Udayavni Special

ಜ್ಞಾನ ಎಂದಿಗೂ ಜೀವನ್ಮುಖೀ : ಪ್ರೊ| ಪದ್ಮಾ ಶೇಖರ್‌


Team Udayavani, Apr 10, 2021, 8:33 PM IST

ತಯರಗಸದ್ದ್

ಹೊಸಪೇಟೆ: ಜಗತ್ತನ್ನು ಅಳ್ವಿಕೆ ಮಾಡಿರುವುದು ಜ್ಞಾನವೇ ಹೊರತು ಬಂದೂಕು, ಮದ್ದು, ಗುಂಡುಗಳಲ್ಲ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಪದ್ಮಾ ಶೇಖರ್‌ ಪ್ರತಿಪಾದಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಕನ್ನಡ ವಿವಿಯ 29ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜ್ಞಾನ ಯಾವತ್ತೂ ಜೀವನ್ಮುಖೀಯಾಗಿ ದುಡಿದಿದೆ. ಅದನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.

ಬಹುಮುಖೀ ಆಲೋಚನೆಗಳು ಹುಟ್ಟುವುದೇ ಜ್ಞಾನದ ನಿರ್ದಿಗಂತ ಸ್ಥಿತಿಯಲ್ಲಿ. ಜೀವನ್ಮುಖೀ ಸಂಸ್ಕೃತಿಯ ಪೋಷಣೆ ನಿರ್ಮೋಹಮುಖೀಯಾದ ಜ್ಞಾನದಿಂದ ಮಾತ್ರ ಸಾಧ್ಯ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಡಿಲಿಟ್‌ ಪದವಿ: ಸಾಗರ ತಾಲೂಕಿನ ವೀರಾಪುರ ಹಿರೇಮಠದ ಶ್ರೀ ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಒಟ್ಟು 10 ಜನರಿಗೆ ಡಿ.ಲಿಟ್‌ ಪದವಿ ಪ್ರದಾನ ಮಾಡಲಾಯಿತು.

ಶ್ರೀ ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ: ವೈಜ್ಞಾನಿಕ ಅಧ್ಯಯನ ಎಂಬುದರ ಕುರಿತು ಮಹಾಪ್ರಬಂಧಕ್ಕೆ ಡಿ.ಲಿಟ್‌ ಸಂದಿದೆ. ಇದೇ ರೀತಿ ಈಶ್ವರ ದೈತೋಟ ಅವರು ಅಭಿವೃದ್ಧಿ ಸಂವಹನ ನೆಲೆಯಲ್ಲಿ ಅಭ್ಯುದಯ ಪತ್ರಿಕೋದ್ಯಮ: ಸವಾಲು-ಸಾಧ್ಯತೆಗಳು, ನಾರಾಯಣ ಯಾಜಿ ಅವರು ಭಾರತೀಯ ನ್ಯಾಯ ಕಲ್ಪನೆ ಮತ್ತು ಸಾಮಾಜಿಕ ನ್ಯಾಯ, ಕೆ.ಕರಿಸ್ವಾಮಿ ಅವರು ಕನ್ನಡ ಪತ್ರಿಕೋದ್ಯಮಕ್ಕೆ ಸಾಹಿತ್ಯದ ಕೊಡುಗೆ, ತಲಕಾಡು ಚಿಕ್ಕೆರಂಗೇಗೌಡ ಅವರು ತಲಕಾಡು: ಸಾಂಸ್ಕೃತಿಕ ಅಧ್ಯಯನ, ಬಿ. ಶಿವಶಂಕರ ಅವರು ಕರ್ನಾಟಕ ಭೋವಿ ಸಮುದಾಯದ ಸಾಮಾಜಿಕ ಅಧ್ಯಯನ, ಸರಳಾ ರಮೇಶ ಕುಂದರ್‌ ಅವರು ಕರ್ನಾಟಕದ ಮದರಂಗಿ ಚಿತ್ರಕಲೆ, ಸೀಮಾ ಉಪಾಧ್ಯಾಯ ಅವರು ಪ್ರವಾಸಿ ಕಂಡ ನರ್ತನಲೋಕ, ವಿ. ನಾಗೇಂದ್ರಪ್ರಸಾದ್‌ ಅವರು ಕನ್ನಡ ಚಲನಚಿತ್ರಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ ಹಾಗೂ ಸಿದ್ದಲಿಂಗ ಮರಿಬಾಶೆಟ್ಟಿ ಅವರು ಅಶ್ವಾರೋಹಣ ಕಲೆ (ಪ್ರಾಚೀನತೆಯಿಂದ ಸಮಕಾಲೀನವರೆಗೆ)ವಿಷಯದ ಕುರಿತು ಮಹಾಪ್ರಬಂಧಗಳಿಗೆ ಡಿ.ಲೀಟ್‌ ಪದವಿಯನ್ನು ಕನ್ನಡ ವಿವಿ ನುಡಿಹಬ್ಬದಲ್ಲಿ ಪ್ರದಾನ ಮಾಡಲಾಯಿತು.

100 ಜನರಿಗೆ ಇದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ವಿವಿ ಕುಲಪತಿಗಳಾದ ಡಾ| ಸ.ಚಿ. ರಮೇಶ, ಕುಲಸಚಿವ ಡಾ| ಎ.ಸುಬ್ಬಣ್ಣ ರೈ ಅವರು ಡಿ. ಲಿಟ್‌ ಪ್ರದಾನ ಮಾಡಿದರು. ನಾಡೋಜ ಪ್ರಶಸ್ತಿ ಪುರಸ್ಕೃತರಾದ ಜಗದೀಶ ಗುಡಗುಂಟಿ, ಡಾ| ಕೆ. ಕೃಷ್ಣಪ್ರಸಾದ್‌ ಇದ್ದರು.

ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಡಾ| ಅಶ್ವಥ್‌ ನಾರಾಯಣ, ಸಚಿವ ಆನಂದ ಸಿಂಗ್‌ ಗೈರಾಗಿದ್ದರು.

ಟಾಪ್ ನ್ಯೂಸ್

murugesh nirani

ಡಿಎಂಎಪ್ ನಿಧಿಯಲ್ಲಿ ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಶೈಲಿಗೆ ಕಟೀಲು ಮೆಚ್ಚುಗೆ

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

ಕೋವಿಶೀಲ್ಡ್ 2 ಡೋಸ್ ಗಳ ನಡುವೆ ಎಷ್ಟು ವಾರಗಳ ಅಂತರ ಬೇಕು? ಕೇಂದ್ರದ ಸಮಿತಿ ಹೇಳಿದ್ದೇನು

ಕೋವಿಶೀಲ್ಡ್ 2 ಡೋಸ್ ಗಳ ನಡುವೆ ಎಷ್ಟು ವಾರಗಳ ಅಂತರ ಬೇಕು? ಕೇಂದ್ರದ ಸಮಿತಿ ಹೇಳಿದ್ದೇನು

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

jjjjjjjjjjjjjjk

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-16

ಕರ್ಫ್ಯೂ ಕಾಲದಲ್ಲಿ ನರೇಗಾ ಆಸರೆ !

12-15

ಹೆಚ್ಚುತ್ತಿರುವ ಸೋಂಕು-ಸಾವು; ಜನರಲ್ಲಿ ಆತಂಕ

12-14

ಅನಗತ್ಯ ಹೊರಬಂದು ಮಂಡಿಯೂರಿ ನಡೆದರು!

11-17

ಕೊರೊನಾ ಕರ್ಫ್ಯೂ; ಬಳ್ಳಾರಿ ಸಂಪೂರ್ಣ ಸ್ತಬ್ಧ

11-16

ಕೋವಿಡ್‌ ತಡೆಗೆ ಡಿಎಂಎಫ್‌ ಹಣ ಬಳಕೆ

MUST WATCH

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

udayavani youtube

ಕ್ಯಾಬ್‌ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ!

udayavani youtube

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

udayavani youtube

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ಜಾಮೀನು ಅರ್ಜಿ ವಜಾ

ಹೊಸ ಸೇರ್ಪಡೆ

ytregfdkjfghnvmcsj

ರಸಗೊಬ್ಬರ ಬೆಲೆ ಏರಿಕೆ ರೈತರಿಗೆ ಗಾಯದ ಮೇಲೆ ಬರೆ : ಕುರುಬೂರು ಶಾಂತಕುಮಾರ್

ytre

ಹಳ್ಳಿಗಳಲ್ಲಿ ಕೋವಿಡ್‌ ಮುಂಜಾಗ್ರತೆಗೆ ಸೂಚನೆ

murugesh nirani

ಡಿಎಂಎಪ್ ನಿಧಿಯಲ್ಲಿ ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಶೈಲಿಗೆ ಕಟೀಲು ಮೆಚ್ಚುಗೆ

Ramadan prayer at home

ಶಿರ್ವ :ಮನೆಯಲ್ಲೇ ರಂಜಾನ್‌ ಆಚರಣೆ

mmmmkk

ಕರ್ಫ್ಯೂ ಕಟ್ಟು ನಿಟ್ಟು : ಮುಂದುವರಿದ ವಾಹನ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.