Udayavni Special

ಕ್ಷೇತ್ರ ಪುನರ್‌ ವಿಂಗಡಣೆ; ಜಿಪಂಗೆ ಸಿಹಿ, ತಾಪಂಗೆ ಕಹಿ

ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು.

Team Udayavani, Feb 13, 2021, 5:12 PM IST

ಕ್ಷೇತ್ರ ಪುನರ್‌ ವಿಂಗಡಣೆ; ಜಿಪಂಗೆ ಸಿಹಿ, ತಾಪಂಗೆ ಕಹಿ

ಬೀದರ: ಗ್ರಾಪಂ ಚುನಾವಣೆ ಬೆನ್ನಲ್ಲೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸಲು ಸಜ್ಜಾಗಿರುವ ರಾಜ್ಯ ಚುನಾವಣೆ ಆಯೋಗ ಕ್ಷೇತ್ರ ಮರು ವಿಂಗಡಣೆಗೆ ಮುಂದಾಗಿದೆ. ಇದರಿಂದ ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಲಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಆಕಾಂಕ್ಷಿಗಳ ಕನಸು ಚಿಗುರುವಂತೆ ಮಾಡಿವೆ. ಜಿಪಂ-ತಾಪಂ ಕ್ಷೇತ್ರಗಳಿಗೆ ಶೀಘ್ರ ಚುನಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದ್ದು, ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೊದಲ ಹಂತವಾಗಿ ಕ್ಷೇತ್ರ ಮರು ವಿಂಗಡಣೆಗೆ ಆದೇಶ ನೀಡಿದ್ದು, ಇದರಿಂದ ಗಡಿ ಜಿಲ್ಲೆ ಬೀದರನಲ್ಲಿ 7 ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಲಿದ್ದು, ಕ್ಷೇತ್ರಗಳ ಸಂಖ್ಯೆ 34 ರಿಂದ 41ಕ್ಕೆ ಏರಿಕೆಯಾಗಲಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆ 131ರಿಂದ 112ಕ್ಕೆ ಕುಸಿಯಲಿದೆ. ಜಿಪಂ ಕ್ಷೇತ್ರಗಳ ಸ್ಥಾನಗಳು ಹೆಚ್ಚುವುದರಿಂದ ಆಡಳಿತ
ಇನ್ನಷ್ಟು ವಿಕೇಂದ್ರೀಕರಣಗೊಂಡು, ಅಭಿವೃದ್ಧಿಗೆ ಒತ್ತು ಸಿಗಲಿದೆ.

ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ 1993ರ ಪ್ರಕರಣ 121 ಮತ್ತು 16ಗಳಿಗೆ ಉಲ್ಲೇಖ (2) ಮತ್ತು (3) ಗಳಂತೆ ಮಾಡಲಾಗಿರುವ ತಿದ್ದುಪಡಿ ಅನ್ವಯ ತಾಲೂಕುವಾರು ತಾಪಂ-ಜಿಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ನೂತನ ಕ್ಷೇತ್ರಗಳ ರಚನೆ ವೇಳೆ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ತಾಲೂಕಿನಲ್ಲಿರುವ ಗ್ರಾಪಂಗಳನ್ನು ಒಡೆಯದೇ, ಪೂರ್ಣ ಗ್ರಾಪಂಗಳನ್ನು ಒಟ್ಟುಗೂಡಿಸಿ ಜಿಪಂ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಈ ಹಿಂದೆ 5 ಇದ್ದ ತಾಲೂಕುಗಳ ಸಂಖ್ಯೆ ಇದೀಗ 8ಕ್ಕೆ ಏರಿಕೆಯಾಗಿದೆ.

ತಾಪಂ ಆಡಳಿತ ವ್ಯವಸ್ಥೆ ರದ್ದುಪಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದರಿಂದ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಕನಸು ಹೊತ್ತಿದ್ದ
ಗ್ರಾಮೀಣ ಯುವ ರಾಜಕಾರಣಿಗಳು ತೀವ್ರ ಬೇಸರಗೊಂಡಿದ್ದರು. ಆದರೆ, ಈಗ ಹೊಸ ಜಿಪಂ ಕ್ಷೇತ್ರಗಳು ಉದಯವಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಆಕಾಂಕ್ಷಿಗಳ ಖುಷಿಗೆ ಕಾರಣವಾಗಿದೆ.

ಕ್ಷೇತ್ರ ಪುನರ್‌ ವಿಂಗಡಣೆಯಿಂದ ಕಮಲನಗರ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 9 ತಾಪಂ ಕ್ಷೇತ್ರಗಳು, ಔರಾದ ತಾಲೂಕಿಗೆ 5 ಜಿಪಂ ಕ್ಷೇತ್ರಗಳು, 13 ತಾಪಂ ಕ್ಷೇತ್ರಗಳು, ಭಾಲ್ಕಿ ತಾಲೂಕಿಗೆ 7 ಜಿಪಂ ಕ್ಷೇತ್ರಗಳು, 19 ತಾಪಂ ಕ್ಷೇತ್ರಗಳು, ಹುಮನಾಬಾದ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 11 ತಾಪಂ ಕ್ಷೇತ್ರಗಳು, ಚಿಟಗುಪ್ಪ ತಾಲೂಕಿಗೆ 4 ಜಿಪಂ ಕ್ಷೇತ್ರಗಳು, 9 ತಾಪಂ ಕ್ಷೇತ್ರಗಳು, ಬಸವಕಲ್ಯಾಣ ತಾಲೂಕಿಗೆ 7 ಜಿಪಂ ಕ್ಷೇತ್ರಗಳು, 19 ತಾಪಂ ಕ್ಷೇತ್ರಗಳು, ಹುಲಸೂರು ತಾಲೂಕಿಗೆ 2 ಜಿಪಂ ಕ್ಷೇತ್ರಗಳು, 11 ತಾಪಂ ಕ್ಷೇತ್ರಗಳು, ಬೀದರ ತಾಲೂಕಿಗೆ 8 ಜಿಪಂ ಕ್ಷೇತ್ರಗಳು ಮತ್ತು 21 ತಾಪಂ ಕ್ಷೇತ್ರಗಳು ಸೇರಿ ಜಿಲ್ಲೆಯಾದ್ಯಂತ ಜಿಪಂ ಕ್ಷೇತ್ರಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದರೆ, ತಾಪಂ ಕ್ಷೇತ್ರಗಳ ಸಂಖ್ಯೆ 113ಕ್ಕೆ ಇಳಿಕೆಯಾಗಿದೆ.

ಟಾಪ್ ನ್ಯೂಸ್

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

ಪಿಚ್ ನ ಆಟ ಬಲ್ಲವರಾರು..!

ಪಿಚ್ ನ ಆಟ ಬಲ್ಲವರಾರು..! ಅಂತಿಮ ಟೆಸ್ಟ್ ನಲ್ಲಿ ಟಾಸ್ ಗೆದ್ದ ರೂಟ್: ತಂಡದಲ್ಲಿ 1 ಬದಲಾವಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

Bidar-New

ಬೀದರ: ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಪಡೆಯಿರಿ

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ?

MUST WATCH

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

ಹೊಸ ಸೇರ್ಪಡೆ

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.