ಸಂತೋಷ ಹೊಂಗಲಗೆ ಚರ್ಮ ಶಿಲ್ಪಿ ಪ್ರಶಸ್ತಿ ಪ್ರದಾನ
Team Udayavani, Jul 3, 2022, 7:28 PM IST
ಬೆಳಗಾವಿ: ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಡಾ|ಬಾಬು ಜಗಜೀವನರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ (ಲೀಡ್ಕರ್)ಬೆಂಗಳೂರಿನ ಅರಮನೆ ಮೈದಾನದಲ್ಲಿಆಯೋಜಿಸಿದ್ದ ರಾಜ್ಯಮಟ್ಟದಚರ್ಮ ಕುಶಲಕರ್ಮಿಗಳ ಸಮಾವೇಶಹಾಗೂ ಚರ್ಮಕುಶಲ ವಸ್ತುಪ್ರದರ್ಶನದಲ್ಲಿ ಬೆಳಗಾವಿಯಸಂತೋಷ ಹೊಂಗಲ ಅವರಿಗೆಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಚರ್ಮ ಶಿಲ್ಪಿಪ್ರಶಸ್ತಿ ನೀಡಿ ಗೌರವಿಸಿದರು.
ಇದಲ್ಲದೇ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹಾಗೂಜಲಸಂಪನ್ಮೂಲ ಸಚಿವರಾದಗೋವಿಂದ ಕಾರಜೋಳ ಅವರುಸಂತೋಷ ಹೊಂಗಲರು ಉತ್ಪಾದಿಸಿದಪಾದರಕ್ಷೆಯನ್ನು ಉಪಸ್ಥಿತರ ಮುಂದೆಪ್ರದರ್ಶಿಸಿ ಪ್ರಶಂಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈಜಲು ಹೋಗಿ ನಿರುಪಾಲಾದ ಎಂಜಿನಿಯರ್: ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!