Udayavni Special

ಸಂಗೀತದಲ್ಲೂ ಇದೆ ಅಹಿಂಸೆ-ಭಾವೈಕ್ಯತೆ

ವಿಶ್ವೇಶ್ವರ ಹಿರೇಮಠ ಅವರು ಹೆಸರು ಮೋಹನದಾಸ ಉಸಿರು ಭಾರತ ದೇಶ ಎಂಬ ಗೀತೆ ಪ್ರಸ್ತುತಪಡಿಸಿದರು

Team Udayavani, Feb 5, 2021, 4:40 PM IST

ಸಂಗೀತದಲ್ಲೂ ಇದೆ ಅಹಿಂಸೆ-ಭಾವೈಕ್ಯತೆ

ಬೀದರ: ಮಹಾತ್ಮ ಗಾಂಧೀಜಿಯ ಅಹಿಂಸೆ, ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ ಎಲ್ಲವೂ ಸಂಗೀತದಲ್ಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು. ಮಹಾತ್ಮ ಗಾಂಧಿ ಪುಣ್ಯತಿಥಿ ನಿಮಿತ್ತ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮನಿಗೆ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಲಿಂ| ಪಂಚಾಕ್ಷರ ಗವಾಯಿ ಪುಣ್ಯತಿಥಿ ಅಂಗವಾಗಿ ಪ್ರತಿ ವರ್ಷ ರಾಜ್ಯ ಮಟ್ಟದ ಸಂಗೀತ ಕಾರ್ಯಕ್ರಮ ಆಯೋಜಿಸಿ ನೂರಾರು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಸಂಗೀತ ನಮನ ಮೂಲಕ ಮಹಿಳೆ ಮತ್ತು ಮಕ್ಕಳಲ್ಲಿ ಗಾಂಧೀಜಿ ತತ್ವ ಪರಿಚಯಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಆರ್‌.ಸಿ. ನಾಡಗೇರ್‌ ಇದ್ದರು. ಪ್ರೊ| ಎಸ್‌.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಪಂ| ರಾಜೇಂದ್ರಸಿಂಗ್‌ ಪವಾರ ಹಾರ್ಮೋನಿಯಂ ಸೊಲೋ ನುಡಿಸುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವೇಶ್ವರ ಹಿರೇಮಠ ಅವರು ಹೆಸರು ಮೋಹನದಾಸ ಉಸಿರು ಭಾರತ ದೇಶ ಎಂಬ ಗೀತೆ ಪ್ರಸ್ತುತಪಡಿಸಿದರು. ಕಲಾವಿದರಾದ ಜಗನ್ನಾಥ ನಾನಕೇರಿ, ಸಿದ್ದು ಸಾಯಿ ನಾನಕೇರಿ ವಚನ ಗಾಯನ ಮಾಡಿದರು. ಶಾಂಭವಿ, ರೇಣುಕಾ, ಶ್ರದ್ಧಾ ಮತ್ತು ಭೂಮಿ ಪ್ರಾರ್ಥನೆ ನಡೆಸಿಕೊಟ್ಟರು. ರಮೇಶ ಕೋಳಾರ ತಬಲಾ ಸಾಥ್‌ ನೀಡಿದರು.

ಇದೇ ವೇಳೆ ಗಣರಾಜೋತ್ಸವ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್‌ ಅವರನ್ನು ಸನ್ಮಾನಿಸಲಾಯತು. ಹಿರಿಯ ನಾಗರಿಕ ಸಂಸ್ಥೆ ರಾಮಕೃಷ್ಣ ಮುನಿಗ್ಯಾಲ್‌, ಪ್ರೊ| ವಿಜಯ ಸೂರ್ಯನ್‌, ಗಂಗಪ್ಪ ಸಾವಳೆ, ವಿಎಚ್‌ಪಿ ಅಧ್ಯಕ್ಷ ರಾಮಕೃಷ್ಣ ಸಾಳೆ, ಸಾಹಿತಿ ವಿ.ಎಂ. ಡಾಕುಳಗಿ, ರಾಜೇಶ್ವರಿ, ಕೃತಿಕಾ ಇತರರು ಇದ್ದರು. ಡಾ| ಬಿ.ಎಸ್‌. ಬಿರಾದಾರ ಸ್ವಾಗತಿಸಿದರು. ತ್ರಿವೇಣಿ ಕೋಳಾರ ನಿರೂಪಿಸಿದರು. ಧನರಾಜ ಸ್ವಾಮಿ ವಂದಿಸಿದರು.

ಟಾಪ್ ನ್ಯೂಸ್

kaup

ಕಾಪು: ಜೆಡಿಎಸ್‌ ನ ಎಲ್ಲಾ ಘಟಕಗಳು ವಿಸರ್ಜನೆ: ಯೋಗೀಶ್ ಶೆಟ್ಟಿ

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

ಮತ ಹಾಕದವರನ್ನು ಮುಂದೆ ನೋಡಿಕೊಳ್ಳುತ್ತೇವೆ : ಟಿಎಂಸಿ ನಾಯಕನ ಬೆದರಿಕೆ..!

narayan

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ: ಸಚಿವ ಡಾ. ನಾರಾಯಣಗೌಡ ಗರಂ

Kamal Hasan Against on Modi

ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Urgently distribute the solution

ದೌರ್ಜನ್ಯ ಪ್ರಕರಣ; ತುರ್ತಾಗಿ ಪರಿಹಾರ ವಿತರಿಸಿ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

Bidar-New

ಬೀದರ: ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಪಡೆಯಿರಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

Billavara Association President from Bappanadu Friends

ಬಪ್ಪನಾಡು ಫ್ರೆಂಡ್ಸ್‌ನಿಂದ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷರಿಗೆ ಸಮ್ಮಾನ

Urgently distribute the solution

ದೌರ್ಜನ್ಯ ಪ್ರಕರಣ; ತುರ್ತಾಗಿ ಪರಿಹಾರ ವಿತರಿಸಿ

Laxman

ಜಾರಕಿಹೊಳಿ ವಿರುದ್ಧ ಎಫ್ಐಆರ್‌ ದಾಖಲಿಸಿ

Cheeta Death

ಉರುಳಿಗೆ ಸಿಲುಕಿ 3 ವರ್ಷದ ಗಂಡು ಚಿರತೆ ಸಾವು

virendra heggade

ಮೂಲಸ್ವರೂಪದಂತೆ ದೇಗುಲ ಪುನರ್‌ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.