ಮಾಸ್ಕ್: 19,250 ರೂ. ದಂಡ
Team Udayavani, May 5, 2021, 3:11 PM IST
ದೇವನಹಳ್ಳಿ: ಕೋವಿಡ್ ನಿಯಮಉಲ್ಲಂ ಸಿ ಜನರು ಮಾಸ್ಕ್ ಇಲ್ಲದೆಸಂಚರಿಸುವವರಿಗೆ ಇದುವರೆವಿಗೂ19250 ರೂಗಳ ದಂಡ ಹಾಗೂಸಾಮಾಜಿಕ ಅಂತರ ಪಾಲಿಸದವರಿಗೆರೂ 8800 ದಂಡ ವಸೂಲಿಮಾಡಲಾಗಿದೆ ಎಂದು ಪುರಸಭಾಮುಖ್ಯಾಧಿಕಾರಿ ಎ.ಎಚ್. ನಾಗರಾಜ್ತಿಳಿಸಿದರು.
ಪಟ್ಟಣದ ಬಜಾರ್ ರಸ್ತೆಮತ್ತಿತರ ಕಡೆಗಳಲ್ಲಿ ಮಾಸ್ಕ್ ಮತ್ತುಸಾಮಾಜಿಕ ಅಂತರ ಉಲ್ಲಂ ಸಿದವರಿಗೆದಂಡ ವಿಧಿಸಿ ಮಾತನಾಡಿದರು. ಕಪ್ಯೂìಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರುಮನೆಯಿಂದ ಈಚೆ ಬರುವಾಗಕಡ್ಡಾಯವಾಗಿ ಮಾಸ್ಕ್ ಧರಿಸಬೆಕು.ನಮಗೆ ದಂಡ ಮುಖ್ಯವಲ್ಲ.
ನಿಯಮಪಾಲನೆ ಮುಖ್ಯ. ಅರೋಗ್ಯವೊಂದಿದ್ದರೆಏನಾದರೂ ಸಾಧಿಸಬಹುದು.ಆರೋಗ್ಯಕ್ಕೆ ತೊಂದರೆಯಾಗದಂತೆಸಾರ್ವಜನಿಕರು ನಿಗಾ ವಹಿಸಬೇಕುಎಂದರು. ಆರೋಗ್ಯ ನಿರೀಕ್ಷಕಿಯಾದಶ್ರೀದೇವಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ