ಗುಣಮುಖರಾದ 27 ಜನ ಆಸ್ಪತ್ರೆಯಿಂದ ಬಿಡುಗಡೆ


Team Udayavani, Jun 23, 2020, 9:44 AM IST

ಗುಣಮುಖರಾದ 27 ಜನ ಆಸ್ಪತ್ರೆಯಿಂದ ಬಿಡುಗಡೆ

ಬಳ್ಳಾರಿ: ನಗರದ ಕೋವಿಡ್‌ (ಜಿಲ್ಲಾ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ಸೋಂಕಿತರು ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು ಹೊಸದಾಗಿ ಪತ್ತೆಯಾದ 28 ಪಾಸಿಟಿವ್‌ ಪ್ರಕರಣಗಳು ಸೇರಿದಂತೆ ಇದುವರೆಗೆ 470 ಪ್ರಕರಣಗಳು ದೃಢಪಟ್ಟಿವೆ.

ಪಿ 7713 8 ವರ್ಷದ ಬಾಲಕಿ ಗೌತಮನಗರ ಬೆಳಗಲ್‌ ಕ್ರಾಸ್‌, ಪಿ 6418 3ವರ್ಷದ ಹೆಣ್ಮಗು ನೆಹರು ಕಾಲೋನಿ, ಪಿ6481 34ವರ್ಷದ ಗಂಡು ಸಂಡೂರಿನ ತೋರಣಗಲ್ಲು, ಪಿ 6495 35ವರ್ಷದ ಗಂಡು ತೋರಣಗಲ್ಲು ಎಸ್‌.ಜಿ ಕಾಲೋನಿ, ಪಿ 6475 22ವರ್ಷದ ಗಂಡು ತೋರಣಗಲ್ಲು, ಪಿ 5578 42ವರ್ಷದ ಗಂಡು ಗೊಲ್ಲರ ಹಟ್ಟಿ, ಪಿ 5577 29ವರ್ಷದ ಗಂಡು ನೆಹರು ಕಾಲೋನಿ ಪಸ್ಟ್‌ ಕ್ರಾಸ್‌, ಪಿ 6512 35ವರ್ಷದ ಗಂಡು ತೋರಣಗಲ್ಲು, ಪಿ 6510 29ವರ್ಷದ ಗಂಡು ತೋರಣಗಲ್ಲು, ಪಿ 6496 55ವರ್ಷದ ಗಂಡು ತೋರಣಗಲ್ಲು, ಪಿ 6509 42 ವರ್ಷದ ಗಂಡು ಶಂಕರಗುಡ್ಡ ಕಾಲೋನಿ, ಪಿ 7418 3 ವರ್ಷದ ಹೆಣ್ಣು ಮಗು ಸಂಡೂರಿನ ಕುರೆಕುಪ್ಪ, ಪಿ 7440 5ವರ್ಷದ ಹೆಣ್ಣು ಮಗು ತೋರಣಗಲ್ಲು, ಪಿ 6489 21 ವರ್ಷದ ಗಂಡು ಅಮರಾವತಿ ಟಿ.ಬಿ. ಡ್ಯಾಂ ಹೊಸಪೇಟೆ, ಪಿ 7416 5ವರ್ಷದ ಗಂಡು ಮಗು ಕುರೆಕುಪ್ಪ ಸಂಡೂರು, ಪಿ 7725 1ವರ್ಷದ ಗಂಡು ಮಗು ಬೆಳಗಲ್ಲಿನ ಗೌತಮ ನಗರ, ಪಿ 6456 32 ವರ್ಷದ ಹೆಣ್ಣು ತೋರಣಗಲ್ಲು, ಪಿ 7720 28ವರ್ಷದ ಹೆಣ್ಣು ಬೆಳಗಲ್ಲು, ಪಿ 6424 36 ವರ್ಷದ ಗಂಡು ಹೊಸಪೇಟೆ, ಪಿ 5575 48 ವರ್ಷದ ಗಂಡು ತೋರಣಗಲ್ಲು, ಪಿ 6461 20 ವರ್ಷದ ಗಂಡು ಬಳ್ಳಾರಿಯ ಭುವನಹಳ್ಳಿ, ಪಿ 6426 24ವರ್ಷದ ಗಂಡು ತೋರಣಗಲ್ಲು, ಪಿ 7711 5ವರ್ಷದ ಹೆಣ್ಣು ಮಗು ಹೀರೆ ಹಡಗಲಿ, ಪಿ 6467 54ವರ್ಷದ ಗಂಡು ತೋರಣಗಲ್ಲು, ಪಿ 6437 26ವರ್ಷದ ಗಂಡು ಶಂಕರಗುಡ್ಡ ತೋರಣಗಲ್ಲು, ಪಿ 6472 61 ವರ್ಷದ ಗಂಡು ಹೊಸಪೇಟೆ, ಪಿ 6477 53 ವರ್ಷದ ಹೆಣ್ಣು ಬಳ್ಳಾರಿಯ ಕೌಲ್‌ ಬಜಾರ್‌.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ ಗುಣಮುಖರಾದವರಿಗೆ ಹೂಗುತ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್‌ ಕಳುಹಿಸಿಕೊಡಲಾಯಿತು. ಕೋವಿಡ್‌ ನೋಡಲ್‌ ಅಧಿಕಾರಿ ಡಾ| ದೈವಿಕ್‌, ಹಿರಿಯ ತಜ್ಞರಾದ ಡಾ|ಪ್ರಕಾಶ್‌ ಭಾಗವತಿ, ಡಾ| ಉದಯ್‌ ಶಂಕರ್‌, ಡಾ| ಮಧು ಜುಮ್ಲ, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ| ಚಿತ್ರಶೇಖರ ಸೇರಿದಂತೆ ಇತರ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.