ಮಹಾ ಗಡಿ ಚೆಕ್‌ಪೋಸ್ಟ್ ನಲ್ಲಿ ಸಿಬ್ಬಂದಿ ಕೊರತೆ
Team Udayavani, Apr 10, 2021, 4:36 PM IST
ಸಂಬರಗಿ: ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚುತ್ತಿದ್ದು, ಜಿಲ್ಲೆಯಗಡಿಭಾಗದಲ್ಲಿ ಪ್ರಾರಂಭಿಸಲಾದ ಚೆಕ್ ಪೋಸ್ಟ್‌ಗಳು ಸಿಬ್ಬಂದಿ ಕೊರತೆಯಿಂದ ನರಳುತ್ತಿವೆ. ಇದರಿಂದ ಗಡಿ ಜಿಲ್ಲೆಬೆಲಗಾವಿಯಲ್ಲೂ ಕೋವಿಡ್ ಹಬ್ಬುವ ಆತಂಕ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾಗಿ ಅಲ್ಲಿ ಕೆಲಸಕ್ಕೆಂದು ತೆರಳಿದ್ದ ರಾಜ್ಯದ ಜನ ಮರಳಿ ಬರುತ್ತಿದ್ದಾರೆ. ಗಡಿ ಗ್ರಾಮಗಳಲ್ಲಿ ಇರುವ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ಮಾಡಲುಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಚೆಕ್‌ಪೋಸ್ಟ್‌ದಲ್ಲಿ ಪೊಲೀಸ್ ಸಿಬ್ಬಂದಿಇದ್ದು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾತ್ರ ಕಾಣುತ್ತಿಲ್ಲ. ಮಹಾರಾಷ್ಟ್ರದಗಡಿಯಲ್ಲಿರುವ ಸಲಗರ- ಅರಳಿಹಟ್ಟಿ,ಡಪಳಾಪೂರ -ಅನಂತಪೂರ, ಚೆಕ್‌ಪೋಸ್ಟ್‌ಗಳು ಸಿಬ್ಬಂದಿಗಳಿಲ್ಲದೆ ಸ್ಥಗಿತಗೊಂಡಿವೆ. ತಾಲೂಕು ಆಡಳಿತಗಮನಹರಿಸಿ ಸ್ಥಗಿತಗೊಂಡಿರುವಚೆಕ್‌ಪೋಸ್ಟ್‌ಗಳನ್ನು ಪುನಃಪ್ರಾರಂಭಿಸುವಂತೆ ಗಡಿ ಭಾಗದ ಜನರು ಆಗ್ರಹಿಸಿದ್ದಾರೆ.
ಸದ್ಯಕ್ಕೆ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭವಿದ್ದು,ಚೆಕ್‌ಪೋಸ್ಟಗಳಲ್ಲಿ ಸಿಬ್ಬಂದಿ ಕೊರತೆಎದುರಾಗಿದೆ. ಅತ್ಯವಶ್ಯಕಚೆಕ್‌ಪೋಸ್ಟ್‌ದಲ್ಲಿ ಸಿಬ್ಬಂದಿನೇಮಕಾತಿ ಮಾಡಲಾಗುವುದು. ಬಸಗೌಡ ಕಾಗೆ, ತಾಲೂಕು ಆರೋಗ್ಯ ಅಧಿಕಾರಿ, ಅಥಣಿ
ಸ್ಥಗಿತಗೊಂಡ ಅತ್ಯವಶ್ಯಕಚೆಕ್‌ಪೋಸ್ಟ್‌ಗಳನ್ನು ಪುನಃಪ್ರಾರಂಭ ಮಾಡಿ ಪರಿಶೀಲನೆನಂತರವೇ ಪ್ರಯಾಣಿಕರಿಗೆಗ್ರಾಮಗಳಿಗೆ ಪ್ರವೇಶನೀಡಲಾಗುವುದು. –ಎಂ. ವಿ. ಬಿರಾದಾರ, ಗ್ರೇಡ್-2 ತಹಶೀಲ್ದಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜ್ಞಾನವಾಪಿ ಬೆನ್ನಲ್ಲೇ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿ ತೆರವಿಗೆ ಅರ್ಜಿ
ಕುಣಿಗಲ್ ತಾಲೂಕಿನಲ್ಲಿ ಭಾರಿ ಮಳೆ : ಜನ ಜೀವನ ಅಸ್ತವ್ಯಸ್ತ, 10 ಮನೆಗಳಿಗೆ ಹಾನಿ
ಶಿವಮೊಗ್ಗ: ರಸ್ತೆ ಮೇಲೆ ನಿಂತಿದೆ ಮೂರಡಿ ನೀರು..; ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಗುಂಡಿಗಳು
ದುಡ್ಡಲ್ಲ-ದುಡಿಮೆಯೇ ದೊಡ್ಡಪ್ಪ: ಬಸವರಾಜ ಬೊಮ್ಮಾಯಿ
ವಿಟ್ಲ: ಭಾರಿ ಮಳೆಗೆ ರಸ್ತೆಗೆ ಬಿದ್ದ ಮರ : ವಾಹನ ಸಂಚಾರ ಅಸ್ತವ್ಯಸ್ತ