Udayavni Special

ಹೆಚ್ಚಾಯ್ತಾ ಕಲಬೆರಕೆ ಆಹಾರ ಮಾರಾಟ?


Team Udayavani, Mar 28, 2021, 7:27 PM IST

ಗಹ್ಜಗಜ್

ಹೊಸಪೇಟೆ: ಜಿಲ್ಲೆಯಲ್ಲಿ ಕೆಲ ಅಂಗಡಿ-ಮುಂಗಟ್ಟು, ಶಾಪಿಂಗ್‌ ಮಹಲ್‌ ಗಳಲ್ಲಿ ಅಸುರಕ್ಷತಾ ಆಹಾರ ಪದಾರ್ಥ ಮಾರಾಟ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಹೌದು! ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ತಾಲೂಕುಗಳ ಕೆಲ ಅಂಗಡಿ-ವ್ಯಾಪಾರ ಮಳಿಗೆಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಏರುಪೇರು ಆಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಉಭಯ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷದ ಅವಧಿ  ಯಲ್ಲಿ ಒಟ್ಟು 35 ಪ್ರಕರಣಗಳು ಬೆಳಕಿಗೆ ಬಂದಿವೆ.

ಯಾವಾವ ಪದಾರ್ಥಗಳು: ಐಸ್‌ಕ್ರೀಮ್‌, ಚಿಪ್ಸ್‌, ಮಜ್ಜಿಗೆ, ಕುಡಿಯುವ ನೀರಿನ ಬಾಟಲಿ, ಕೋವಾ, ಹಾಲು, ಪನ್ನೀರ್‌, ಹಿಟ್ಟು, ಮೆಣಸಿನ ಪುಡಿ, ಶೇಂಗಾ ಬೀಜ, ಮಡಿಕೆ, ಬಟಾಣೆ, ಕಾಳು ಪೊಟ್ಟಣ, ಅರಿಶಿಣ ಪುಡಿ ಹಾಗೂ ಗರಂ ಮಸಾಲ, ರಸುYಲ್ಲಾ, ಶೇಂಡಿಗೆ, ಕೇಕ್‌, ಬಿಸ್ಕತ್ತ್, ಅಕ್ಕಿ ಹಾಗೂ ಟಮೋಟಾ ಸಾಸ್‌ ಪದಾರ್ಥಗಳ ಗುಣಮಟ್ಟದಲ್ಲಿ ವ್ಯತಾಸ ಕಂಡು ಬಂದಿರುವುದು ಆಹಾರ ಸುಕರಕ್ಷತಾ ಇಲಾಖೆಯ ಗಮನಕ್ಕೆ ಬಂದಿದೆ. ಇವುಗಳಲ್ಲಿ ನಿಗದಿ ತ ಗುಣಮಟ್ಟ ಇಲ್ಲದಿರುವುದು, ಪೊಟ್ಟಣದ ಮೇಲೆ ತಪ್ಪು ಮಾಹಿತಿ ಲೇಬಲ್‌ ಅಂಟಿಸಿ ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ.

ದೂರು ದಾಖಲು: ಆಹಾರ ಸುರಕ್ಷತಾ ಕಾಯ್ದೆ ಮತ್ತು ನಿಯಮಗಳು ಹಾಗೂ ನಿಬಂಧನೆಗಳು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದರು. ಕೆಲ ಪ್ರಕರಣಗಳ ವಿಚಾರಣೆ ನಡೆಸಿರುವ ಬಳ್ಳಾರಿ ಅಪರ ಜಿಲ್ಲಾ ಧಿಕಾರಿಗಳು ಆಹಾರ ಸುರಕ್ಷತೆ ಕಾಯ್ದೆಯಡಿಯಲ್ಲಿ ದಂಡ ವಿ ಧಿಸಿ ಇತ್ಯರ್ಥಗೊಳಿಸಿದರೆ ಇನ್ನು ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

 ಎಲ್ಲೆಲ್ಲಿ? ಹೊಸಪೇಟೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 4, ಬಳ್ಳಾರಿ ಜೆಎಂಪಿಸಿ ನ್ಯಾಯಾಲಯದಲ್ಲಿ 1, ಹಗರಿಬೊಮ್ಮನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಕಲಬೆರಕೆ ಆಗುವ ಸಾಮಗ್ರಿಗಳು: ಬೆಣ್ಣೆ ಮತ್ತು ತುಪ್ಪ: ವನಸ್ಪತಿ, ಪ್ರಾಣಿಗಳ ಕೊಬ್ಬು, ಬೇಯಿಸಿದ ಆಲುಗಡ್ಡೆ, ನೀರು ಯೂರಿಯಾ, ಹಾಲು: ಬೋನಿಕ್‌ ಆಮ್ಲ, ಕೋವಾ: ಪಿಷ್ಟ ಪದಾರ್ಥಗಳು, ಪ್ರಾಣಿಗಳ ಕೊಬ್ಬು, ಖಾದ್ಯ ತೆ„ಲಗಳು: ಅರ್ಜಿಮೋನ್‌ ಆಯಿಲ್‌, ಹರಳೆಣ್ಣೆ, ಬಿಳಿ ಎಣ್ಣೆ, ದತ್ತೂರಿ ಬೀಜದ ಎಣ್ಣೆ, ಸಿಹಿ ತಿಂಡಿ, ಐಸ್‌ಕ್ರೀಮ್‌, ಶರಬತ್ತು: ಮೆಟಾಲಿನ್‌ ಹಳದಿ (ನಿಷೇಧಿ ತ ಬಣ್ಣ) ಕೃತಕ ಬಣ್ಣಗಳು ಅಧಿಕ ಪ್ರಮಾಣದಲ್ಲಿ ಬಳಕೆ. ಹಿಂಗು: ಬಣ್ಣದ ಸೇರಿಸಿದ ರಾಳ, ಚಹಾಪುಡಿ, ಬಣ್ಣ, ಹೊಟ್ಟು, ಉಪಯೋಗಿಸಿದ ಟಿ ಚರಟ, ಸಕ್ಕರೆ: ರವೆ, ಚಾಕ್‌ ಪೌಡರ್‌, ಮೆಣಸಿನ ಪುಡಿ: ನಿಷೇಧಿ ತ ಬಣ್ಣಗಳು ಮತ್ತು ಹೊಟ್ಟು. ಕಾಪಿಪುಡಿ. ಅರಿಶಿನ ಪುಡಿ: ಮೆಟಾನಿನ್‌ ಹಳದಿ (ನಿಷೇಧಿತ ಬಣ್ಣ)ಲೆಡ್‌ ಕ್ರೋಮೆಟ್‌ ಹಾಗೂ ಟಾಟ್ರಾನ್‌, ಜೇನುತುಪ್ಪ: ಸಕ್ಕರೆ ನೀರು, ಬೆಲ್ಲದ ಪಾಕ, ಅಡಿಕೆ ಪುಡಿ: ಮರದ ಹೊಟ್ಟು, ನಿಷೇ ಧಿತ ಬಣ್ಣಗಳು, ಮೆಣಸು: ಪರಂಗಿ ಬೀಜ, ಸಾಸಿವೆ: ರಾಗಿ, ಆರ್ಜಿಮೋನ್‌ ಬೀಜ, ಬೂರಾ ಸಕ್ಕರೆ: ವಾಷಿಂಗ್‌ ಸೋಡಾ, ತಂಪುಪಾನೀಯ: ಸ್ಯಾಕರಿನ್‌ ಬಳಕೆ, ಕೃತಕ ಬಣ್ಣಗಳ ಅಧಿಕ ಪ್ರಮಾಣದಲ್ಲಿ ಬಳಕೆ.

ಇವು ಹೆಚ್ಚಾಗಿ ಜನ ಸಾಮಾನ್ಯರು ದಿನನಿತ್ಯ ಬಳಕೆ ಮಾಡುವ ಪದಾರ್ಥಗಳಾಗಿರುವುದರಿಂದ ಹೆಚ್ಚಾಗಿ ಈ ಪದಾರ್ಥಗಳಲ್ಲಿ ಕಲಬೆರಕೆ ಮಾಡುವ ಸಾಧ್ಯತೆ ಹೆಚ್ಚು ಇದೆ ಎಂದು ಆಹಾರ ಸುರಕ್ಷತ ಹಾಗೂ ಗುಣಮಟ್ಟ ಇಲಾಖೆ ಗ್ರಾಹಕರಿಗೆ ಎಚ್ಚರಿಸಿದೆ.

-ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   

18-11

ಕೋವಿಡ್ ನಿಯಂತ್ರಣಕ್ಕೆ ‘ಟೆಸ್ಟ್, ಟ್ರ್ಯಾಕಿಂಗ್,ಟ್ರೀಟ್’ ಹೊರತಾಗಿ ಬೇರೆ ಪರ್ಯಾಯವಿಲ್ಲ: ಮೋದಿ

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

gdfgdfg

ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತದಸದಸ್ಸ್ದ

ಮತ್ತೂಮ್ಮೆ ಲಾಕ್‌ ಡೌನ್‌ ಮಾಡಲ್ಲ : ಶ್ರೀರಾಮುಲು

,mnbff

ಮುಗಿಯದ ಸಾರಿಗೆ ಮುಷ್ಟರ: ತಪ್ಪದ ಪರದಾಟ

ಕಗ್ದಸ

ಕೋವಿಡ್‌ ಲಕ್ಷಣ ಕಂಡಾಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ

16-14

ತಟ್ಟೆ -ಲೋಟ ಬಡಿದು ಪ್ರತಿಭಟನೆ-ಆಕ್ರೋಶ

16-13

ಕೊರೊನಾ ಸೋಂಕಿತರಿಗೆ ಶೇ.50ರಷ್ಟು ಬೆಡ್‌ ಮೀಸಲಿಡಿ

MUST WATCH

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

road isuue at huliyara

ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

Bed on the floor

ನೆಲದ ಮೇಲೆ ಬೆಡ್‌, ಬಿಸಿ ನೀರಿಗೂ ಗೋಗರಿಯಬೇಕು

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   

18-11

ಕೋವಿಡ್ ನಿಯಂತ್ರಣಕ್ಕೆ ‘ಟೆಸ್ಟ್, ಟ್ರ್ಯಾಕಿಂಗ್,ಟ್ರೀಟ್’ ಹೊರತಾಗಿ ಬೇರೆ ಪರ್ಯಾಯವಿಲ್ಲ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.