Udayavni Special

ಮುಂಗಡ ಹಣ ನೀಡುವವರಿಗೆ ಶೀಘ್ರ ನಿವೇಶನ

Team Udayavani, Feb 15, 2021, 3:16 PM IST

ಮುಂಗಡ ಹಣ ನೀಡುವವರಿಗೆ ಶೀಘ್ರ ನಿವೇಶನ

ದೇವನಹಳ್ಳಿ: ವರ್ಷದೊಳಗಾಗಿ ಎಲ್ಲ ಸದಸ್ಯರಿಗೆ ಯಾರು ನಿಗದಿತ ಸಮಯದಲ್ಲಿ ಮುಂಗಡ ಹಣ ಸಂದಾಯ ಮಾಡುವವರಿಗೆ ಶೀಘ್ರ ನಿವೇಶನ ಹಂಚುವ ಕಾರ್ಯ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರನೌಕರರ ಕ್ಷೇಮಾಭಿವೃದ್ಧಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್‌ ಗುರಿಕಾರ್‌ ತಿಳಿಸಿದರು.

ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಸಮೀಪದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ಎಸ್‌ಎಂಎಸ್‌ ಬಿಲ್ಡರ್ ಮತ್ತು ಡೆವಲಪರ್ ಮುಖ್ಯಸ್ಥ ವಿ.ಶಾಂತಕುಮಾರ್‌ ಹಾಗೂ ಸಹೋದರರ ಸಹಯೋಗದಲ್ಲಿ ಶಿಕ್ಷಕರ ಬಡವಣೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಿವೇಶನ ನೀಡುವ ಗುರಿ: ಯಾವ ಸದಸ್ಯರು ನೋಂದಾಯಿಸಿಕೊಂಡಿದ್ದಾರೆಯೋ ಅವರಿಗೆ ಮೊದಲಹಂತದಲ್ಲಿ ನಿವೇಶನ ನೀಡುವ ಗುರಿಹೊಂದಲಾಗಿದೆ. 96 ಎಕರೆ ಸರ್ಕಾರದಿಂದ ಸಂಪೂರ್ಣವಾಗಿಭೂಪರಿವರ್ತನೆಯಾಗಿದೆ ಎಂದರು. ರಾಜ್ಯ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ವೆಂಕಟಾಚಲಯ್ಯ, ನಾಗ ರಾಜು, ಹೀರೇಮಠ್, ಮುನಿಶಾಮಪ್ಪ, ಕಾರ್ಯದರ್ಶಿ ಲಕ್ಕಣ್ಣ, ವಿ.ವೆಂಕಟಪ್ಪ, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಪ್ರವೀಣ್‌ ರುದ್ದಂ, ವಿನೋದ್‌ ಶಿವರಾಜ್‌, ಸಿ.ಪ್ರಸನ್ನ ಕುಮಾರ್‌, ಮುಖಂಡ ಕೃಷ್ಣೇಗೌಡ, ಕೆ.ಶ್ರೀನಿವಾಸ್‌, ಎಸ್‌.ಕೆ.ಆನಂದ್‌, ಅರ್ಶಿ ಗೌಡ, ಚಿನ್ನಕೆಂಪನಹಳ್ಳಿ ಆನಂದ್‌ ಇದ್ದರು.

ಟಾಪ್ ನ್ಯೂಸ್

After the TikTok ban in India, its Chinese owner has found a new Asian home

ಜಾಗತಿಕ ಮಟ್ಟದಲ್ಲಿ ತನ್ನ ವ್ಯಾವಹಾರಿಕ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ ಟಿಕ್ ಟಾಕ್.!

ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಢಿಕ್ಕಿ: ತಪ್ಪಿದ ಭಾರಿ ದುರಂತ

ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಢಿಕ್ಕಿ: ತಪ್ಪಿದ ಭಾರಿ ದುರಂತ

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

ಬಿಜೆಪಿಗೆ ಲೈಫ್ ಕೊಟ್ಟೋನೆ ನಾನು

ಬಿಜೆಪಿಗೆ ಲೈಫ್ ಕೊಟ್ಟೋನೆ ನಾನು

ಸಿದ್ದಲಿಂಗೇಶ್ವರ ರಥೋತ್ಸವದ ಮುನ್ನ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಭಕ್ತರು

ಸಿದ್ದಲಿಂಗೇಶ್ವರ ರಥೋತ್ಸವದ ಮುನ್ನ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಭಕ್ತರು

Phone call anxiety is more common than you think. Here’s how to get over it

ಫೋನ್ ಕರೆಗಳ ಕಿರಿಕಿರಿ : ಟೆಲಿಫೋಬಿಯಾದಿಂದ ಹೊರಬರಲು ಇಲ್ಲಿದೆ ಮಾಹಿತಿ..!

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ

Untitled-1

ಪಠ್ಯದಿಂದ ಹೊರತಾಗಿಯೂ ಬದುಕಿದೆ: ಪ್ರೊ.ಕೆಂಪರಾಜು

ಅನುದಾನ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

ಅನುದಾನ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

Minister Kota Shrinivas pujari

ಸಪ್ತಪದಿ ಯೋಜನೆ: ಪ್ರತಿ ತಿಂಗಳು ಸಾಮೂಹಿಕ ವಿವಾಹ

MLA Narayanaswami

ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

Untitled-1

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

After the TikTok ban in India, its Chinese owner has found a new Asian home

ಜಾಗತಿಕ ಮಟ್ಟದಲ್ಲಿ ತನ್ನ ವ್ಯಾವಹಾರಿಕ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ ಟಿಕ್ ಟಾಕ್.!

ಸರ್ವೆ ವಿಳಂಬ: ಪ್ರತಿಭಟನೆಗೆ ನಿರ್ಧಾರ

ಸರ್ವೆ ವಿಳಂಬ: ಪ್ರತಿಭಟನೆಗೆ ನಿರ್ಧಾರ

ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಢಿಕ್ಕಿ: ತಪ್ಪಿದ ಭಾರಿ ದುರಂತ

ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಢಿಕ್ಕಿ: ತಪ್ಪಿದ ಭಾರಿ ದುರಂತ

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.