Udayavni Special

ಸತೀಶ ಜಾರಕಿಹೊಳಿ ಕೈ ಬಲಪಡಿಸೋಣ : ಲಕ್ಷ್ಮಿ ಹೆಬ್ಬಾಳಕರ್


Team Udayavani, Apr 3, 2021, 7:39 PM IST

ಹಗ್ದಸ಻

ಹಿರೇಬಾಗೇವಾಡಿ : ಸತೀಶ ಜಾರಕಿಹೊಳಿಯವರು ತಮ್ಮ ಘನತೆ, ಗೌರವಗಳೊಂದಿಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಿ ಸಾವಿರಾರು ಕಾರ್ಯ ಕರ್ತರನ್ನು ಬೆಳೆಸಿದ್ದಾರೆ. ಇಂತಹ ಗೌರವವುಳ್ಳ ವ್ಯಕ್ತಿಗೆ ತಮ್ಮ ಮತ ನೀಡಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಅವರು ಶುಕ್ರವಾರ ಬೆಳಗಾವಿ ಲೊಕಸಭಾ ಉಪ ಚುನಾವಣೆ ನಿಮಿತ್ತ ಹಿರೇಬಾಗೇವಾಡಿಯ ಶಿವಾಲಯ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾಂಗ್ರೆಸ್‌ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ ಪಕ್ಷ ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪರವಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದಿದೆ. ನೂರಾರು ವರ್ಷಗಳ ಇತಿಹಾಸ ಇರುವ ನಮ್ಮ ಪಕ್ಷವು ಹಲವಾರು ದಿಟ್ಟ ನಾಯಕರನ್ನು ಹೊಂದಿದೆ. ಅದರಲ್ಲಿ ಸತೀಶ ಜಾರಕಿಹೊಳಿಯವರು ಒಬ್ಬರು. ಹಾಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ಸತೀಶ ಜಾರಕಿಹೊಳಿಯವರಿಗೆ ಮತ ನೀಡಿ ನಮ್ಮೆಲ್ಲರ ಕೂಗು ದೆಹಲಿಗೆ ಮುಟ್ಟಿಸೋಣ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಕರೆ ನೀಡಿದರು.

ತಾಪಂ ಸದಸ್ಯೆ ಗೌರವ್ವಾ ಪಾಟೀಲ, ಬ್ಲಾಕ ಅದ್ಯಕ್ಷ ಸಿ.ಸಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷೆ ನಾಜರೀನಬಾನು ಕರಿದಾವಲ್‌, ಗ್ರಾಪಂ ಸದಸ್ಯರಾದ ಸುರೇಶ ಇಟಗಿ, ಗೌಸಮೋದ್ದೀನ ಜಾಲಿಕೊಪ್ಪ, ಸದ್ದಾಂ ನದಾಪ್‌, ಅನಂದಗೌಡ ಪಾಟೀಲ, ಶ್ರೀಕಾಂತ ಮಾಧುಬರಮನ್ನವರ, ಬಸವರಾಜ ತೋಟಗಿ, ಸಯ್ಯದ ಸನದಿ, ಸಲಿಂ ಸತ್ತಿಗೇರಿ, ಖತಾಲಭೀ ಗೋವೆ, ಮಹಾದೇವಿ ದುರ್ಗನ್ನವರ, ಸುನಂದಾ ಹೊರಗಿನಮನಿ, ಇಶ್ರತ್‌ಬಾನು ಬಂಕಾಪೂರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಿ.ಎನ್‌ .ಪಾಟೀಲ, ಜಗದೀಶ ಯಳ್ಳೂರ, ಸಿದ್ದಣ್ಣಾ ಹಾವನ್ನವರ, ಪ್ರಕಾಶಗೌಡ ಪಾಟೀಲ, ರಾಮನಗೌಡ ಪಾಟೀಲ, ಬಿ.ಜಿ ವಾಲಿಇಟಗಿ, ರಾಜು ಮೇಳೇದ, ಅಡಿವೆಪ್ಪ ಇಟಗಿ ಸೇರಿದಂತೆ ಬಸ್ಸಾಪೂರ, ಅರಳೀಕಟ್ಟಿ, ಹಿರೇಬಾಗೇವಾಡಿ, ಮುತ್ನಾಳ, ವಿರಪನಕೊಪ್ಪ, ಭೆಂಡಿಗೇರಿ, ಕುಕಡೊಳ್ಳಿ, ಗಜಪತಿ, ಬಡಸ್‌, ಅಂಗಲಗಿ, ಹುಲಿಕವಿ ಗ್ರಾಮಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಸದವದ್

ರಾಜ್ಯದಲ್ಲಿಂದು 9579 ಮಂದಿಗೆ ಕೋವಿಡ್ : 52 ಬಲಿ

ಗಜಹ್ದ

ಸಿಡಿಲು ಬಡಿದು ದನಗಾಯಿ ಮಹಿಳೆ ಸಾವು

ಬಗಹ್ಗ್ದಸ

ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರನ ಕಾರು ಹರಿದು ಇಬ್ಬರ ಸಾವು!

ಮಿಸ್‌ ಯೂನಿವರ್ಸ್‌ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ

ಮಿಸ್‌ ಯೂನಿವರ್ಸ್‌ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ

ಬ್ಗಜಹಹಗಗ

ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ಕೊಡಲ್ಲ : ಸಿಎಂ ವಾರ್ನಿಂಗ್

NRC Will Have No Impact On Gorkhas: Amit Shah

ಎನ್ ಆರ್ ಸಿ ಗೂರ್ಖಾಗಳ ಮೇಲೆ ಪರಿಣಾಮ ಬೀರುವುದಿಲ್ಲ : ಅಮಿತ್ ಶಾ

Mamata Didi’s bitterness increasing, you have eliminated TMC in four phases of polls: PM Narendra Modi tells people in West Bengal’s Bardhaman

ಟಿಎಂಸಿ ಪಕ್ಷದವರು ಎಸ್ ಸಿ ಸಮುದಾಯದವರನ್ನು ಭಿಕ್ಷುಕರೆಂದು ನಿಂದಿಸಿದ್ದಾರೆ : ಪ್ರಧಾನಿ ಕಿಡಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಫೋನ್‌ ಇನ್‌ ಕಾರ್ಯಕ್ರಮ ಸಹಕಾರಿ

ದೂಧಗಂಗಾ ನದಿ ಸೇರಿದ ಲಕ್ಷಾಂತರ ಲೀ. ತ್ಯಾಜ್ಯ ನೀರು!

ದೂಧಗಂಗಾ ನದಿ ಸೇರಿದ ಲಕ್ಷಾಂತರ ಲೀ. ತ್ಯಾಜ್ಯ ನೀರು!

ಉಪಚುನಾವಣೆ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಔಟ್‌: ಕಟೀಲ್‌

ಉಪಚುನಾವಣೆ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಔಟ್‌: ಕಟೀಲ್‌

ಮೂಲಭೂತ ಸೌಕರ್ಯಗಳಿಗೆ ನಿವಾಸಿಗಳ ಆಗ್ರಹ

ಮೂಲಭೂತ ಸೌಕರ್ಯಗಳಿಗೆ ನಿವಾಸಿಗಳ ಆಗ್ರಹ

ಮಳೆಗೆ 350 ಹೆಕ್ಟೇರ್‌ ಒಣ ದ್ರಾಕ್ಷಿ ಹಾನಿ

ಮಳೆಗೆ 350 ಹೆಕ್ಟೇರ್‌ ಒಣ ದ್ರಾಕ್ಷಿ ಹಾನಿ

MUST WATCH

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

udayavani youtube

ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಸುಧಾಕರ್

ಹೊಸ ಸೇರ್ಪಡೆ

ಸದವದ್

ರಾಜ್ಯದಲ್ಲಿಂದು 9579 ಮಂದಿಗೆ ಕೋವಿಡ್ : 52 ಬಲಿ

ಗಜಹ್ದ

ಸಿಡಿಲು ಬಡಿದು ದನಗಾಯಿ ಮಹಿಳೆ ಸಾವು

ಬಗಹ್ಗ್ದಸ

ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಹೋದರನ ಕಾರು ಹರಿದು ಇಬ್ಬರ ಸಾವು!

ಮಿಸ್‌ ಯೂನಿವರ್ಸ್‌ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ

ಮಿಸ್‌ ಯೂನಿವರ್ಸ್‌ಇಂಟರ್‌ ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಉಡುಪಿಯ ಬೆಡಗಿ

Clove health Benefits

ಲವಂಗ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೋತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.