಲ್‌ ಮೋಸ ದೂರವಾಗಲಿದ್ದು, ಇಲಾಖೆಯು ಟೋಲ್‌ ಸುಂಕ ಕಟ್ಟುವ ಹಣದಪ್ರಮಾಣ ಪಾರದರ್ಶಕವಾಗಿ ಮಾಹಿತಿ ಸಿಗಲಿದೆ.

4ವರ್ಷದಿಂದ ಅಳವಡಿಕೆ: ಹೊರರಾಜ್ಯಗಳಿಗೆ ಹೋಗುವ ಕೆಲವು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ 4ವರ್ಷದಿಂದಲೇ ಪಾಸ್ಟ್‌ಟ್ಯಾಗ್‌ ಅಳವಡಿಸಲಾಗಿದ್ದು ಟೋಲ್‌ಸುಂಕದಲ್ಲಿ ಕ್ಯಾಶ್‌ಲೆಸ್‌ ಮಾಡುವ ಯೋಜನೆಯನ್ನು ಸಾರಿಗೆ ಇಲಾಖೆ ಮೊದಲೇ ರೂಪಿಸಿಕೊಂಡಿತ್ತು. ಫಾಸ್ಟ್‌ಟ್ಯಾಗ್‌ ಕಡ್ಡಾಯ ದಿಂದ ಕೆಎಸ್ಸಾರ್ಟಿಸಿ ಇಲಾಖೆಗೆ ಯಾವುದೇಗೊಂದಲಗಳಿಲ್ಲದಿರುವುದು ತಿಳಿದುಬಂದಿದೆ.

ಕಡ್ಡಾಯದಿಂದ ನಷ್ಟ: ಬಿಎಂಟಿಸಿ ಬಸ್‌ಗಳು ಹಾಗೂ ಕೆಲವು ಕೆಎಸ್ಸಾರ್ಟಿಸಿ ಬಸ್‌ಗಳು ಹೆಚ್ಚು ಗ್ರಾಮೀಣ ಭಾಗದಲ್ಲಿ ಸಂಚರಿಸುತಿದ್ದು ಕೆಲವು ಬಾರಿ ಟೋಲ್‌ ಮೂಲಕ ಹೋಗುವುದರಿಂದ ಎಲ್ಲಾ ಬಸ್‌ಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆ ದುಬಾರಿಯಾಗಬಹುದು,ಇದಲ್ಲದೇ ಎಲ್ಲಾಬಸ್‌ಗಳ ಟ್ಯಾಗ್‌ಗೆ ಹಣಪಾವತಿ ಮಾಡಿದರೇ ಇಲಾಖೆಗೆ ನಷ್ಟವು ಉಂಟಾಗಬಹುದು.

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಈಗಾಗಲೇ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಕೆಲವು ಬಸ್‌ಗಳಲ್ಲಿ ಮಾತ್ರ ಅಳವಡಿಸಬೇಕಾಗಿದೆ. ಜ. 1ರಿಂದ ಕಡ್ಡಾಯವಾಗುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.ಸತೀಶ್‌, ಕೆಎಸ್ಸಾರ್ಟಿಸಿ ಚಾಲಕ

ಕೋಟ್ರೇಶ್‌ ಆರ್‌

ಟಾಪ್ ನ್ಯೂಸ್

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

daily-horoscope

ಗುರುಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

Untitled-1

ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ರಫ್ತು ಮಾಡಲು ಭಾರತ ಸಿದ್ಧ

ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

ಭವಿಷ್ಯದ ಅಪಾಯಕಾರಿ ವೈರಸ್‌ ಬಗ್ಗೆ ವಾರ್ನಿಂಗ್‌!

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

12 ಶಾಸಕರ ಸಸ್ಪೆಂಡ್‌ ಅಸಾಂವಿಧಾನಿಕ; ಸುಪ್ರೀಂಕೋರ್ಟ್‌

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

ಸ್ಲಂನಿಂದ ಮೈಕ್ರೋಸಾಫ್ಟ್ವರೆಗೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.