ಲಸಿಕಾ ಕರಣ: ಸಾಧನೆ ಪಟ್ಟಿಯಲ್ಲಿ ಸಿಕ್ತು ಸ್ಥಾನ

Team Udayavani, Sep 19, 2021, 2:16 PM IST

covid news

ಬಳ್ಳಾರಿ: ರಾಜ್ಯಾದ್ಯಂತ ಶುಕ್ರವಾರ ನಡೆದ ಮೆಗಾಕೋವಿಡ್‌ ಲಸಿಕಾ ಮೇಳದಲ್ಲಿ ಶೇ. 87.58ರಷ್ಟು ಗುರಿಸಾಧಿಸಿರುವ ಗಣಿನಾಡು ಬಳ್ಳಾರಿ ಜಿಲ್ಲೆ ದೇಶ ಮತ್ತುರಾಜ್ಯದ ಮೊದಲ ಹತ್ತು ಜಿಲ್ಲೆಗಳ  ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೋವಿಡ್‌ ಸೋಂಕು ನಿಯಂತ್ರಣ ಮತ್ತುನಿರ್ಮೂಲನೆಗೆ ಲಸಿಕೆಯೊಂದೇ ಮಾರ್ಗ ಎಂದುಜಿಲ್ಲಾಡಳಿತ, ಆರೋಗ್ಯ ಇಲಾಖೆ ಹೇಳುತ್ತಿದೆ. ಅದರಂತೆಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಯೋಗದಲ್ಲಿವಿವಿಧ ಕಾರ್ಯಕ್ರಮಗಳ ಜನರಿಗೆ ಕೋವಿಡ್‌ ಲಸಿಕೆಹಾಕಲು ಮುಂದಾಗುತ್ತಿರುವ ಜಿಲ್ಲಾಡಳಿತ, ಆರೋಗ್ಯಇಲಾಖೆ, ಸೆ. 17ರಂದು ರಾಜ್ಯಾದ್ಯಂತ ಹಮ್ಮಿಕೊಂಡಮೆಗಾ ಕೋವಿಡ್‌ ಲಸಿಕಾ ಮೇಳವನ್ನು ಗಣಿನಾಡುಬಳ್ಳಾರಿ (ವಿಜಯನಗರ ಸೇರಿ) ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗಿದ್ದು, ನಿಗದಿಗಿಂತ ಶೇ. 87.58 ರಷ್ಟುಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕಅತಿಹೆಚ್ಚುಜನರಿಗೆಲಸಿಕೆನೀಡುವ ಮೂಲಕದೇಶದಲ್ಲೇಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ, ಗಣಿನಾಡುಬಳ್ಳಾರಿ ಜಿಲ್ಲೆ ದೇಶ, ರಾಜ್ಯದಲ್ಲೇ ಮೊದಲ 10 ಜಿಲ್ಲೆಗಳಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.ಮೆಗಾ ಮೇಳದಲ್ಲಿ ಶೇ.87.58 ರಷ್ಟು ಲಸಿಕೆ: ಸೆ.17ರಂದು ಶುಕ್ರವಾರ ನಡೆದ ಮೆಗಾ ಕೋವಿಡ್‌ಲಸಿಕಾ ಮೇಳದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ 2,45,000ಡೋಸ್‌ ನೀಡುವ ಗುರಿ ನಿಗದಿಪಡಿಸಿದ್ದು, ಬಳ್ಳಾರಿತಾಲೂಕು 65000, ಕುರುಗೋಡು 10000, ಹಡಗಲಿ18000, ಹ.ಬೊ.ಹಳ್ಳಿ 10000, ಹರಪನಹಳ್ಳಿ 25000,ಹೊಸಪೇಟೆ 35000, ಕಂಪ್ಲಿ 6000, ಕೂಡ್ಲಿಗಿ 19000,ಕೊಟ್ಟೂರು 11000, ಸಂಡೂರು 16000, ಸಿರುಗುಪ್ಪ30000ಡೋಸ್‌ನಿàಡುವ ಗುರಿನೀಡಲಾಗಿತ್ತು.

ಈ ಪೈಕಿಬಳ್ಳಾರಿ ತಾಲೂಕು ಗ್ರಾಮೀಣ 30711, ನಗರ 20474ಒಟ್ಟು 51182 ಡೋಸ್‌ ಲಸಿಕೆ ನೀಡಿ ಶೇ.78.75 ರಷ್ಟುಗುರಿ ಸಾಧಿಸಿದೆ. ಅದೇ ರೀತಿ ಕುರುಗೋಡು ತಾಲೂಕುಗ್ರಾಮೀಣ 11103, ನಗರ 4020 ಒಟ್ಟು 15123ಡೋಸ್‌ ನೀಡಿ ನಿಗದಿತಕ್ಕಿಂತಲೂ ಹೆಚ್ಚು ಶೇ. 151.23ರಷ್ಟು ಗುರಿ ಸಾಧಿಸಿದೆ. ಹಡಗಲಿ ಗ್ರಾಮೀಣ 10953,ನಗರ 4590 ಒಟ್ಟು 15543 ಡೋಸ್‌ ಶೇ. 86.35,ಹ.ಬೊ.ಹಳ್ಳಿ ಗ್ರಾಮೀಣ 6220, ನಗರ 2022 ಒಟ್ಟು8242 ಶೇ.82.42, ಹರಪನಹಳ್ಳಿ ಗ್ರಾಮೀಣ 16221,ನಗರ 6952 ಒಟ್ಟು 23173 ಶೇ. 92.69, ಹೊಸಪೇಟೆಗ್ರಾಮೀಣ 10972, ನಗರ 7769 ಒಟ್ಟು 18741ಶೇ. 53.55, ಕಂಪ್ಲಿ ಗ್ರಾಮೀಣ 6003, ನಗರ 3387ಒಟ್ಟು 9390 ಡೋಸ್‌ ನೀಡಿದ್ದು, ನಿಗದಿತಕ್ಕಿಂತಲೂಶೇ. 156.50 ರಷ್ಟು, ಕೂಡ್ಲಿಗಿ ಗ್ರಾಮೀಣ 12527,ನಗರ 5369 ಒಟ್ಟು 17896 ಶೇ. 94.19, ಕೊಟ್ಟೂರುಗ್ರಾಮೀಣ 8827, ನಗರ 1550 ಒಟ್ಟು 10377 ಶೇ.94.34, ಸಂಡೂರು ಗ್ರಾಮೀಣ 13504, ನಗರ 5792ಒಟ್ಟು 19296 ಶೇ. 120.60, ಸಿರುಗುಪ್ಪ ಗ್ರಾಮೀಣ21817, ನಗರ 3796 ಒಟ್ಟು 25613 ಶೇ. 85.38ಗುರಿ ಸಾಧಿಸಿದೆ. ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ1,48,858, ನಗರ 65721 ಸೇರಿ ಒಟ್ಟು 2,14,579ಡೋಸ್‌ ನೀಡಿಶೇ.87.58ರಷ್ಟು ಗುರಿ ಸಾಧಿಸಿದೆ ಎಂದುಆರೋಗ್ಯ ಇಲಾಖೆ ಅಂಕಿಅಂಶಗಳು ಸ್ಪಷ್ಟಪಡಿಸಿವೆ.

ರಾಜ್ಯದಲ್ಲಿ ಬಹಳಷ್ಟು ಜನರಿಗೆ ಮೊದಲ ಡೋಸ್‌ಲಸಿಕೆ ಅವಧಿ ಪೂರ್ಣಗೊಂಡಿಲ್ಲದ ಕಾರಣ ಲಸಿಕೆಅಭಿಯಾನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ಒಂದು ವೇಳೆ ಅವಧಿ ಪೂರ್ಣಗೊಳ್ಳದಿದ್ದರೂ ಎರಡನೇ ಡೋಸ್‌ ಹಾಕಿಸಿಕೊಳ್ಳಲು ಬಂದವರನ್ನು ಬಹುತೇಕಕಡೆಸಿಬ್ಬಂದಿಗಳು ತಮ್ಮ ಮೊಬೈಲ್‌ಗ‌ಳಲ್ಲಿ ಅವಧಿಯನ್ನು ಪರಿಶೀಲಿಸಿ ವಾಪಸ್‌ ಕಳುಹಿಸುತ್ತಿದ್ದಾರೆ. ಹೀಗಾಗಿಮೊದಲ ಡೋಸ್‌ಅವಧಿ ಪೂರ್ಣಗೊಳ್ಳದವರು ಹೆಚ್ಚಿನಸಂಖ್ಯೆಯಲ್ಲಿದ್ದು, ಮೆಗಾ ಕೋವಿಡ್‌ ಲಸಿಕಾ ಮೇಳದಲ್ಲಿಲಸಿಕೆ ಪಡೆಯುವವರ ಸಂಖ್ಯೆ ಕಡಿತಕ್ಕೆ ಕಾರಣವಾಗಿದೆ.ಜಿಲ್ಲೆಯಲ್ಲಿ ಈವರೆಗೆ 12,78,694 ಜನರು ಮೊದಲಡೋಸ್‌ ಪಡೆದಿದ್ದರೆ, ಕೇವಲ 4,41,834 ಜನರುಎರಡನೇ ಡೋಸ್‌ ಪಡೆದಿದ್ದಾರೆ ಎಂದು ಆರೋಗ್ಯಇಲಾಖೆಯ ಎನ್‌ಎಚ್‌ಎಂ ಅಧಿಕಾರಿ ಡಾ| ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ರಾತ್ರಿವರೆಗೂ ಲಸಿಕೆ ನೀಡಿಕೆ: ಮೆಗಾ ಕೋವಿಡ್‌ ಲಸಿಕಾಮೇಳಹಿನ್ನೆಲೆಯಲ್ಲಿಜಿಲ್ಲೆಯಾದ್ಯಂತಎಲ್ಲಅಂಗನವಾಡಿಕೇಂದ್ರಗಳು, ಶಾಲಾ-ಕಾಲೇಜು ಆವರಣಗಳಲ್ಲಿಲಸಿಕೆಗಳನ್ನು ನೀಡಲಾಯಿತು. ಬೆಳಗ್ಗೆ 6.30ಕ್ಕೆ ನಿಗದಿತಕೇಂದ್ರಗಳಿಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿಗಳುಎಲ್ಲ ವ್ಯವಸ್ಥೆ ಮಾಡಿಕೊಂಡು ಬೆಳಗ್ಗೆ 8.30ರಿಂದ ಲಸಿಕೆನೀಡಲು ಆರಂಭಿಸಿದರು. ಬೆಳಗ್ಗೆ ಲಸಿಕೆ ಪಡೆಯಲುನಿರೀಕ್ಷಿತ ಜನರು ಬಾರದ ಹಿ®ಲೆ ೆ° ಯಲ್ಲಿ ಒಂದಷ್ಟುನೀರಸವಾಗಿದ್ದು, ಮಧ್ಯಾಹ್ನ ಶೇ. 34 ರಷ್ಟು (85004)ಜನರು ಮಾತ್ರ ಲಸಿಕೆ ಪಡೆದಿದ್ದರು. ನಂತರ ಸಂಜೆ 5ಗಂಟೆ ವೇಳೆಗೆ 1,48,613 ಶೇ. 59.45ರಷ್ಟು ಜನÃು‌ಲಸಿಕೆ ಪಡೆದಿದು,  ರಾತ್ರಿ 10.30ರ ವೇಳೆಗೆ ಶೇ.87.58ರಷ್ಟು ಗುರಿ ಸಾಧಿಸಲು ಸಾಧ್ಯವಾಗಿದೆ.

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.