Udayavni Special

ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆ


Team Udayavani, Dec 1, 2020, 4:17 PM IST

ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆ

ಕೂಡ್ಲಿಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ತಾಪಂ ಸದಸ್ಯರು

ಕೆಲವು ಸಮಸ್ಯೆಗಳನ್ನು ಬಗೆಹರಿಸಲು ತಹಶೀಲ್ದಾರ್‌ರು ಹಾಜರಾಗಿದ್ದಾಗಸದಸ್ಯರುಗಳ ಸಮಸ್ಯೆಗಳ ಅಹವಾಲುಪ್ರಸ್ತಾಪ ಮಾಡಿ ವಾಡಿಕೆಯಂತೆ ಮಳೆ ಸಾಕಷ್ಟು ಆಗಿ ಬೆಳೆ ತಕ್ಕಮಟ್ಟಿಗೆ ಬಂತುಶೇಂಗಾ 1 ಪಲ್ಲಕ್ಕೆ ಕೇವಲ 3 ನಾಲ್ಕುಚೀಲ ಸಿಕ್ಕರೆ ಅವನ ಗತಿಯೇನು? ತಾಲೂಕಿನಾದ್ಯಂತ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಪಾಪನಾಯಕ ಅಳಲನ್ನು ತೋಡಿ ವಿಷಯ ಪ್ರಸ್ತಾಪಿಸಿದರು.

ಸ್ವಾಮಿ ನಮ್ಮ ತಾಲೂಕು ಬರಪೀಡಿತ ತಾಲೂಕು ಎಂದು ಸರ್ಕಾರ ಈಗಾಗಲೇಘೋಷಣೆ ಮಾಡಿದರೂ ರೈತರು ಮಾತ್ರ ಅನುದಾನಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಜುಲೈ ತಿಂಗಳಿನಿಂದ ಮಳೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಮಳೆ ಆಶ್ರಯಿಸಿರುವ ರೈತರಲ್ಲಿ ಸಮಸ್ಯೆ ಕಂಡುಬಂದಿರುವುದು 150 ಎಕರೆ ಮಾತ್ರ ಬೆಳೆ ಲಾಸು ಆಗಿದ್ದು, ಅತಿವೃಷ್ಟಿಯಿಂದ 450 ಎಕರೆಯಲ್ಲಿ 350 ಎಕರೆ ಸಂಬಂಧಿ ಸಿದ ಡಾಟ್‌ ಎಂಟ್ರಿ ಮಾಡಿ ವರದಿ ಕಳುಹಿಸಿದೆ ಎಂದು ತಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಸಭೆಯಲ್ಲಿ ಸಮರ್ಥನೆ ಮಾಡಿಕೊಂಡರು.

ತಾ.ಪಂ ಇಒ ಎಂ.ಜಿ. ಬಸಣ್ಣ ತಾಪಂ ಸಭಾಂಗಣದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಶಿಕ್ಷಣ ಇಲಾಖೆಯ ಕುರಿತು ಚರ್ಚಿಸುವ ಸಂದರ್ಭದಲ್ಲಿ ಬಿಇಓ ಉಮಾದೇವಿ ಮಾತನಾಡಿ, ತಾಲೂಕಿನಲ್ಲಿ ಬರುವ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಕಟ್ಟೆಚ್ಚರವಹಿಸಿ.ಆನಲೈನ್‌5,6,7, ತರಗತಿಗಳನ್ನು ಪಾಠಗಳನ್ನು ಮಾಡುತ್ತಿದ್ದಾರೆ, ಜೊತೆಯಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನದಲ್ಲಿ ಮಕ್ಕಳು ಪಾಠವನ್ನು ಆಲಿಸಿಕೊಂಡು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಪಂ ಸದಸ್ಯ ಪಾಪನಾಯಕ ಮಾತನಾಡಿ, ಗ್ರಾಮಂತರ ಭಾಗದ ಮಕ್ಕಳಿಗೆ ಸಾಕಷ್ಟು ಹೊರೆಯಾಗುತ್ತದೆ ಎಂದು ಹೇಳಿದಾಗ ಪ್ರತಿಯುತ್ತರವಾಗಿ ಬಿಇಒ ಮಾತನಾಡಿ, ಅಂತಹ ಮಕ್ಕಳನ್ನು ಗಮನಸಿ ಅವರಿಗೆ ಟ್ಯಾಬ್‌ ವ್ಯವಸ್ಥೆ ಕಲ್ಪಿಸಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ 79 ಶಾಲೆಗಳಲ್ಲಿ 72 ಶಾಲೆಗಳು ಎ-ಗ್ರೇಡ್‌ಉಳಿದ ಶಾಲೆಗಳು ಬಿಗ್ರೇಡ್‌ ತೆಗೆದುಕೊಂಡು ಜಿಲ್ಲೆಯಲ್ಲಿ ಅತ್ಯುಮವಾದ ಸಾಧನೆಗೈದಿದೆ. ಇನ್ನೂ ಪ್ರೋತ್ಸಾಹಧನ ವಿಚಾರಕ್ಕೆ ಬಂದಾಗ 7000 ಸಾವಿರ ಬೈಸಿಕಲ್‌ ಬರಬೇಕಾಗಿತ್ತು ಆದರೆ ಕೋವಿಡ್‌-19ನಿಂದ ಅನುದಾನ ಯಾವುದೇ ರೀತಿ ಬಿಡುಗಡೆಯಾಗಿಲ್ಲ. ಶಾಲಾ ಶಿಕ್ಷಕರಿಗೆ ತರಬೇತಿಗಳನ್ನು ಹಾಕಿ ಜೀವನಕೌಶಲ್ಯ, ಮುಖಾಮುಖೀ ತರಬೇತಿ ನೀಡಿದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾಗಿದೆ. ಗಂಭೀರವಾಗಿ ಪರಿಗಣಿಸಿ ತಾಲೂಕಿನ ಎಲ್ಲ ಪಿಡಿಒಗಳು ಒಗ್ಗಟಿನಿಂದ ಕಾರ್ಯನಿರ್ವಹಿಸಿ ಚುನಾವಣೆಗೆ ಬರುವಂಥ ಎಆರ್‌ಒ ಮತ್ತು ಪಿಆರ್‌ ಓಗಳಿಗೆ ತೊಂದರೆಯಾಗದಂತೆನಿಗಾವಹಿಸಿ. ತಮ್ಮ ಜವಾಬ್ದಾರಿ ಜೊತೆಯಲ್ಲಿ ಜನರಿಗೆ ಮೌಖೀಕವಾಗಿ ಸಂದೇಶಗಳನ್ನು ನೀಡುತ್ತಾ, ಚುನಾಣೆಗಳಿಗೆ ಸಂಬಂಧಿ ಸಿದ ಬ್ಯಾನರಗಳನ್ನು ಹಾಕಿಸಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಒ ಜಿ.ಎಂ. ಬಸಣ್ಣ, ಉಪಾಧ್ಯಕ್ಷೆ ರತ್ನಮ್ಮ ನಿಂಗನಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ನಾಗರಾಜ್‌, ತಾಪಂ ಸದಸ್ಯರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

suresh-kumar

ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

Woman, 93, Reveals Her Secret to Career Longevity as She Retires After 69 Years at Same Ad Agency

ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಅರಂತೋಡು : ಕಾಡಿನಿಂದ ಊರಿಗೆ ಬಂದ ಒಂಟಿ ಸಲಗ

ಅರಂತೋಡು :ಕಾಡಿನಿಂದ ಊರಿಗೆ ಬಂದ ಒಂಟಿ ಸಲಗ ; ಈ ಆನೆಯಲ್ಲಿದೆ ಒಂದು ವಿಶೇಷತೆ

Gagipur

ಪ್ರತಿಭಟನೆ ಅಂತ್ಯಗೊಳಿಸಿ, ಕೂಡಲೇ ಸ್ಥಳ ಬಿಟ್ಟು ಹೊರಡಿ: ರೈತರಿಗೆ ಉತ್ತರ ಪ್ರದೇಶ ಸರ್ಕಾರ

ಕಾಟಿಪಳ್ಳ : ಬೈಕ್ ಸವಾರನಿಗೆ ಹಲ್ಲೆ ಪ್ರಕರಣ ;ಸುರತ್ಕಲ್ ಪೊಲೀಸರಿಂದ ಮೂವರ ಬಂಧನ

ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

28-32

ಜನಮನಸೂರೆಗೊಂಡ ಮಹಿಳಾ ಸಾಂಸ್ಕೃತಿಕ ಉತ್ಸವ

28-31

ಗುಳೇದ ಲಕ್ಕಮ್ಮ ನಿನ್ನಾಲ್ಕು ಉಧೋ..ಉಧೋ..

28-30

ಕೃಷಿ ಸಚಿವರ ರಾಜೀನಾಮೆಗೆ ಒತ್ತಾ ಯ

28-29

ಹೆಣ್ಣು ಮಕ್ಕ ಳು ತಪ್ಪ ದೇ ಶಿಕ್ಷ ಣ ಪಡೆಯಿರಿ:ಡಾ| ತಿಮ್ಮಾ ರೆಡ್ಡಿ

28-28

ದೇಶದ ಗಡಿ ಕಾಯುವುದು ಹೆಮ್ಮೆಯ ಕಾಯಕ

MUST WATCH

udayavani youtube

ನುಗ್ಗೆ ಸೊಪ್ಪಿನ ಬೇಸಾಯದ ಬಗ್ಗೆ ಸಂಪೂರ್ಣ ಮಾಹಿತಿ

udayavani youtube

Engineering ಮುಗಿದ ಕೂಡಲೇ ನಿಮಗೆ ಕೆಲಸ ಸಿಗಬೇಕೇ?!

udayavani youtube

ಕೃಷಿಕ ಪ್ರತಿಭಟನೆ – ಗೊಂದಲ, ಘರ್ಷಣೆ , ವಿಶ್ಲೇಷಣೆ

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

ಹೊಸ ಸೇರ್ಪಡೆ

suresh-kumar

ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

Woman, 93, Reveals Her Secret to Career Longevity as She Retires After 69 Years at Same Ad Agency

ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

28-36

ತಾಯ್ನೆಲ-ಮಾತೃಭಾಷೆಗಿಂತ ಮಿಗಿಲು ಬೇರಿಲ್ಲ

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.