ವಿಮ್ಸ್ ನಲ್ಲಿ ಸಂಭ್ರಮದ ರಾಜ್ಯೋತ್ಸವ-ಸಾಂಸ್ಕೃತಿಕ ವೈಭವ

ballari news

Team Udayavani, Nov 5, 2021, 12:59 PM IST

ballari news

ಬಳ್ಳಾರಿ: ವೈದ್ಯಕೀಯ ಮಹಾವಿದ್ಯಾಲಯವೆಂದರೆಬರೀ ಓದು, ರೋಗಿಗಳು ಹಾಗೂ ವೈದ್ಯರಜಂಜಾಟವಷ್ಟೇ ನೆನಪು ಬರುವುದು ಸಹಜ. ಆದರೆಇಲ್ಲಿನ ವಿಮ್ಸ್‌ ಆವರಣದಲ್ಲಿ ಇತ್ತೀಚೆಗೆ ನಡೆದಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ್ರವಿಮ್ಸ್‌ನ ವೈದ್ಯರು ಹಾಗೂ ವಿದ್ಯಾರ್ಥಿಗಳು ಕನ್ನಡದಕಟ್ಟಾಳುಗಳಾಗಿ ಭಾಷೆಯ ಸೌಂದರ್ಯವನ್ನುಹಾಗೂ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದು,ವೈದ್ಯರು ರೋಗಿಗಳ ಚಿಕಿತ್ಸೆಗೂ ಸೈ, ಕನ್ನಡಕ್ಕೆ ಟೊಂಕಕಟ್ಟಿ ನಿಲ್ಲಲೂ ಜೈ ಎನ್ನುವಂತಿತ್ತು.

ವಿಮ್ಸ್‌ನ ನಿರ್ದೇಶಕ ಡಾ| ಟಿ.ಗಂಗಾಧರಗೌಡ ಅವರು ವಿಮ್ಸ್‌ ಆಸ್ಪತ್ರೆಯಲ್ಲಿ ಕನ್ನಡತಾಯಿ ಭುವನೇಶ್ವರಿ ದೇವಿಯ ಪೂಜೆಯನ್ನುನೆರವೇರಿಸುವುದರ ಮೂಲಕ ಕರ್ನಾಟಕರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿ ಗೋಕಾಕ್‌ ಚಳುವಳಿಯಿಂದಹಿಡಿದು ಇಲ್ಲಿಯವರೆಗಿನ ಕನ್ನಡಕ್ಕಾಗಿ ಶ್ರಮಿಸಿದಹಿರಿಯರನ್ನು ನೆನಪಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖಕವಸುಧೇಂದ್ರ ಮಾತನಾಡಿ, ಬಳ್ಳಾರಿಯೊಂದಿಗೆ ತಮ್ಮಬಾಂಧವ್ಯವನ್ನು ಹಾಗೂ ಕನ್ನಡದ ಉಳಿವಿಗಾಗಿನಾವು ಮಾಡಬೇಕಾಗಿರುವ ಕರ್ತವ್ಯಗಳ ಬಗ್ಗೆಹೇಳಿದರು.ವಿಮ್ಸ್‌ನ ದ್ವಿತೀಯ ವರ್ಷದ ವೈದ್ಯಕೀಯವಿದ್ಯಾರ್ಥಿಗಳ “ಅಗಸ್ತ್ಯ’ ತಂಡದಿಂದನಡೆದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತಆಕರ್ಷಕವಾಗಿತ್ತು.ನಂತರ ನಡೆದ ವೈದ್ಯಕೀಯ, ಶುಶ್ರೂಷಕ,ದಂತ ವೈದ್ಯಕೀಯ ಹಾಗೂ ಅರೆ ವೈದ್ಯಕೀಯವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಾಸ್ತ್ರೀಯ ನೃತ್ಯ, ಭಾವಗೀತೆಗಳಗಾಯನ, ಚಲನಚಿತ್ರಗಳ ನೃತ್ಯ, ಜನಪದನೃತ್ಯ, ರಾಜ್ಯದ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವಪೋಷಾಕು ತೊಟ್ಟು ಮಾಡಿದ ನೃತ್ಯ ಎಲ್ಲವೂಮನಸೂರೆಗೊಂಡಿತು. ವಿನೂತನ ಪ್ರಯೋಗವಾದಕುಬjರ ನೃತ್ಯವಂತೂ ವಿದ್ಯಾರ್ಥಿಗಳ ಸೃಜನಶೀಲತೆಪ್ರತಿಬಿಂಬಿಸಿತು. ಜನಪದ ಕಲೆಗಳಾದ ಡೊಳ್ಳುಕುಣಿತ ಹಾಗೂ ಕಂಸಾಳೆ ನೃತ್ಯಗಳಂತೂವೃತ್ತಿಪರರನ್ನೇ ನಾಚಿಸುವಂತಿತ್ತು. ಬಣ್ಣ ಬಣ್ಣಗಳಪೋಷಾಕು ತೊಟ್ಟು ಕನ್ನಡ ಹಬ್ಬಕ್ಕೆ ವಿದ್ಯಾರ್ಥಿಗಳುಹಾಗೂ ವಿಮ್ಸ್‌ ಸಿಬ್ಬಂದಿ ಹಾಜರಾಗಿದ್ದು, ಗಮನಸೆಳೆಯಿತು.

ಈ ಸಂದರ್ಭದಲ್ಲಿ ವಿಮ್ಸ್‌ನ ಮುಖ್ಯಆಡಳಿತಾಧಿ ಕಾರಿ ಡಾ|ಚೆನ್ನಪ್ಪ, ಪ್ರಾಂಶುಪಾಲ ಡಾ|ಕೃಷ್ಣಸ್ವಾಮಿ, ಶುಶ್ರೂಷಕ ಕಾಲೇಜಿನ ಪ್ರಾಚಾರ್ಯೆಜ್ಯೋತಿ, ಪ್ರಭಾರಿ ವೈದ್ಯಕೀಯ ಅ ಧೀಕ್ಷಕಡಾ|ಅರುಣ್‌ ಕುಮಾರ್‌, ಟಿ.ಬಿ.ವೆಲ್ಲೆಸ್ಲಿ ಆಸ್ಪತ್ರೆಯಅ ಧೀಕ್ಷಕ ಡಾ| ವೈ.ವಿಶ್ವನಾಥ್‌, ಶುಶ್ರೂಷಕಅ ಧೀಕ್ಷಕ ಸಂಪತ್‌ಕುಮಾರ್‌, ವಿಮ್ಸ್‌ ಕನ್ನಡಸಂಘದ ಪದಾ ಧಿಕಾರಿಗಳಾದ ಡಾ|ದಿವ್ಯ ಕೆ.ಎನ್‌,ಡಾ|ಸುಮಾ ಗುಡಿ, ಡಾ|ಪೂರ್ಣಿಮಾ, ಮಹ್ಮದ್‌ರμàಕ್‌, ವಿಮ್ಸ್‌ ಕನ್ನಡ ಸಂಘದ ವಿದ್ಯಾರ್ಥಿಕಾರ್ಯದರ್ಶಿಗಳಾದ ಪ್ರಸಾದ್‌ ಕನ್ನಯ್ಯ,ರಂಜಿತಾ ಸಾಹು ಹಾಗೂ ಹಲವು ವೈದ್ಯರು,ವಿದ್ಯಾರ್ಥಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿಇದ್ದರು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತಪುನೀತ್‌ ರಾಜ್‌ ಕುಮಾರ್‌ ಅವರಿಗೆ ಶ್ರದ್ಧಾಂಜಲಿಸಲ್ಲಿಸಲಾಯಿತು.

ಟಾಪ್ ನ್ಯೂಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಎರಯುಇಯುಯರದಸಅ

ನೀಲಿ ನಾಲಿಗೆ ರೋಗಕ್ಕೆ 30 ಕುರಿಗಳ ಸಾವು

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

26road

ರಸ್ತೆ ಕಾಮಗಾರಿ ಪರಿಶೀಲನೆ

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಹುಣಸೂರು: ಬಲಿಷ್ಠ ಹುಲಿ ದಾಳಿಗೆ ಸಿಲುಕಿ ಎರಡು ಹುಲಿ ಮರಿಗಳ ಸಾವು

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

25problem

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

24develop

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.