Udayavni Special

ಸೇವಾ ಕಾರ್ಯಗಳಲ್ಲಿ ಲಯನ್ಸ್‌  ಮುಂಚೂಣಿ


Team Udayavani, Feb 3, 2021, 3:11 PM IST

Lions Institute

ದೊಡ್ಡಬಳ್ಳಾಪುರ: ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್‌ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆ ದಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಸಂಪನ್ಮೂಲ ಕ್ರೋಢಿಕರಿಸಿ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಲಯನ್ಸ್‌ ಜಿಲ್ಲಾ ರಾಜ್ಯಪಾಲ ದೀಪಕ್‌ ಸುಮನ್‌ ತಿಳಿಸಿದರು.

ತಾಲೂಕಿನ ಲಯನ್ಸ್‌ ಕ್ಲಬ್‌ಗ ಭೇಟಿ ನೀಡಿ ವಿವಿಧ ಸೇವಾ ಕಾಯಕ್ರಮಗಳಲ್ಲಿ ಭಾಗವಹಿಸಿ ನಂತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಮಾಡುವುದರ ಜೊತೆಗೆ ಅದರ ಸದುಪಯೋಗವಾಗಬೇಕು. ಈ ದಿಸೆಯಲ್ಲಿ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಬೇಕು ಎಂದರು.

ಅಧ್ಯಕ್ಷ ಆರ್‌.ಎಸ್‌.ಮಂಜುನಾಥ್‌ ಮಾತನಾಡಿ, ಸೇವೆಯೇ ನಮ್ಮ ಆರಾಧ್ಯ ದೈವ ಎನ್ನುವ ಲಯನ್ಸ್‌ ಸಿದ್ಧಾಂತ ಪಾಲಿಸಲಾಗುತ್ತಿದೆ. ಕೋವಿಡ್‌-19 ಲಾಕ್‌ ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಲಯನ್ಸ್‌ ಕಣ್ಣಿನ ಚಿಕಿತ್ಸಾ ಶಿಬಿರ ಜ.21 ರಿಂದ ಆರಂಭವಾಗಿದ್ದು, ಇನ್ನು ಮುಂದೆ ಪ್ರತಿ ಗುರುವಾರ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ 200 ಪಿ.ಪಿಇ ಕಿಟ್‌, ಬಿಸಿ ಮತ್ತು ತಂಪಿನ ನೀರಿನ ಯಂತ್ರಗಳು ಸರ್ಕಾರಿ ಶಾಲೆಗಳಿಗೆ 6 ಸಾವಿರ ಮಾಸ್ಕ್, ಸಾರ್ವಜನಿಕ ಗ್ರಂಥಾಲಯಗಳಿಗೆ 10 ಸಾವಿರ ರೂ. ಬೆಲೆಯ ಪುಸ್ತಕ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ ಪುಸ್ತಕ, ಪೊಲೀಸ್‌ ಇಲಾಖೆಗೆ 2 ಚೌಕಿಗಳು, ಸ್ವಾಮಿ ವಿವೇಕಾನಂದ ಕನ್ನಡ  ಶಾಲೆ, ಹ್ಯಾಪಿ ಶಾಲೆಗೆ ಉನ್ನತ ಪ್ರಯೋಗ ಶಾಲಾಪರಿಕರಗಳು ಹಾಗೂ ಸ್ಯಾನಿಟೈಸರ್‌ ವಿತರಿಸಲಾಯಿತು.

ಇದನ್ನೂ ಓದಿ :ಶ್ರದ್ಧೆ – ಪರಿಶ್ರಮದಿಂದ ಸಾಧನೆ ಸಾಧ್ಯ: ಡಾ| ಟೀಕಪ್ಪ

ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಲಯನ್‌ ಎಂ.ಆರ್‌. ಶ್ರೀನಿವಾಸ್‌, ಕೋಶಾಧಿಕಾರಿ ಲಯನ್‌ ಹುಲಿಕಲ್‌ ನಟರಾಜ್‌ ಹಾಗೂ ಸದಸ್ಯರು ಇದ್ದರು.

ಟಾಪ್ ನ್ಯೂಸ್

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

salar movie

‘ಸಲಾರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್…!

ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!

ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!

ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ

ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ

Puneeth Rajkuamr

ಅಪ್ಪು ಸಿನಿ ಪಯಣಕ್ಕೆ 45 ವಸಂತಗಳ ಸಂಭ್ರಮ…ತಾರೆಯರಿಂದ ಶುಭಹಾರೈಕೆಗಳ ಸುರಿಮಳೆ  

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

Taralubalu HUnnime

ತರಳಬಾಳು ಹುಣ್ಣಿಮೆಗಿಲ್ಲ ಜಾತಿ-ಮತದ ಬೇಲಿ

Turavanuru Ratostava

ತುರುವನೂರಲ್ಲಿ ರಥೋತ್ಸವ-ದಾಸಯ್ಯನ ಪವಾಡ

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

Congress

ಪಾಲಿಕೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

Taralubalu HUnnime

ತರಳಬಾಳು ಹುಣ್ಣಿಮೆಗಿಲ್ಲ ಜಾತಿ-ಮತದ ಬೇಲಿ

Turavanuru Ratostava

ತುರುವನೂರಲ್ಲಿ ರಥೋತ್ಸವ-ದಾಸಯ್ಯನ ಪವಾಡ

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.