ಮಾತೃ ಭಾಷೆಗೆ ಪ್ರೀತಿಸಿ, ಗೌರವಿಸಿ

Team Udayavani, Jan 6, 2021, 3:52 PM IST

ಮಾತೃ ಭಾಷೆಗೆ ಪ್ರೀತಿಸಿ, ಗೌರವಿಸಿ

ಬೀದರ: ತಾಯಿ ಮಡಿಲಲ್ಲಿ ಕಲಿತಿರುವ ಭಾಷೆಯೇ ಮಾತೃಭಾಷೆ. ಅಂತಹಮಾತೃ ಭಾಷೆಯಾದ ಕನ್ನಡ ಭಾಷೆಮೇಲೆ ವಿಶ್ವಾಸವಿಟ್ಟು ಪ್ರೀತಿಸಿ,ಗೌರವಿಸಬೇಕು. ಆಗ ಮಾತ್ರ ನಮ್ಮವ್ಯಕ್ತಿತ್ವ ವಿಕಾಸ ಹೊಂದುತ್ತದೆ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಟಿ.ಎಸ್‌. ನಾಗಾಭರಣ ತಿಳಿಸಿದರು.

ನಗರದ ಜ್ಞಾನಸುಧಾ ವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜ್ಞಾನಸುಧಾ ಸಿವಿಲ್‌ ಸರ್ವಿಸಸ್‌ ಅಕಾಡೆಮಿ ಹಾಗೂ ಜಿಲ್ಲಾ ಕಸಾಪದಿಂದ ಅನ್ಯ ಭಾಷಿಕರಿಗಾಗಿ ಕನ್ನಡಕಲಿಕಾ ಕೇಂದ್ರ ಉದ್ಘಾಟಿಸಿ ಅವರುಮಾತನಾಡಿದರು. ನಮ್ಮ ನಾಡಿನ ಮಾತೃಭಾಷೆ ನಿಜವಾದ ಶಕ್ತಿ ಇಂದಿನ ಯುವಕರುಅರಿತುಕೊಂಡು ಈ ಭಾಷೆ ಎಲ್ಲ ಕಡೆಪಸರಿಸಬೇಕು. ಕನ್ನಡ ಸದಾಕಾಲ ಸಾರ್ವಭೌಮವಾಗಿರಬೇಕೆಂದರೆ ಮೊದಲು ಕನ್ನಡಿಗರು ಕನ್ನಡ ಭಾಷೆ ಹೆಚ್ಚಾಗಿ ಬಳಸುವ ಮೂಲಕಮಾತೃಭಾಷೆ ಋಣ ತೀರಿಸಬೇಕು ಎಂದು ಹೇಳಿದರು.

ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಹೆಚ್ಚಾಗಿ ಬಳಸುತ್ತಿರುವ ಕಾರಣ ಅವರಜ್ಞಾಪಕ ಶಕ್ತಿ ಕುಗ್ಗುತ್ತಿದೆ. ಗೂಗಲ್‌ ಮತ್ತಿತರಸಾಮಾಜಿಕ ಜಾಲಾತಾಣಗಳಿಂದಕೇವಲ ಮಾಹಿತಿ ಸಿಗುತ್ತದೆ ಹೊರತುಜ್ಞಾನಾರ್ಜನೆ ಆಗುವುದಿಲ್ಲ. ಪುಸ್ತಕಗಳನ್ನುಹೆಚ್ಚಾಗಿ ಓದುವುದರಿಂದ ಮಾತ್ರಜ್ಞಾನ ವೃದ್ಧಿಯಾಗುತ್ತದೆ. ಹೀಗಾಗಿವಿದ್ಯಾರ್ಥಿಗಳು ಕನ್ನಡ ಪುಸ್ತಕ ಓದುವಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ|ಪೂರ್ಣಿಮಾ ಜಿ. ಮಾತನಾಡಿ, ಕನ್ನಡಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನಾಗಾಭರಣ ಅಮೋಘ ಸಾಧನೆಗೈದಿದ್ದು,ಅವರು ನಿರ್ದೇಶಿಸಿರುವ ಚಲನಚಿತ್ರಗಳುಉತ್ತಮ ಸಂದೇಶ ಸಾರುತ್ತವೆ. ಹೀಗಾಗಿಅವರ ಚಲನಚಿತ್ರಗಳನ್ನು ಪ್ರತಿಯೊಬ್ಬರುವೀಕ್ಷಿಸಬೇಕು ಎಂದು ತಿಳಿಸಿದರು.

ಕಸಾಪ ತಾಲೂಕಾಧ್ಯಕ್ಷ ಎಂ.ಎಸ್‌.ಮನೋಹರ ಮಾತನಾಡಿದರು. ಪ್ರಾಧಿಕಾರದ ಸದಸ್ಯ ವಿಜಯಕುಮಾರ ಸೋನಾರೆ, ಪತ್ರಕರ್ತ ಅಪ್ಪರಾವ್‌ ಸೌದಿ, ಶಿಕ್ಷಣ ಸಂಸ್ಥೆ ಸದಸ್ಯರಾದ ರೇವಣಸಿದ್ದಯ್ಯಸ್ವಾಮಿ, ಮಂಜುಳಾ ಮೂಲಗೆ, ರವಿಮೂಲಗೆ, ಪ್ರಾಚಾರ್ಯರಾದ ಚನ್ನವೀರಪಾಟೀಲ, ಸುನೀತಾ ಸ್ವಾಮಿ ಇದ್ದರು.ಲೋಕೇಶ ಪಾಟೀಲ ಪ್ರಾಸ್ತಾವಿಕಮಾತನಾಡಿದರು. ಸಂಸ್ಕೃತಿವಿಜಯಕುಮಾರ ಸ್ವಾಗತಿಸಿ ಸಂಸ್ಕೃತಿ ವಂದಿಸಿದರು.

ಟಾಪ್ ನ್ಯೂಸ್

daily-horoscope

ಗುರುಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

ನಮ್ಮದು ಬಲಿಷ್ಠ ತಂಡ: ಆಕ್ರಮಣಕಾರಿ ಆಟವಾಡಲು ಸಿದ್ದ: ಬೊಮ್ಮಾಯಿ

6 ತಿಂಗಳ ಸಂಭ್ರಮಕ್ಕೆ ಒಗ್ಗಟ್ಟು; ಸರಕಾರಕ್ಕೆ ಅರ್ಧ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿಎಂ ಮಾತು

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26bus

ಬಸ್‌ ಸೇವೆ ಆರಂಭ-ಹರ್ಷ

1-ewrwr

ಹುಮನಾಬಾದ್ ತಹಶೀಲ್ದಾರ್ ಮೇಲೆ ಪ್ರತಿಭಟನಾ ನಿರಂತರಿಂದ ಹಲ್ಲೆ

17job

ಉದ್ಯೋಗ ಸೃಜನೆಗೆ ಕೈಗಾರಿಕೆ ನೀತಿ ಪೂರಕ

10center

ಗ್ರಾಮ ಒನ್‌ ಕೇಂದ್ರದ ಲಾಭ ಪಡೆಯಿರಿ: ಶಾಸಕ ಖಾಶೆಂಪುರ

9muncipal

ಪುರಸಭೆ ಆಡಳಿತ ವಿರುದ್ಧ ಶಾಸಕರ ಅಸಮಾಧಾನ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

daily-horoscope

ಗುರುಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

ನಮ್ಮದು ಬಲಿಷ್ಠ ತಂಡ: ಆಕ್ರಮಣಕಾರಿ ಆಟವಾಡಲು ಸಿದ್ದ: ಬೊಮ್ಮಾಯಿ

6 ತಿಂಗಳ ಸಂಭ್ರಮಕ್ಕೆ ಒಗ್ಗಟ್ಟು; ಸರಕಾರಕ್ಕೆ ಅರ್ಧ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿಎಂ ಮಾತು

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.