ಬಡತನದಲ್ಲೆ ನೆಮ್ಮದಿ: ನಾರಾ

Team Udayavani, Nov 12, 2021, 5:04 PM IST

ballari news

ಬಳ್ಳಾರಿ: ಶ್ರೀಮಂತಿಕೆಗಿಂತಬಡತನದಲ್ಲಿಯೇ ಹೆಚ್ಚಿನ ನೆಮ್ಮದಿಇರುತ್ತದೆ ಎಂದು ಮಾಜಿ ಶಾಸಕನಾರಾ ಸೂರ್ಯನಾರಾಯಣ ರೆಡ್ಡಿಅಭಿಪ್ರಾಯ ಪಟ್ಟರು.

ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ,ದಲ್ಲಾಳಿ ವರ್ತಕರ ಸಂಘ, ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಸಹಯೋಗದಲ್ಲಿಬುಧವಾರ ಹಮ್ಮಿಕೊಂಡಿದ್ದ ರೈತಣ್ಣನಊಟ, ರೈತಣ್ಣನ ಹಾಸಿಗೆ, ರೈತಣ್ಣನಆರೋಗ್ಯ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.

ನಾನೂ ಕೂಡ ಬಡ ರೈತಕುಟುಂಬದಿಂದ ಬಂದಿದ್ದೇನೆ. ಅತ್ಯಂತಕಡು ಬಡತನವನ್ನು ಕಂಡಿದ್ದೇನೆ.ಜೊತೆಯಲ್ಲಿ ಶ್ರೀಮಂತಿಕೆಯನ್ನುಅನುಭವಿಸುತ್ತಿದ್ದೇನೆ. ನನ್ನಅನುಭವದಲ್ಲಿ ಶ್ರೀಮಂತಿಕೆಗಿಂತಬಡತನದಲ್ಲಿಯೇ ಹೆಚ್ಚಿನ ನೆಮ್ಮದಿಇರುತ್ತದೆ. ರೈತರಿಗಾಗಿ ಮಧ್ಯಾಹ್ನದಭೋಜನದ ವ್ಯವಸ್ಥೆ ಮಾಡಿರುವುದು ಅನುಕರಣೀಯವಾಗಿದೆ. ದಾನದಲ್ಲಿರುವ ಸುಖ ಭೋಗದಲ್ಲಿರದು ಎಂದುತಿಳಿಸಿದರು.

ಅಧ್ಯಕ್ಷತೆ ವಹಿಸಿ ಎಪಿಎಂಸಿನಿರ್ದೇಶಕ ಕರಿಗೌಡ ಮಾತನಾಡಿ,ಇಂಥ ಸಮಾಜಮುಖೀ ಕಾರ್ಯಗಳಿಗೆನಮ್ಮ ಸಹಕಾರ ಇರುತ್ತದೆ ಎಂದುಭರವಸೆ ನೀಡಿದರು. ಸಂಸ್ಥೆ ಅಧ್ಯಕ್ಷಸಿ.ಶ್ರೀನಿವಾಸ್‌ರಾವ್‌ ಮಾತನಾಡಿ,ರೈತರ ಆರೋಗ್ಯ ಸುರಕ್ಷತೆಗಾಗಿ ರೈತಣ್ಣಆಸ್ಪತ್ರೆಯನ್ನು ಆರಂಭಿಸಿದ್ದೇವೆ ಎಂದರು.ಸಂಸ್ಥೆ ಗೌರವ ಕಾರ್ಯದರ್ಶಿ ಯಶ್‌ವಂತ್‌ರಾಜ್‌ ನಾಗಿರೆಡ್ಡಿ ಮಾತನಾಡಿ,ಸದ್ಯ ರೈತ ಭವನದಲ್ಲಿ ಈ ವ್ಯವಸ್ಥೆಮಾಡಿದ್ದೇವೆ.

ಆಸ್ಪತ್ರೆ ಪಕ್ಕದಲ್ಲಿನ ಖಾಲಿನಿವೇಶನವನ್ನು ಸಂಸ್ಥೆಗೆ ಮಂಜೂರುಮಾಡಿದರೆ ಇನ್ನಷ್ಟು ಸಾಮಾಜಿಕ ಸೇವೆಮಾಡಲು ಅನುಕೂಲವಾಗಲಿದೆಎಂದು ಇದೇ ವೇಳೆ ನಿರ್ದೇಶಕರಿಗೆಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯಹಿರಿಯ ಉಪಾಧ್ಯಕ್ಷ ಬಿ.ಮಹರುದ್ರಗೌಡ, ಉಪಾಧ್ಯಕ್ಷ ಎ.ಮಂಜುನಾಥ, ಉಪಾಧ್ಯಕ್ಷ ರಮೇಶ್‌ಬುಜ್ಜಿ, ಇನ್ನೋರ್ವ ಉಪಾಧ್ಯಕ್ಷರುಹಾಗೂ ರೈತ ಕಲ್ಯಾಣ ಕಮಿಟಿ ಮುಖ್ಯಸ್ಥಕೆ.ಸಿ. ಸುರೇಶ್‌ ಬಾಬು ಇತರರುಇದ್ದರು.

ಟಾಪ್ ನ್ಯೂಸ್

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

ಅನ್ಯಾಯವನ್ನು ತಪ್ಪಿಸಿ ಶಾಶ್ವತ ನೆಲೆ ಕಲ್ಪಿಸುವಂತೆ ಬಸವನಪೇಟೆ ಜನರ ಮನವಿ

ಅನ್ಯಾಯವನ್ನು ತಪ್ಪಿಸಿ ಶಾಶ್ವತ ನೆಲೆ ಕಲ್ಪಿಸುವಂತೆ ಬಸವನಪೇಟೆ ಜನರ ಮನವಿ

covid news

ನರ್ಸಿಂಗ್‌ ಪರೀಕ್ಷಾರ್ಥಿಗಳಿಗೆ ಸೋಂಕು

ಕಡು ಬಡವರನ್ನು ಗುರುತಿಸಿ ಮನೆ ಹಂಚಿಕೆ ಮಾಡಿ : ಶಾಸಕ ಸೋಮಲಿಂಗಪ್ಪ ಸೂಚನೆ

ಕಡು ಬಡವರನ್ನು ಗುರುತಿಸಿ ಮನೆ ಹಂಚಿಕೆ ಮಾಡಿ : ಶಾಸಕ ಸೋಮಲಿಂಗಪ್ಪ ಸೂಚನೆ

ಪರೀಕ್ಷೆ ಬರೆಯಲು ಬಂದವರಿಗೆ ಕೋವಿಡ್ ಪರೀಕ್ಷೆ: 68 ಮಂದಿಗೆ ಪಾಸಿಟಿವ್

ಪರೀಕ್ಷೆ ಬರೆಯಲು ಬಂದವರಿಗೆ ಕೋವಿಡ್ ಪರೀಕ್ಷೆ: 68 ಮಂದಿಗೆ ಪಾಸಿಟಿವ್

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

4school

ಪಬ್ಲಿಕ್‌ ಶಾಲೆಗೆ ಸೌಲಭ್ಯ ಒದಗಿಸಲು ಒತ್ತಾಯ

3ravura

ಗಬ್ಬು ನಾರುತ್ತಿದೆ ರಾವೂರ ಪರಿಶಿಷ್ಟರ ಓಣಿ

2covid

ಲಸಿಕೆ ಪಡೆದಲ್ಲಿ ಕೋವಿಡ್‌ ಅಪಾಯ ಕಡಿಮೆ: ಸಿದ್ದು

1DC

ಗಣರಾಜ್ಯೋತ್ಸವ ಸರಳ ಆಚರಣೆ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.