Udayavni Special

ಹಂಪಿಯಲ್ಲಿಲ್ಲ ಹೋಳಿ ಸಂಭ್ರಮ


Team Udayavani, Mar 30, 2021, 2:23 PM IST

ಹಂಪಿಯಲ್ಲಿಲ್ಲ ಹೋಳಿ ಸಂಭ್ರಮ

ಹೊಸಪೇಟೆ: ದೇಶದಲ್ಲಿ ಹೋಳಿ ಹಬ್ಬಕ್ಕೆ ಮುನ್ನಡಿಬರೆದಿದ್ದ ಪುರಾಣ ಪ್ರಸಿದ್ಧ ಹಂಪಿಯಲ್ಲಿ ಈಬಾರಿಯ ಹೋಳಿ ಸಂಭ್ರಮ ಮಾಯವಾಗಿದ್ದು ಕೋವಿಡ್ ಕರಿನೆರಳು ಆವರಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾದ್ದರಿಂದ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿಹೋಳಿ ಹಬ್ಬದ ಆಚರಣೆಗೆ ಬ್ರೇಕ್‌ ಹಾಕಿರುವಹಿನ್ನೆಲೆಯಲ್ಲಿ ಸೋಮವಾರ ಹಂಪಿಯಲ್ಲಿಹೋಳಿ ಸಂಭ್ರಮ ಕಡಿವಾಣ ಬಿದ್ದಿದೆ.ವಿಶ್ವ ವಿಖ್ಯಾತ ಹಂಪಿ ಹೋಳಿ ಸಂಭ್ರಮದಲ್ಲಿಭಾಗಿಯಾಗಲು ಕಾತುರದಿಂದ ಎದುರು ನೋಡುತ್ತಿದ್ದ ದೇಶ-ವಿದೇಶಿಯರ ಆಸೆಗೆ ಕೋವಿಡ್ ತಣ್ಣೀರು ಎರಚಿದಂತಾಗಿದೆ.

ಪ್ರತಿವರ್ಷವೂ ಹೋಳಿ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಐತಿಹಾಸಿಕ ವಿರೂಪಾಕ್ಷೇಶ್ವರದೇವಾಲಯದ ರಥ ಬೀದಿಯಲ್ಲಿ ಜನರಿಲ್ಲದೇಭಣಗುಡುತಿತ್ತು. ಹೋಳಿ ಸಂಭ್ರಮದಲ್ಲಿಕುಣಿದು ಕುಪ್ಪಳಿಸುತ್ತಿದ್ದ ಹಂಪಿ ವಾಸಿಗಳಮೊಗದಲ್ಲಿ ನಿರಾಸೆ ಭಾವ ಮೂಡಿದೆ.ಸುಡು ಬಿಸಿಳಿನಲ್ಲಿ ಓಕುಳಿಯ ಜಲಕ್ರೀಡೆಗೆ ಸಾಕ್ಷಿಯಾಗುತ್ತಿದ್ದ ತುಂಗಭದ್ರಾ ನದಿ ತೀರ ಖಾಲಿಖಾಲಿಯಾಗಿತ್ತು.

ಕಾಮದಹನ: ಕೆಲ ಯುವಕರು ಭಾನುವಾರರಾತ್ರಿ ಸಾಮಾಜಿಕ ಅಂತರ ಕಾಯ್ದುಕೊಂಡುಕಾಮದಹನ ನಡೆಸಿ ಹೋಳಿ ಹಬ್ಬದಸಂಪ್ರದಾಯ ಮುಂದುವರೆಸಿದ್ದಾರೆ. ಕೆಲಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡುಹೋಳಿ ಹಬ್ಬದ ನೆನಪಿಗಾಗಿ ವಿರೂಪಾಕ್ಷೇಶ್ವರದೇವಾಲಯದ ರಥ ಬೀದಿಯಲ್ಲಿ ಕುಣಿದು ಕುಪ್ಪಳಿಸಿದರು. ಹೋಳಿ ಆಚರಣೆಯಲ್ಲಿ ಭಾಗಿಯಾಗಲು ಹೊಸಪೇಟೆಯಿಂದ ಬೈಕ್‌ -ಕಾರು, ಆಟೋ ಮೂಲಕ ಹಂಪಿಗೆ ಆಗಮಿಸಿದ್ದಯುವಕರು ನಿರಾಸೆಯಿಂದ ಮರಳಿದರು. ಸುಡಬಿಸಿಳಿನಲ್ಲಿ ಕಾದು ಕುಳಿತಿದ್ದ ಬಣ್ಣದ ವ್ಯಾಪಾರಿ ಬಳಿ ಯಾರೊಬ್ಬರೂ ಸುಳಿದಾಡಲಿಲ್ಲ.

ಕಳೆದ ವರ್ಷ ನಡೆದಿತ್ತು ಆಚರಣೆ: ಕೋವಿಡ್ ಭೀತಿ ನಡುವೆಯೂ ಕಳೆದ ವರ್ಷ ಹಂಪಿಯಲ್ಲಿ ಹೋಳಿ ಆಚರಣೆ ನಡೆದಿತ್ತು. ವಾಡಿಕೆಯಂತೆದೇಶ-ವಿದೇಶಿ ಪ್ರವಾಸಿಗರೊಂದಿಗೆ ಬಣ್ಣದಓಕುಳಿಯಲ್ಲಿ ಭಾಗವಹಿಸಿದ್ದರು. ಇದಾದಕೆಲ ದಿನಗಳ ಬಳಿಕವಷ್ಟೆ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಾಗಿದನ್ನು ಸ್ಮರಿಸಬಹುದು.ಪ್ರತಿ ವರ್ಷವೂ ಹೋಳಿ ಹಬ್ಬ ಹೊತ್ತಿಗಾಗಲೇಹಂಪಿಯಲ್ಲಿ ಸೇರಿಕೊಂಡು ಸ್ಥಳೀಯರೊಂದಿಗೆಬಣ್ಣದ ಓಕುಳಿಯಲ್ಲಿ ಭಾಗಿಯಾಗಿಸಂಭ್ರಮಿಸುತ್ತಿದ್ದ ವಿದೇಶಿ ಪ್ರಜೆಗಳಿಗೆ ಹೋಳಿಆಚರಣೆಗೆ ಬ್ರೇಕ್‌ ಬಿದ್ದಿರುವುದು ನಿಜಕ್ಕೂ ಬೇಸರ ಮೂಡಿಸಿದೆ

ಹಂಪಿಯಲ್ಲಿ ಅದ್ಧೂರಿಯಾಗಿಆಚರಿಸುವುದು ಗಣೇಶ ಉತ್ಸವಹಾಗೂ ಹೋಳಿ ಹಬ್ಬ. ಈ ಎರಡೂ ಹಬ್ಬಗಳ ಸಂಭ್ರಮಕ್ಕೆ ಕೋವಿಡ್ ಅಡ್ಡಿಯಾಗಿರುವುದು ಬೇಸರ ತಂದಿದೆ. – ಬಿ. ತಿಪ್ಪೇಸ್ವಾಮಿ, ಹಂಪಿ ನಿವಾಸಿ

 

-ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

jvjgjg

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ : 8 ಜನರನ್ನು ಬಂಧಿಸಿದ ವಿಜಯಪುರ ಪೊಲೀಸ್

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-19

ರಸ್ತೆ ನಿಯಮ ಪಾಲನೆಗೆ ಸೈಕಲ್‌ ಜಾಗೃತಿ

18-18

ರಸ್ತೆ ರಿಪೇರಿ ಬರದಲ್ಲಿ ಬುಡ್ಡೆಕಲ್ಲು ಮಾಯ!

18-16

ಕೋವಿಡ್‌ 2ನೇ ಅಲೆ: ಕಠಿಣ ಕ್ರಮಕ್ಕೆ ಸೂಚನೆ

ತದಸದಸ್ಸ್ದ

ಮತ್ತೂಮ್ಮೆ ಲಾಕ್‌ ಡೌನ್‌ ಮಾಡಲ್ಲ : ಶ್ರೀರಾಮುಲು

,mnbff

ಮುಗಿಯದ ಸಾರಿಗೆ ಮುಷ್ಟರ: ತಪ್ಪದ ಪರದಾಟ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

jvjgjg

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ : 8 ಜನರನ್ನು ಬಂಧಿಸಿದ ವಿಜಯಪುರ ಪೊಲೀಸ್

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

Hema Das 11

ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಹಿಮಾದಾಸ್‌

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.