Udayavni Special

ಒಂದೇ ರಾತ್ರಿ ದೇಗುಲ ಸಹಿತ ಆರು ಮನೆಗೆ ಕನ್ನ


Team Udayavani, Mar 14, 2021, 2:54 PM IST

ಒಂದೇ ರಾತ್ರಿ ದೇಗುಲ ಸಹಿತ ಆರು ಮನೆಗೆ ಕನ್ನ

ತೆಲಸಂಗ: ಶುಕ್ರವಾರ ರಾತ್ರಿ ಗ್ರಾಮದಲ್ಲಿ ಸರಣಿಗಳ್ಳತನ ನಡೆದಿದ್ದು, ಕಳ್ಳರ ಕೈ ಚಳಕಕ್ಕೆ ಜನ ಭಯಭೀತರಾಗಿದ್ದಾರೆ.ಬೇಸಿಗೆ ಬಿಸಿ ತಾಳಲಾಗದೆ ತಂಪಾಗಿಸೂಸುವ ಗಾಳಿಯಲ್ಲಿ ಮಲಗಲುಮನೆಗೆ ಬೀಗ ಜಡಿದು ಮಾಳಗಿ ಮೇಲೆಮಲಗಿದ್ದ ಮನೆಗಳನ್ನೇ ಟಾರ್ಗೆಟ್‌ಮಾಡಿದ ಕಳ್ಳರು 6 ಮನೆ ಹಾಗೂಒಂದು ದೇವಸ್ಥಾನಕ್ಕೆ ಕನ್ನ ಹಾಕಿ ನಗ-ನಾಣ್ಯ ದೋಚಿದ್ದಾರೆ.

ಗ್ರಾಮದ ಹೊರಟ್ಟಿಯಲ್ಲಿನ ಗುರುದೇವ ನಿಂಗಪ್ಪ ಜಮಖಂಡಿಮನೆ ಕೀಲಿ ಕೊರೆದು 1 ತೊಲೆ ಚಿನ್ನ,1 ಮೊಬೈಲ್‌, 20 ಸಾವಿರ ನಗದು;ಹಣಮಂತ ನಿಂಗಪ್ಪ ಜಮಖಂಡಿ ಅವರ ಮನೆಯಲ್ಲಿ 3 ತೊಲೆ ಚಿನ್ನದಸರ, 20 ಸಾವಿರ ನಗದು; ಬಸೀರ ಬಾಶಾಸಾಹೇಬ ಅಪರಾಜರ್‌ ಅವರ ಮನೆಯಲ್ಲಿ 6 ಲಕ್ಷ; ಅಕಬರ ಕರಜಗಿ ಅವರ ಮನೆಯಲ್ಲಿ 7 ಸಾವಿರ ನಗದು; ಗುರು ಮಾದರ ಮನೆಯಲ್ಲಿ 2 ಲಕ್ಷ ಹಣ ದೋಚಿದ್ದಾರೆ. ಅಲ್ಲದೇ ವಿಠಲ ದೇವಸ್ಥಾನದ ಗರ್ಭಗುಡಿ ಕೊಂಡಿ ಕೊರೆದು 1 ಕೆಜಿ ಬೆಳ್ಳಿ ಕಿರೀಟ, 1 ತೊಲೆ ಚಿನ್ನ ದೋಚಿದ್ದಾರೆ.

ಆಯುಧ ಹಿಡಿದು ನುಗ್ಗಿದರು: ನಾಲ್ಕು ಜನರ ದಂಡು ಆಯುಧಹಿಡಿದು ಗ್ರಾಮದೊಳಕ್ಕೆ ನುಗ್ಗಿದ್ದು,ಬೈಕ್‌ ಸವಾರನೋರ್ವನಿಗೆ ಹಲ್ಲೆ ಮಾಡಲೆತ್ನಿಸಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಯುಧದೊಂದಿಗೆಶುಕ್ರವಾರ ರಾತ್ರಿ ತೆಲಸಂಗಕ್ಕೆ ನುಗ್ಗಿರುವಕಳ್ಳರ ಗುಂಪು, ಇತ್ತೀಚಿಗೆ ವಿವಿಧಗ್ರಾಮಗಳಲ್ಲಿ ನಡೆದಿರುವ ಕಳ್ಳತನ, ತಿಂಗಳಹಿಂದೆ ಗ್ರಾಮದಲ್ಲಿ ನಡೆದಿದ್ದ ಕಳ್ಳತನಹಾಗೂ ಗುರುವಾರ ರಾತ್ರಿ ಕೊಕಟನೂರ ಗ್ರಾಮದಲ್ಲಿ ನಡೆದಿರುವ ಕಳ್ಳತನದ ಸುದ್ದಿಜನರನ್ನು ಭಯಭೀತರನ್ನಾಗಿ ಮಾಡಿವೆ.

6 ತಿಂಗಳಿಂದ ನಡೆಯುತ್ತಿವೆ: ಅಥಣಿ ತಾಲೂಕಿನ ಕೊಟ್ಟಲಗಿ, ಕಕಮರಿ, ಕನ್ನಾಳ, ಕೊಕಟನೂರ ಸೇರಿದಂತೆವಿವಿಧ ಗ್ರಾಮಗಳಲ್ಲಿ 6 ತಿಂಗಳಿಂದ ಬೀಗಜಡಿದ ಮನೆಗಳನ್ನೇ ಟಾರ್ಗೆಟ್‌ಮಾಡಿ ಮನೆ ಕೀಲಿ ಕೊರೆದು ಒಳ ನುಗ್ಗಿ ಕಳವು ಮಾಡುತ್ತಿದ್ದಾರೆ. ಇನ್ನುವರೆಗೂ ಪೊಲೀಸರಿಗೆ ಯಾವೊಂದು ಸುಳಿವುಸಿಕ್ಕಿಲ್ಲ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ತಂಡ ಬಲೆಗೆ ಬೀಳುವುದು ಯಾವಾಗ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಶ್ವಾನದಳದಿಂದ ಕಾರ್ಯಾಚರಣೆ: ಸರಣಿಗಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಅಥಣಿ ಸಿಪಿಐ ಶಂಕರಗೌಡ ಬಸನಗೌಡರಹಾಗೂ ಐಗಳಿ ಠಾಣಾ ಪಿಎಸ್‌ಐ ಶಿವರಾಜನಾಯಕವಾಡಿ, ಸಿಸಿ ಕ್ಯಾಮರಾ ಫುಟೇಜ್‌ಕಲೆ ಹಾಕುವುದು, ಸ್ಥಾನಿಕ ವಿಚಾರಣೆಮಾಡುವುದು ಮತ್ತು ಶ್ವಾನದಳದಕಾರ್ಯಾಚರಣೆ ಮೂಲಕ ಕಳ್ಳರ ಸೆರೆಹಿಡಿಯುಲು ಬಲೆ ಬೀಸಿದ್ದಾರೆ. ಕಳ್ಳತನಘಟನೆಗಳಿಂದ ಜನ ಹುಷಾರಾಗಿರುವಂತೆ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ನಮ್ಮ ಒಂಟೆಯನ್ನು ನಾವೇ ಕಟ್ಟಿ ಹಾಕಬೇಕು

ನಮ್ಮ ಒಂಟೆಯನ್ನು ನಾವೇ ಕಟ್ಟಿ ಹಾಕಬೇಕು

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

yhtyyrrrr

ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಾರ್‌ ರೂಂ ಸ್ಥಾಪನೆ: ಡಿಸಿ

hfyhtyrt

ನಾಯಿ-ಮಂಗಗಳ ಹಾವಳಿಯಿಂದ ಕಂಗಾಲಾದ ಗ್ರಾಮಸ್ಥರು  

hjghfh

ಕೋವಿಡ್ ಭೀತಿ ಮಧ್ಯೆಯೂ ಸಂತೆ ಜೋರು

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ಕೊರೊನಾಜನಕ ಕಥೆಗಳು

ಕೊರೊನಾಜನಕ ಕಥೆಗಳು

ಮಂಗಳನಲ್ಲಿ ಆಮ್ಲಜನಕ ಉತ್ಪಾದನೆ

ಮಂಗಳನಲ್ಲಿ ಆಮ್ಲಜನಕ ಉತ್ಪಾದನೆ

ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ

ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.