ಪುನೀತ್‌ ನಿಧನ ತುಂಬಲಾರದ ನಷ್ಟ


Team Udayavani, Nov 11, 2021, 2:47 PM IST

ballari news

ಬಳ್ಳಾರಿ: ನಗರದ ಮೂರನೇ ವಾಡ್‌ìನ ಬಂಡಿಮೋಟ್‌ ಎಪಿಎಂಸಿಪ್ರದೇಶ, ಸಭಾಪತಿ ಬೀದಿಯಲ್ಲಿ ಕನ್ನಡಚಿತ್ರರಂಗದ ಖ್ಯಾತನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮಂಗಳವಾರಶ್ರದ್ಧಾಂಜಲಿ ಸಲ್ಲಿಸಿ ಅನ್ನ ಸಂತರ್ಪಣೆಮಾಡಲಾಯಿತು.

ಸಂಜೀವಿನಿ ಚಾರಿಟೇಬಲ್‌ ಟ್ರಸ್ಟ್‌ವತಿಯಿಂದ ಆಯೋಜಿಸಲಾಗಿದ್ದಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕ,ಪಾಲಿಕೆ ಸದಸ್ಯ ಎಂ.ಪ್ರಭಂಜನ್‌ಕುಮಾರ್‌ ಅವರು ಪುನೀತ್‌ ಭಾವಚಿತ್ರಕ್ಕೆಪುಷ್ಪ ಅರ್ಪಿಸುವ ಮೂಲಕ ಶ್ರದ್ಧಾಂಜಲಿಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡಚಿತ್ರರಂಗದ ಖ್ಯಾತನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನಇಡೀ ಚಿತ್ರೋದ್ಯಮಕ್ಕೆ ತುಂಬಲಾರದನಷ್ಟ ಉಂಟು ಮಾಡಿದೆ.

ಕೊಟ್ಯಾಂತರಅಭಿಮಾನಿಗಳ ಬಳಗಕ್ಕೆ ಬರಸಿಡಿಲುಬಡಿದಂತಾಗಿದೆ. ಚಿತ್ರರಂಗದಲ್ಲಿ ಸಾಕಷ್ಟುಸಾಧನೆ ಮಾಡುವುದರ ಜೊತೆಗೆಸಾಮಾಜಿಕ ಕಳಕಳಿಯುಳ್ಳ ಅನೇಕಕಾರ್ಯಕ್ರಮಗಳನ್ನು ಆಯೋಜಿಸುವಮೂಲಕ ರಾಜ್ಯವಷ್ಟೇ ಅಲ್ಲ, ಇಡೀದೇಶದ ಗಮನಸೆಳೆದಿದ್ದ ಅಪ್ಪು ನಿಧನದಸುದ್ದಿ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.

ಬಡವರ, ವಿಶೇಷವಾಗಿ ಬಡಮಕ್ಕಳ ಬಗ್ಗೆಅವರಿಗಿದ್ದ ಪ್ರೀತಿ, ಕಳಕಳಿ, ಕಾಳಜಿ ನಿಜಕ್ಕೂಶ್ಲಾಘನೀಯ. ಕೇವಲ ಹಣವಿದ್ದರೇಸಾಲದು, ದೇವರು ಕೊಟ್ಟಾಗಕೈಲಾದಷ್ಟು ಇನ್ನೊಬ್ಬರಿಗೆ ನೆರವಾಗಬೇಕುಎಂಬುದನ್ನು ಅಪ್ಪು ಸಾಬೀತು ಪಡೆಸಿದ್ದಾರೆಎಂದು ಗುಣಗಾನ ಮಾಡಿದರು.

ಬಳಿಕಎರಡೂ ಕಡೆ ಸುಮಾರು 2 ಸಾವಿರಕ್ಕೂಹೆಚ್ಚು ಜನರಿಗೆ ಅನ್ನದಾಸೋಹಮಾಡಲಾಯಿತು. ಈ ವೇಳೆಟ್ರಸ್ಟ್‌ನ ನಾರಾಯಣ ರಾವ್‌,ಕುಮಾರನ್‌, ಶಂಕರ್‌ ಸೇರಿ ಹಲವರುಇದ್ದರು.

ಟಾಪ್ ನ್ಯೂಸ್

ಹಾಳುಕೊಂಪೆಯಾದ ಬಸ್‌ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು

1-erewrew

ಪ್ರಿಯಾಂಕಾ- ನಿಕ್ ಬಾಡಿಗೆ ತಾಯ್ತನದ ವಿರುದ್ಧ ತಸ್ಲೀಮಾ ನಸ್ರೀನ್ ಟ್ವೀಟ್ ವಿವಾದ:ಭಾರಿ ಚರ್ಚೆ

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಎರಯುಇಯುಯರದಸಅ

ನೀಲಿ ನಾಲಿಗೆ ರೋಗಕ್ಕೆ 30 ಕುರಿಗಳ ಸಾವು

ಸದಡೆರಯುಯಜಹ

ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಲಿ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಹಾಳುಕೊಂಪೆಯಾದ ಬಸ್‌ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು

7PM

ಪ್ರಧಾನಿ ಮೋದಿಗೆ ಗಿರಿನಾಡಿನ ಅಭಿವೃದಿ ಮಾಹಿತಿ

1-erewrew

ಪ್ರಿಯಾಂಕಾ- ನಿಕ್ ಬಾಡಿಗೆ ತಾಯ್ತನದ ವಿರುದ್ಧ ತಸ್ಲೀಮಾ ನಸ್ರೀನ್ ಟ್ವೀಟ್ ವಿವಾದ:ಭಾರಿ ಚರ್ಚೆ

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ

6protest

ಅಬಕಾರಿ ಅಧಿಕಾರಿಯ ವರ್ತನೆಗೆ ಭೀಮನಹಳ್ಳಿ ಗ್ರಾಮಸ್ಥರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.