Udayavni Special

ವಿಸ್ತಾರವಾಗಿದೆ ಕಲಾಕ್ಷೇತ್ರ: ನಿಷ್ಠಿರುದ್ರಪ್ಪ


Team Udayavani, Dec 9, 2020, 3:53 PM IST

ವಿಸ್ತಾರವಾಗಿದೆ ಕಲಾಕ್ಷೇತ್ರ: ನಿಷ್ಠಿರುದ್ರಪ್ಪ

ಬಳ್ಳಾರಿ: ಕಲಾಕ್ಷೇತ್ರ ಬಹು ವಿಸ್ತಾರವಾಗಿದ್ದು, ಕಲೆಯ ಮುಂದೆ ಎಲ್ಲರೂ ಚಿಕ್ಕವರು ಎಂದು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ನಿಷ್ಠಿರುದ್ರಪ್ಪ ಅಭಿಪ್ರಾಯ ಪಟ್ಟರು.

ಇಲ್ಲಿನ ವಿದ್ಯಾನಗರದ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ವಿಶೇಷ ಘಟಕಯೋಜನೆಯಡಿ ಈಚೆಗೆ ಆಯೋಜಿಸಲಾಗಿದ್ದಕಾರ್ತಿಕ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಆಹ್ವಾನಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ ಮಾತನಾಡಿ, ಸಾಂಸ್ಕೃತಿಕ ಲೋಕ ಅದ್ಭುತವಾದದ್ದು. ಅದಕ್ಕೆ ತನ್ನದೇ ಆದ ಮಹತ್ವವಿದೆ. ಓದು-ಬರಹ ಬಾರದ ಅನಕ್ಷರಸ್ಥರು, ವಿಶೇಷಚೇತನರು ಇತಿಹಾಸದಪುಟಗಳಲ್ಲಿ ಹೆಸರನ್ನು ದಾಖಲಿಸಿದ್ದರೆ. ಅದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರ. ವ್ಯಕ್ತಿಯ ವ್ಯಕ್ತಿತ್ವಅನಾವರಣಗೊಳಿಸುವುದು ಸಾಂಸ್ಕೃತಿಕ ಕ್ಷೇತ್ರದಿಂದ ಮಾತ್ರ ಸಾಧ್ಯ. ಈ ಕ್ಷೇತ್ರಕ್ಕೆ ಯಾವುದೇಜಾತಿ, ಧರ್ಮದ ಸಂಕೋಲೆಗಳು ಇಲ್ಲ. ಜನರಿಗೆ ಪೌರಾಣಿಕ ಐತಿಹಾಸಿಕ ಪ್ರಜ್ಞೆ ಮೂಡಿಸಿದಕೀರ್ತಿ ತೊಗಲುಗೊಂಬೆ ಕಲಾ ಪ್ರಕಾರಕ್ಕೆ ಸಲ್ಲುತ್ತದೆ.  ಈ ತೊಗಲುಗೊಂಬೆ ಕಲಾ ಪ್ರಕಾರ ಮುಂದೆ ನಾಟಕಗಳಿಗೆ ಚಲನಚಿತ್ರಗಳಿಗೆ ಪ್ರೇರಣೆ ಆಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಸಂಶೋಧಕಿ ಡಾ| ಎ.ಎನ್‌. ಸಿದ್ದೇಶ್ವರಿ ಮಾತನಾಡಿ, ಕನ್ನಡ ಮತ್ತು ತೆಲುಗು ಭಾಷೆಗಳು ಅಣ್ಣ ತಮ್ಮಂದಿರುಇದ್ದಂತೆ. ಈ ಎರಡೂ ಭಾಷೆಗಳಲ್ಲಿ ಬರುವ ಎಲ್ಲಾ ಕಲಾ ಪ್ರಕಾರಗಳು ಅನೇಕ ರೂಪಾಂತರ ಹೊಂದಿ, ಎರಡು ಭಾಷೆಯಲ್ಲಿ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು ಎಂದರು.

ಮುಖ್ಯ ಅತಿಥಿ ಇತಿಹಾಸ ಪ್ರಾಧ್ಯಾಪಕಆಲಂಬಾಷ ಮಾತನಾಡಿ, ಇಂದಿನ ಮಕ್ಕಳಲ್ಲಿಪಾಲಕ – ಪೋಷಕರು ಸಾಂಸ್ಕೃತಿಕ ಸಂಸ್ಕಾರಬೆಳೆಸುವುದು ಅತ್ಯಂತ ಜರೂರಾಗಿದೆ ಎಂದರು. ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ. ವೆಂಕಟಸ್ವಾಮಿ, ಲೆಕ್ಕ ಪರಿಶೋಧಕಿಅನುಪಮ, ರಂಗಭೂಮಿ ಕಲಾವಿದ ರಾಮೇಶ್ವರಎಚ್‌.ಎಂ., ಶಿಕ್ಷಕ ಕೆ.ಕಾಂತರಾಜು ಇದ್ದರು.

ಸಿಂ ಗೇರಿಯ ಜಿ.ಮಂಜುನಾಥ್‌ ತಂಡದವರಿಂದ ಶ್ರೀ ಕೃಷ್ಣದೇವರಾಯ ತೊಗಲುಗೊಂಬೆ ರೂಪಕ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು. ಬಳ್ಳಾರಿಯ ಕೆ.ಆರ್‌.ನವ್ಯ ಮತ್ತು ಸಂಗಡಿಗರು ವಚವಗಾಯನ ಮಾಡಿದರು. ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರುಸ್ವಾಮಿ ಪ್ರಾಸ್ತಾವಿಕಮಾತನಾಡಿದರು. ಶಿಕ್ಷಕ ಬಸವರಾಜ ಅಮಾತಿ ನಿರೂಪಿಸಿ ಸ್ವಾಗತಿಸಿದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಾಗ್ಧಾದ್‌ ನಲ್ಲಿ ಆತ್ಮಹತ್ಯಾ ದಾಳಿಗೆ 32 ಮಂದಿ ಬಲಿ

ಬಾಗ್ಧಾದ್‌ ನಲ್ಲಿ ಆತ್ಮಹತ್ಯಾ ದಾಳಿಗೆ 32 ಮಂದಿ ಬಲಿ

ಬೆಳಗಿನ ದಿನಚರಿಯೇ ಹಲವು ರೋಗಗಳಿಗೆ ರಾಮಬಾಣ

ಬೆಳಗಿನ ದಿನಚರಿಯೇ ಹಲವು ರೋಗಗಳಿಗೆ ರಾಮಬಾಣ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಪಿ.ವಿ. ಸಿಂಧು, ಸಮೀರ್‌, ಕ್ವಾರ್ಟರ್‌ ಫೈನಲ್‌ ಪ್ರವೇಶ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಪಿ.ವಿ. ಸಿಂಧು, ಸಮೀರ್‌, ಕ್ವಾರ್ಟರ್‌ ಫೈನಲ್‌ ಪ್ರವೇಶ

ಭಾರಿ ಕಂಪನ ಹಿನ್ನೆಲೆ ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ

ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ

ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ

ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ

ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ

ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ballary-Protest

ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚಿಸಿ

Preparing for the Republic Day

ಗಣರಾಜ್ಯೋತ್ಸವಕ್ಕೆಸಕಲ ಸಿದ್ಧತೆ

Devadasi’s protest

ದೇವದಾಸಿಯರ ಮಾಸಾಶನ ಹೆಚಳಕ್ಕೆ ಆಗ್ರಹ

From education to omnipresent personality

ಶಿಕ್ಷಣದಿಂದ ಸರ್ವಾಂಗೀಣ ವ್ಯಕ್ತಿತ್ವ

Congress for the Protection of Farmers

ರೈತರ ರಕ್ಷಣೆಗಾಗಿ ಕಾಂಗ್ರೆಸ್‌ನಡಿಗೆ ಅನ್ನದಾತರ ಬಳಿಗೆ

MUST WATCH

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ಹೊಸ ಸೇರ್ಪಡೆ

ಬಾಗ್ಧಾದ್‌ ನಲ್ಲಿ ಆತ್ಮಹತ್ಯಾ ದಾಳಿಗೆ 32 ಮಂದಿ ಬಲಿ

ಬಾಗ್ಧಾದ್‌ ನಲ್ಲಿ ಆತ್ಮಹತ್ಯಾ ದಾಳಿಗೆ 32 ಮಂದಿ ಬಲಿ

ಬೆಳಗಿನ ದಿನಚರಿಯೇ ಹಲವು ರೋಗಗಳಿಗೆ ರಾಮಬಾಣ

ಬೆಳಗಿನ ದಿನಚರಿಯೇ ಹಲವು ರೋಗಗಳಿಗೆ ರಾಮಬಾಣ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಪಿ.ವಿ. ಸಿಂಧು, ಸಮೀರ್‌, ಕ್ವಾರ್ಟರ್‌ ಫೈನಲ್‌ ಪ್ರವೇಶ

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಪಿ.ವಿ. ಸಿಂಧು, ಸಮೀರ್‌, ಕ್ವಾರ್ಟರ್‌ ಫೈನಲ್‌ ಪ್ರವೇಶ

ಭಾರಿ ಕಂಪನ ಹಿನ್ನೆಲೆ ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ

ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ

ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.